Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ನೂಡಲ್ಸ್ ಆಯಿಲ್ ಫ್ರೀ ಎಂದು ದಾರಿ...

ನೂಡಲ್ಸ್ ಆಯಿಲ್ ಫ್ರೀ ಎಂದು ದಾರಿ ತಪ್ಪಿಸುವ ಜಾಹೀರಾತು ನೀಡಿದ್ದ ರಾಮ್ ದೇವ್ ರ ಪತಂಜಲಿ

ದಾರಿ ತಪ್ಪಿಸುವ ಜಾಹೀರಾತು, 51 ದೂರುಗಳನ್ನು ಎತ್ತಿ ಹಿಡಿದ ಎಎಸ್‌ಸಿಎ

ವಾರ್ತಾಭಾರತಿವಾರ್ತಾಭಾರತಿ5 April 2016 8:57 PM IST
share
ನೂಡಲ್ಸ್ ಆಯಿಲ್ ಫ್ರೀ ಎಂದು ದಾರಿ ತಪ್ಪಿಸುವ ಜಾಹೀರಾತು ನೀಡಿದ್ದ ರಾಮ್ ದೇವ್ ರ ಪತಂಜಲಿ

ಹೊಸದಿಲ್ಲಿ, ಎ.5: ಭಾರತೀಯ ಜಾಹೀರಾತು ಮಾನದಂಡ ಸಮಿತಿಯ )ಎಎಸ್‌ಸಿಐ) ಗ್ರಾಹಹರ ದೂರು ಸಮಿತಿಯು (ಸಿಸಿಸಿ) ಈ ತಿಂಗಳು 102 ದೂರುಗಳನ್ನು ಪಡೆದಿದೆ. ಶಿಕ್ಷಣ ವರ್ಗದ 14, ಆಹಾರ ಮತ್ತು ಪಾನೀಯ ವರ್ಗದ 12, ಆರೋಗ್ಯ ರಕ್ಷಣೆ ವರ್ಗದ 11 ಹಾಗೂ ಇ-ವಾಣಿಜ್ಯ ವಿಭಾಗದ 6 ದಾರಿ ತಪ್ಪಿಸುವ ಜಾಹೀರಾತುಗಳ ಕುರಿತಾದ ದೂರುಗಳನ್ನು ಅದು ಎತ್ತಿ ಹಿಡಿದಿದೆ.
ಪತಂಜಲಿಯ ಅಟ್ಟಾ ನ್ಯೂಡಲ್ಸ್ ಎಣ್ಣೆ ರಹಿತವೆಂಬ ಅದರ ಪ್ರತಿಪಾದನೆಯನ್ನು ಸಾಬೀತು ಪಡಿಸಲು ವಿಫಲವಾಗಿರುವುದರಿಂದ ಅದರ ಜಾಹೀರಾತು ದಾರಿ ತಪ್ಪಿಸುವಂತಹದೆಂದು ಸಿಸಿಸಿ ಗುರುತಿಸಿದೆ.
ದನದ ಹಾಲಿನಲ್ಲಿರುವ ‘ಕೆರಾಟಿನ್’ ಪ್ರಮಾಣವನ್ನು ತಪ್ಪಾಗಿ ಉಲ್ಲೇಖಿಸಿರುವುದಕ್ಕಾಗಿ ಯೋಗ ಗುರು ರಾಮ್ ದೇವ್‌ರ ಸಂಸ್ಥೆಯ ಪತಂಜಲಿ ದನದ ಶುದ್ಧ ತುಪ್ಪವೂ ತರಾಟೆಗೊಳಗಾಗಿದೆ.
ಕೆರೋಟಿನ್ ಎಂಬ ಪದದ ಕೆರಾಟಿನ್ ಎಂದು ಉಪಯೋಗಿಸಲಾಗಿದೆ. ಹಾಗೂ ವೈಜ್ಞಾನಿಕ ಅಂಶಃ ದನದ ಹಾಲಿನಲ್ಲಿ ಕೆರಾಟಿನ್ ಇದೆಯೆಂಬುದು ಸರಿಯಲ್ಲವೆಂದು ಸಿಸಿಸಿ ಹೇಳಿದೆ.
ಅದೇ ರೀತಿ, ಭಾರ್ತಿ ಏರ್‌ಟೆಲ್‌ನ, ಏರ್‌ಟೆಲ್ ಬ್ರಾಡ್ ಬ್ಯಾಂಡ್‌ನ ಜಾಹೀರಾತು ಕೂಡ ದಾರಿ ತಪ್ಪಿಸುವಂತಹದಾಗಿದೆ. ಬಿಲ್ಲಿಂಗ್ ಆವರ್ತನಕ್ಕೆ ರೂ.615ರ ಬ್ರಾಡ್ ಬ್ಯಾಂಡ್ ಯೋಜನೆಯನ್ನು ಅದರ ವೆಬ್‌ಸೈಟ್ ಉಲ್ಲೇಖಿಸಿದೆ, ಆದರೆ, ಬಿಲ್ಲಿಂಗ್ ಯೋಜನೆಯು ಕೇವಲ ಆರು ತಿಂಗಳ ಮುಂಗಡ ಬಾಡಿಗೆ ಯೋಜನಗಷ್ಟೇ ಲಭಿಸುತ್ತದೆ.
ಕೋಕಾಕೋಲಾ ಇಂಡಿಯಾವೂ ತನ್ನ ಕೋಕಾಕೋಲಾ ಝೀರೊಗೆ ಎಎಸ್‌ಸಿಐ ಮಾರ್ಗಸೂತ್ರ ನಿಗದಿ ಪಡಿಸಿರುವ ಗಾತ್ರದಲ್ಲಿ ವಿಶೇಷ ಸೂಚನೆಯನ್ನು ಪ್ರಕಟಿಸದೆ ನಿಯಮ ಉಲ್ಲಂಘಿಸಿದೆ.
ಫೇಸ್‌ಬುಕ್ ಫ್ರೀ ಬೇಸಿಕ್‌ಗಾಗಿ ಉಚಿತ ಅಂತರ್ಜಾಲದ ಲಾಭದ ಬಗ್ಗೆ ನೀಡಿರುವ ಜಾಹೀರಾತಿನ ಮೂಲಕ, ಸಾಮಾಜಿಕ ಮಾಧ್ಯಮ ಫೇಸ್‌ಬುಕ್ ಕೂಡ ತಪ್ಪುಗಾರನಾಗಿದೆ.
ಫ್ರೀ ಬೇಸಿಕ್ಸ್ ನಿಷೇಧಿಸಲ್ಪಡುವ ಅಪಾಯವಿದೆ ಎಂಬ ಅದರ ಜಾಹೀರಾತಿನ ಪ್ರತಿಪಾದನೆ. ‘ಅತಿಶಯೋಕ್ತಿಯಿಂದಾಗಿ’ ದಾರಿ ತಪ್ಪಿಸುತ್ತಿದೆಯೆಂದು ಕಾವಲು ಸಂಸ್ಥೆ ಹೇಳಿದೆ.
ಅಡ್ರಾಕ್ಸ್ ಕ್ರಾಸ್ಮನ್ ರೂಫ್ ಪ್ರಿಸಂ ಬೈನಾಕ್ಯುಲರ್‌ನ ಪೊಟ್ಟಣ ಹಾಗೂ ಪೋರ್ಟಲ್‌ನಲ್ಲಿ ಘೋಷಿಸಿರುವ ವಿವರಣೆಗಳ ನಡುವೆ ವ್ಯತ್ಯಾಸ ಇರುವುದಕ್ಕಾಗಿ ಇ-ರಿಟೇಲಿಂಗ್ ಸಂಸ್ಥೆ ಅಮೇಜಾನ್ ಕೂಡ ತರಾಟೆಗೊಳಗಾಗಿದೆ.
ಶಾಪರ್ಸ್ ಸ್ಟಾಪ್‌ನ ಜಾಹೀರಾತು ಸಹ ದಾರಿ ತಪ್ಪಿಸುವಂತಹದೆಂದು ಸಿಸಿಸಿ ಹೇಳಿದೆ.
ವೊಡಾಫೋನ್‌ನ ಸೂಪರ್ ಫಾಸ್ಟ್ ವೊಡಾಫೋನ್ ನೆಟ್‌ವರ್ಕ್, ಚಾಕ್ಲೆಟ್ ಹಾಗೂ ಚೂಯಿಂಗ್ ಗಮ್ ತಯಾರಿಸುವ ಪರ್ಫೆಟಿ ವಾನ್ ಮೆಲ್ಲೆ ಇಂಡಿಯಾದ ಹಣ್ಣಿನ ಪರಿಮಳದ ಗಮ್‌ನ ಜಾಹೀರಾತುಗಳು ಸಹ ಗ್ರಾಹಕರ ದಾರಿ ತಪ್ಪಿಸುವವುಗಳೆಂದು ಅದು ನಿರ್ಧರಿಸಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X