Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರದ ವಿಶೇಷ
  3. ಇ-ಜಗತ್ತು
  4. ಈ ದೇಶದಲ್ಲಿ ವಿದ್ಯುತ್ ಇರುವವನೂ ವಿಲಾಸಿ...

ಈ ದೇಶದಲ್ಲಿ ವಿದ್ಯುತ್ ಇರುವವನೂ ವಿಲಾಸಿ !

ವಾರ್ತಾಭಾರತಿವಾರ್ತಾಭಾರತಿ4 April 2016 1:12 PM IST
share
ಈ ದೇಶದಲ್ಲಿ ವಿದ್ಯುತ್ ಇರುವವನೂ ವಿಲಾಸಿ !

ಮೊಗದಿಶು (ಸೊಮಾಲಿಯಾ): ಬಿರುಬೇಸಗೆಯ ಮಧ್ಯಾಹ್ನ 12.45ರ ಸಮಯ. ನಗರದ ಮಸೀದಿಗಳ ಮಿನಾರ್‌ಗಳಲ್ಲಿ ನಮಾಝ್ ಕರೆ ಅನುರಣಿಸುವ ಹೊತ್ತು. ಮದೀನಾ ಪಕ್ಕದ ಈ ಪಟ್ಟಣದಲ್ಲಿ ಕೆಂಪು ಹಿಜಾಬ್ ಸುತ್ತಿಕೊಂಡ ಮಹಿಳೆ ಇಬ್ಬರು ಹೆಣ್ಣು ಮಕ್ಕಳ ಜತೆ ಮನೆ ಮುಂದಿನ ಮರದ ನೆರಳಲ್ಲಿ ಕೂತಿದ್ದಾಳೆ. ಏಕೆ ಎಂಬ ಕುತೂಹಲ ಸಹಜವಾಗಿ ಮೂಡುತ್ತದೆ ಅಲ್ಲವೇ?


ಏಕೆಂದರೆ ಮನೆಯ ಹಾಲ್‌ನಲ್ಲಿ ಇರುವ ಫ್ಯಾನ್ ಬಳಸುವುದು ಅಸಾಧ್ಯ ಬಿಸಿಯಿಂದ ಹಾಗೂ ತೇವಾಂಶ ಕೊರತೆಯಾಗುವ ಸಂದರ್ಭದಲ್ಲಿ ಮಾತ್ರ. ಎಲೆಕ್ಟ್ರಿಕ್ ಸಾಕೆಟ್‌ನಿಂದ ನೇತಾಡುತ್ತಿದೆ. ಮಧ್ಯಾಹ್ನದ ಬಿಸಿಲಿನ ಝಳಕ್ಕೆ ತತ್ತರಿಸಿದರೂ ಮಕ್ಕಳು ನಿದ್ದೆ ಮಾಡುವಂತಿಲ್ಲ. ದಾಹಕ್ಕೆ ತಂಪು ನೀರು ಕುಡಿಸುವಂತೆಯೂ ಇಲ್ಲ. ಏಕೆಂದರೆ ಫ್ರಿಡ್ಜ್ ಅಥವಾ ಫ್ಯಾನ್ ಬಳಸಿದರೆ, ದೊಡ್ಡಮೊತ್ತದ ವಿದ್ಯುತ್ ಬಿಲ್ ಬರುತ್ತದೆ ಎಂದು ಆ ಮುಹುಬೊ ಅಬ್ಶಿರ್ ಫರಾಹ್ ವಿವರಿಸುತ್ತಾರೆ.

ಹೌದು ಇಲ್ಲಿ ವಿದ್ಯುತ್, ವಿಲಾಸಿ ವಸ್ತು


ಒಂದು ಕೋಟಿ ಜನಸಂಖ್ಯೆ ಇರುವ ಈ ಪೂರ್ವ ಆಫ್ರಿಕಾ ದೇಶದಲ್ಲಿ ವಿದ್ಯುತ್ ಅತ್ಯಂತ ದುಬಾರಿ. ಸೋಮಾಲಿಯಾದ ರಾಜಧಾನಿಯಲ್ಲಿ ಒಂದು ಗಂಟೆಗೆ ಒಂದು ಕಿಲೋವ್ಯಾಟ್ ವಿದ್ಯುತ್ ಬಳಸಿದರೆ, ಒಂದು ಡಾಲರ್ ವೆಚ್ಚವಾಗುತ್ತದೆ. ಇಲ್ಲಿ ವಿದ್ಯುತ್ ನೆರೆಯ ಕೀನ್ಯಾಕ್ಕಿಂತ ಐದು ಪಟ್ಟು ಹಾಗೂ ಅಮೆರಿಕಕ್ಕಿಂತ ಹತ್ತು ದುಬಾರಿ.

ಸೊಮಾಲಿಯಾ ಕೇಂದ್ರ ಸರ್ಕಾರ 1991ರಲ್ಲಿ ಪತನವಾಗುವುದರೊಂದಿಗೆ, ವಿದ್ಯುತ್ ವಲಯ ಕೂಡಾ ಕುಸಿದಿದೆ. ಖಾಸಗಿ ಮಾಲೀಕತ್ವದ ಡೀಸೆಲ್ ಜನರೇಟರ್‌ಗಳನ್ನೇ ಜನ ಅನಿವಾರ್ಯವಾಗಿ ಅವಲಂಬಿಸಬೇಕು. ಹಲವು ಮನೆಗಳು ಇಂದಿಗೂ ಕತ್ತಲು. ನಗರದಲ್ಲಿ ಏಳು ಖಾಸಗಿ ವಿದ್ಯುತ್ ಕಂಪನಿಗಳು ಕಾರ್ಯ ನಿರ್ವಹಿಸುತ್ತಿವೆ.

ಬಡತನ, ನಿರುದ್ಯೋಗ ತಾಂಡವವಾಡುತ್ತಿರುವ ದೇಶದಲ್ಲಿ ವಿದ್ಯುತ್ ಎಷ್ಟು ವಿಲಾಸಿ ವಸ್ತು ಎಂದರೆ, ವಿದೇಶಗಳಲ್ಲಿ ಉದ್ಯೋಗದಲ್ಲಿರುವವರು ತಮ್ಮ ಕುಟುಂಬಕ್ಕೆ ಹಣ ಕಳುಹಿಸಿದರಷ್ಟೇ ಜನ ವಿದ್ಯುತ್ ಬಳಸಬಹುದು ಎಂಬ ಸ್ಥಿತಿ. ಫರಾಹ್ ಅವರ ಮನೆಗೆ ತಿಂಗಳ ವಿದ್ಯುತ್ ಬಿಲ್ 40 ಡಾಲರ್‌ವರೆಗೆ ಬರುತ್ತದೆ. ಇಲ್ಲಿ ವಿದ್ಯುತ್ ದುಬಾರಿ ಎಂಬ ಕಾರಣಕ್ಕಾಗಿ ಉದ್ಯಮಗಳೂ ಬೆಳೆಯುತ್ತಿಲ್ಲ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X