(ತಂಝೀಲ್ ಅಹ್ಮದ್) ಆತ ಪಾಕಿಸ್ತಾನದವನೇ ? ಕೇಂದ್ರ ಸಚಿವೆಯ ಪ್ರಶ್ನೆ !
ಎನ್ ಐ ಎ ಅಧಿಕಾರಿ ಮೊಹಮ್ಮದ್ ತಂಝೀಲ್ ಅಹ್ಮದ್ ಅವರ ಬರ್ಬರ ಕೊಲೆ ಕುರಿತು ನರೇಂದ್ರ ಮೋದಿ ಅವರ ಸರಕಾರದಲ್ಲಿ ಆಹಾರ ಸಂಸ್ಕರಣೆ ಇಲಾಖೆಯ ರಾಜ್ಯ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಅವರು ನೀಡಿದ ಪ್ರತಿಕ್ರಿಯೆ ಕೇಳಿದರೆ ನೀವು ಬೆಚ್ಚಿ ಬೀಳುವುದು ಖಚಿತ. ದೆಹಲಿ ವಿಧಾನ ಸಭಾ ಚುನಾವಣೆಯಲ್ಲಿ ' ಹರಾಮ್ ಝಾದೆ ' ಹೇಳಿಕೆ ನೀಡಿ ಸುದ್ದಿಯಾಗಿದ್ದ ಈ ಸಚಿವೆ ಈಗ ತಂಝೀಲ್ ಕೊಲೆ ಕುರಿತು ನೀಡಿದ ಹೇಳಿಕೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Courtesy : Jantakareporter.com
Next Story





