Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರದ ವಿಶೇಷ
  3. ಇ-ಜಗತ್ತು
  4. ಇಲ್ಲಿವೆ ನೀವು ಒಮ್ಮೆ ಹೋಗಲೇಬೇಕಾದ 6...

ಇಲ್ಲಿವೆ ನೀವು ಒಮ್ಮೆ ಹೋಗಲೇಬೇಕಾದ 6 ಅದ್ಭುತ ಜಂಗಲ್ ಕ್ಯಾಂಪ್ ಗಳು

ನೀವು ಅರಣ್ಯ ಪ್ರಿಯರೇ ?

ವಾರ್ತಾಭಾರತಿವಾರ್ತಾಭಾರತಿ7 April 2016 10:27 AM IST
share
ಇಲ್ಲಿವೆ ನೀವು ಒಮ್ಮೆ ಹೋಗಲೇಬೇಕಾದ 6 ಅದ್ಭುತ ಜಂಗಲ್ ಕ್ಯಾಂಪ್ ಗಳು

ಪ್ರಕೃತಿಯ ನಂಟು ನಿಮಗೆ ಇಷ್ಟವೇ? ಕೆಲ ಸಮಯವನ್ನು ಅರಣ್ಯದಲ್ಲಿ ಕಳೆಯುವಷ್ಟು ಒಳ್ಳೆಯ ಮಾರ್ಗ ಬೇರಾವುದೂ ಇಲ್ಲ. ಹಕ್ಕಿಗಳನ್ನು ಗುರುತಿಸುವುದು, ಪ್ರಾಣಿ- ಗಿಡಮರಗಳ ವೈವಿಧ್ಯವನ್ನು ಶೋಧಿಸುವಲ್ಲಿನ ಆನಂದ ಅನುಭವಿಸಿದವರಿಗಷ್ಟೇ ಗೊತ್ತು. ಭಾರತ ವೈವಿಧ್ಯಮಯ ಅರಣ್ಯಗಳ ತವರು.

ಇಲ್ಲಿ ಉಷ್ಣವಲಯದ ಕಾಡುಗಳಿವೆ, ನಿತ್ಯಹರಿದ್ವರ್ಣದ ಕಾಡು, ಸಮಶೀತೋಷ್ಣ ವಲಯದ ಕಾಡು ಹಾಗೂ ಅಲ್‌ಪೈನ್ ಅರಣ್ಯ ಪ್ರದೇಶವಿದೆ. ಒಂದಷ್ಟು ರೋಮಾಂಚಕ ಅನುಭವವಾಗಬೇಕಾದರೆ ಇವುಗಳಲ್ಲೊಂದನ್ನಾದರೂ ನೀವು ನೋಡಲೇಬೇಕು.


ಅಸ್ಸಾಂ ನಮೇರಿ ನ್ಯಾಷನಲ್ ಪಾರ್ಕ್‌ನ ಇಕೊ ಕ್ಯಾಂಪ್

ಸುತ್ತ ದಟ್ಟ ಅರಣ್ಯ. ಮಧ್ಯದಲ್ಲಿ ಇಕೊ ಕ್ಯಾಂಪ್. ಅಬ್ಬಾ ಆ ಅನುಭವವೇ ಅದ್ಭುತ. ಸ್ಥಳೀಯ ಅರಣ್ಯ ಇಲಾಖೆ ನಿರ್ವಹಿಸುವ ಈ ಕ್ಯಾಂಪ್‌ನಲ್ಲಿ ಟೆಂಟ್ ವಾಸದಿಂದ ಹಿಡಿದು ಗುಡಿಸಲವರೆಗೆ ವೈವಿಧ್ಯಮಯ ವ್ಯವಸ್ಥೆಯನ್ನು ಅತಿಥಿಗಳಿಗೆ ಕಲ್ಪಿಸುತ್ತದೆ.

ರಾಷ್ಟ್ರೀಯ ಉದ್ಯಾನವನದಲ್ಲಿ ವಿಹರಿಸಲು, ಅರ್ಧ ಕಿಲೋಮೀಟರ್ ಅಂತರದಲ್ಲಿರುವ ಜಿಯಾ ಭೊರಾಲಿ ನದಿಯಲ್ಲಿ ರ್ಯಾಫ್ಟಿಂಗ್‌ನಂಥ ಅನುಭವ ಪಡೆಯಬಹುದು. ರಾತ್ರಿ ದೀಪೋತ್ಸವದ ಸೊಬಗು ಸವಿಯಬಹುದು.

ಹಿಮಾಚಲ ಪ್ರದೇಶದ ಚೈಲ್ ಜಂಗಲ್ ಲಿವಿನ್ ಚೈಲ್

ಜಿಲ್ಲೆಯ ವೈವಿಧ್ಯಮಯ ಬೆಟ್ಟಗಳ ತುದಿಯಲ್ಲಿ ನಿಮ್ಮನ್ನು ಈ ಕ್ಯಾಂಪ್ ಕೈಬೀಸಿ ಕರೆಯುತ್ತದೆ. 

ಬೆಟ್ಟದ ತುದಿಯಿಂದ ರಮಣೀಯ ಕಣಿವೆಯ ಸೊಬಗು ಸವಿಯಬಹುದು. ದೇವದಾರು ಮರಗಳಿಂದ ಕೂಡಿದ ಕಾಡಿನ ಮಧ್ಯದಲ್ಲಿ ಟೆಂಟ್ ವಾಸ ಹೇಗಿರಬಹುದು ಕಲ್ಪಿಸಿಕೊಳ್ಳಿ. ಚಳಿಗಾಲದಲ್ಲಂತೂ ದಟ್ಟ ಮಂಜಿನ ಹೊದಿಕೆಯ ಅದ್ಭುತತಾಣಗಳಾಗಿ ಮಾರ್ಪಡುತ್ತವೆ.

ಮಧ್ಯಪ್ರದೇಶ ಕನ್ಹಾ ರಾಷ್ಟ್ರೀಯ ಉದ್ಯಾನವನದ ಬುಂಡೇಲಾ ಸಫಾರಿ ಲಾಡ್ಜ್


ಕನ್ಹಾ ರಾಷ್ಟ್ರೀಯ ಉದ್ಯಾನವನದ ಖಟಿಯಾ ಗೇಟ್ ಬಳಿ ಎಂಟು ಎಕರೆ ವಿಶಾಲ ಪ್ರದೇಶದಲ್ಲಿ ವ್ಯಾಪಿಸಿರುವ ಬುಂಡೇಲಾ ಸಫಾರಿ ಲಾಡ್ಜ್ ಅದ್ಭುತ ತಾಣ. ನಿತ್ಯಹರಿದ್ವರ್ಣದ ಸಾಲ್ ಮರಗಳು ಹಾಗೂ ಬಂಜಾರ್ ನದಿ ಕಣ್ಮನ ಸೆಳೆಯುತ್ತವೆ.


ಕರ್ನಾಟಕದ ಹುಬ್ಬಳ್ಳಿ ಹಲಗೂರು ಭೀಮೇಶ್ವರಿ ಜಂಗಲ್ ಲಾಡ್ಜ್

ಪರಿಸರ ಹಾಗೂ ಸಾಹಸ ಶಿಬಿರಕ್ಕೆ ನಿಮ್ಮನ್ನು ಕೈಬೀಸಿ ಕರೆಯುತ್ತದೆ. ಸುತ್ತ ದಟ್ಟಕಾಡಿನಿಂದ ಆವೃತವಾದ ಈ ರಮ್ಯ ತಾಣದಲ್ಲಿ ಆನೆ, ಜಿಂಕೆ, ಮೊಸಳೆ, ಆಮೆ, ಹಾವು ಸೇರಿ 200ಕ್ಕೂ ಹೆಚ್ಚು ಪಕ್ಷಿ ಪ್ರಬೇಧಗಳು ಕಾಣಸಿಗುತ್ತವೆ. ಕಯಾಕಿಂಗ್, ಜಿಪ್ ಲೈನ್, ರೋಪ್ ವಾಕಿಂಗ್‌ನಂಥ ಸೌಲಭ್ಯಗಳಿವೆ.

ಶಿಮ್ಲಾದ ಕ್ಯಾಂಪ್ ಪಾಟರ್ಸ್‌ ಹಿಲ್

ಪಶ್ಚಿಮ ಹಿಮಾಲಯದ ನಟ್ಟನಡುವಿನ ಅರಣ್ಯದಲ್ಲಿರುವ ಪಾಟರ್ಸ್‌ ಹಿಲ್ ಶಿಬಿರ ಪರಿಪೂರ್ಣ ಜಂಗಲ್ ಗೇಟ್‌ವೇ. ಸಾಂಪ್ರದಾಯಿಕವಾಗಿ ಕುಂಬಾರಿಕೆಗೆ ಹೆಸರಾದ ಬೆಟ್ಟ ಪ್ರದೇಶದಿಂದಾಗಿ ಈ ಹೆಸರು ಬಂದಿದೆ. ಟೆಂಟ್ ಹಾಗೂ ಕಾಟೇಜ್‌ಗಳ ಸೌಲಭ್ಯವಿದೆ. ಹಗಲು ಹಾಗೂ ರಾತ್ರಿ ಚಾರಣ, ಸಾಹಸ ಚಟುವಟಿಕೆಗಳು ರೋಪ್‌ವಾಕಿಂಗ್, ಬಂಡೆ ಹತ್ತುವ ಅವಕಾಶವಿದೆ.

ಕೇರಳದ ಥಕ್ಕಾಡಿಯ ಸಿಟ್ರಸ್ ಥಕ್ಕಾಡಿ ವೈಲ್ಡ್ ಕಾರಿಡಾರ್

ಮಳೆಕಾಡಿನ ಆಳದಲ್ಲಿ ಬೆಟ್ಟದ ಬದಿಯಲ್ಲಿನ ಸಿಟ್ರಸ್ ಥಕ್ಕಾಡಿ ವೈಲ್ಡ್ ಕಾರಿಡಾರ್ ಅವಿಸ್ಮರಣೀಯ ಕಾಡಿನ ಅನುಭವ ನೀಡುತ್ತದೆ. ಹಸಿರು ಕಣಿವೆ ಹಾಗೂ ಸುತ್ತಲೂ ಬೆಟ್ಟ. ಥಕ್ಕಾಡಿ ಆನೆ ಜಂಕ್ಷನ್‌ನಿಂದ ಕೆಲವೇ ಕಿಲೋಮೀಟರ್ ಅಂತರದಲ್ಲಿದೆ. ಪೆರಿಯಾರ್ ನ್ಯಾಷನಲ್ ಪಾರ್ಕ್‌ಗೆ ಸನಿಹದಲ್ಲಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X