Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಸುಳ್ಳಾದ ಭಟ್ಕಳ ಯುವಕನ ಐಸಿಸ್...

ಸುಳ್ಳಾದ ಭಟ್ಕಳ ಯುವಕನ ಐಸಿಸ್ ನಂಟು;ಎಡವಿದ ಎನ್‌ಐಎ, ಗುಪ್ತಚರ ಇಲಾಖೆ

ಎಂ.ಆರ್.ಮಾನ್ವಿಎಂ.ಆರ್.ಮಾನ್ವಿ7 April 2016 3:48 PM IST
share
ಸುಳ್ಳಾದ ಭಟ್ಕಳ ಯುವಕನ ಐಸಿಸ್ ನಂಟು;ಎಡವಿದ ಎನ್‌ಐಎ, ಗುಪ್ತಚರ ಇಲಾಖೆ

ಭಟ್ಕಳ: ದುಡಿದು ತಿನ್ನಲು ದುಬೈಗೆ ಹೋಗುತ್ತಿದ್ದ ಭಟ್ಕಳದ ಯುವಕನನ್ನು ಹಿಡಿದು ಭಾರಿ ಉಗ್ರನನ್ನು ಹಿಡಿದಿದ್ದೇವೆ ಎಂದು ತಿಳಿದುಕೊಂಡಿದ್ದ ಐ.ಎನ್.ಎ ಹಾಗೂ ಗುಪ್ತಚರ ಇಲಾಖೆಯ ಅಧಿಕಾರಿಗಳು ಮಂಗಳವಾರ ಭಟ್ಕಳದ ಯುವಕನ ಪ್ರಕರಣದಲ್ಲಿ ಅವು ಸಂಪೂರ್ಣವಾಗಿ ಎಡವಿಕೊಂಡಿವೆ.

ಕೇವಲ ಎಂಟನೆ ತರಗತಿ ಕಲಿತು ದುಡಿದು ತಿನ್ನುವ ಬಡ ಯುವಕನ ಮೇಲೆ ಅದೇನೋ ಲುಕ್‌ಔಟ್ ನೋಟೀಸ್‌ ಜಾರಿ ಮಾಡಿದ್ದರೂದೇವರೇ ಬಲ್ಲ ಎಂದು ಹೇಳುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದ್ದು ಇಂತಹ ನೂರಾರು ಯುವಕರು ಇಂದಿಗೂ ಈ ಗುಪ್ತಚರ ಹಾಗೂ ಎನ್.ಐ.ಎ ಅಧಿಕಾರಿಗಳಿಂದಾಗಿ ತಮ್ಮ ಮನೆ ಮಾರು, ಬಂಧು ಬಳಗ, ಮಕ್ಕಳನ್ನು ಅಗಲಿ ಜೈಲಿನಲ್ಲಿ ದಿನ ದೂಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಭಟ್ಕಳದ ಬಹುತೇಕ ಮಂದಿ ದುಡಿದು ತಿನ್ನಲು ದೂರದ ದುಬೈನ್ನೂ, ಸೌದಿ ರಾಷ್ಟ್ರಗಳನ್ನು ಅವಲಂಬಿಸಿದ್ದು ಕೆಲವು ವರ್ಷ ಅಲ್ಲಿ ಇಲ್ಲಿ ಕೆಲಸ ಮಾಡಿಕೊಂಡು ತಮ್ಮ ತಾಯ್ನಡಿನಲ್ಲಿರುವ ಕುಟುಂಬದ ಸದಸ್ಯರನ್ನು ಸಾಕಿ ಸಲುಹುತ್ತಿದ್ದಾರೆ. ಇತ್ತೀಚೆಗೆ ಈ ಐಸಿಸಿ ಎಂಬ ಗುಮ್ಮನನ್ನು ಸೃಷ್ಟಿಸಿ ಅಮಯಾಕ ಯುವಕರನ್ನು ಬಲೇ ಬೀಸತೊಡಗಿದ್ದು ಇದರಲ್ಲಿ ತಾನು ಮಹಾ ಇಂಟೆಲಿಜೆಂಟ್‌ ಎಂದು ನಂಬಿರುವ ಐಬಿ ತನಗೆ ತೋಚಿದ್ದನ್ನೆ ಮಾಡತೊಡಗಿದೆ.

ಇದಕ್ಕೂ ಮುಂಚೆ ಇಲ್ಲಿನ ಹಲವು ಯುವಕರು ಈ ಇಂಟೆಲಿಜೆಂಟ್ ಮಂದಿಯ ವಕ್ರದೃಷ್ಟಿಯ ಬಲೆಗೆ ಬಿದ್ದು ಈಗಾಗಲೆ ತಮ್ಮ ಅರ್ದ ಆಯಸ್ಸನ್ನು ಜೈಲಿನಲ್ಲಿ ಕಳೆಯುತ್ತಿದ್ದಾರೆ. ಸಮದ್ ಎಂಬ ಯುವಕನ ಮೇಲೆಯೂ ಇದೇ ರೀತಿಯ ಆರೋಪಗಳನ್ನು ಹೊರೆಸಿದ್ದ ಗುಪ್ತಚರ ಇಲಾಖೆ ಕೊನೆಗೂ ಯಾವುದೇ ಸಾಕ್ಷಿಗಳಿಲ್ಲದೆ ಬಿಡುಗಡೆ ಮಾಡಿದೆ.

ಈಗ ಮತ್ತೊಮ್ಮೆ ಇಸ್ಮಾಯಿಲ್‌ ಅಬ್ದುಲ್‌ರವೂಫ್ ಎಂಬ ಯುವಕನ್ನು ಐಸಿಸಿ ಸೇರಲು ಸಿರಿಯಾಕ್ಕೆ ಪ್ರಯಾಣಿಸುತ್ತಿದ್ದ ಎಂದು ಆರೋಪಿಸಿ ಮಂಗಳವಾರ ಪೂಣೆಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದು ವಿಚಾರಣೆಯ ನಂತರ ಆತ ನಿರಪರಾಧಿ ಎಂದು ಬಿಡುಗಡೆಗೊಳಿಸಿದೆ. ಇಸ್ಮಾಯಿಲ್ ನ ಬಂಧನ ಬಳಿಕೆ ಇತನ ಬಗ್ಗೆ ಒಂದು ವರ್ಷದಿಂದಇವರ ಮೇಲೆ ಹದ್ದಿನ ಕಣ್ಣಿಡಲಾಗಿತ್ತು, ಈತನಿಗೆ ಲುಕ್‌ಔಟ್ ನೋಟಿನ್‌ಜ್ಯಾರಿ ಮಾಡಲಾಗಿತ್ತುಎಂದು ಹೇಳುವ ಮೂಲಕ ಇವರು ತಮ್ಮ ಬಗ್ಗೆಯೇ ಅಪಹಾಸ್ಯ ಮಾಡಿಕೊಂಡಂತಾಗಿದೆ.

ಇಸ್ಮಾಯಿಲ್‌ ತಂದೆ ಅಬ್ದುಲ್‌ರವೂಫ್ ಹೇಳುವಂತೆ ಈತ ಕೇವಲ 8ನೇ ತರಗತಿ ಮಾತ್ರ ಓದಿಕೊಂಡಿದ್ದು ತೀರ ದಡ್ಡನಾಗಿದ್ದ ದುಡಿದು ತಿನ್ನಲು ಕೂಡ ಈತ ಸರಿಯಾಗಿ ಕಲಿತುಕೊಂಡಿರಲಿಲ್ಲ ಎಂದ ಮೇಲೆ ಈತ ಕಂಪ್ಯೂಟ್ ಹೋಗಲು ಸರಿಯಾಗಿ ಮೊಬೈಲ್ ನಿರ್ವಾಹಣೆ ಮಾಡಲು ಗೊತ್ತಿರಲಿಲ್ಲ. ಇಂತಹ ವ್ಯಕ್ತಿಯ ನೆಟ್ ಮೂಲಕ ಐಸಿಸ್ ಸಂಪರ್ಕ ಬೆಳೆಸಿಕೊಂಡಿದ್ದ ಸರಿಯಾಗಿ ಉರ್ದು ಭಾಷೆ ಮಾತನಾಡಲು ಗೊತ್ತಿರದ ಇಸ್ಮಾಯಿಲ್ ಹೇಗೆ ತಾನೆ ಐಸಿಸ್ ಸಂಪರ್ಕಿಸಲು ಸಾಧ್ಯವಾಯಿತು ಎನ್ನುವ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ.

ಭಟ್ಕಳವನ್ನೇ ಗುರಿಯಾಗಿರಿಸಿಕೊಂಡಿರುವ ಕೆಲ ಅಧಿಕಾರಿಗಳು, ಮಾಧ್ಯಮಗಳು ಹೇಗಾದರೂ ಮಾಡಿ ಭಟ್ಕಳದ ಹೆಸರನ್ನು ಕೆಡಿಸುವುದು, ಇಲ್ಲಿನ ಜನರನ್ನು ನೆಮ್ಮದಿಯಾಗಿರದಂತೆ ನೋಡಿಕೊಳ್ಳುವುದೇ ಅವರ ಉದ್ದೇಶವಾಗಿದ್ದು ತೃಪ್ತಿಯಿಂದ ನಮ್ಮನ್ನು ಬದುಕಲು ಬಿಡಿ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಭಟ್ಕಳದಲ್ಲಿನ ಶಂಕಿತಯಾದಿ ಬೆಳೆಯುತ್ತಲೆ ಇದೆ.ಅದಕ್ಕೆ ನೀರೆರೆದು ಪೋಷಿಸುವವರು ಇಲ್ಲಿದ್ದಾರೆ. ಅವರ ನಸೀಬು ಚೆನ್ನಾಗಿದ್ದರೆ ನಿರಾಪರಾಧಿಗಳಾಗಿ ಹೊರಬರುತ್ತಾರೆ ಇಲ್ಲದೆ ಹೋದರೆ ಹಲವಾರು ವರ್ಷ ಜೈಲಿನಲ್ಲೇ ಕೊಳೆಯಬೇಕಾಗುತ್ತದೆ. ರಿಯಾರ್, ಯಾಸೀನ್, ಇಖ್ಬಾಲ್, ಶಫಿ, ಸುಲ್ತಾನ್ ಹೀಗೆ ಈ ಯಾದಿ ಬೆಳೆಯುತ್ತಲೆ ಹೋಗುತ್ತದೆ. ಇದರಲ್ಲಿ ಎಷ್ಟು ಮಂದಿ ಸತ್ತು ಮಣ್ಣಾಗಿದ್ದರೂ ತಿಳಿಯದು. ಆದರೆ ಭಟ್ಕಳದ ಹೆಸರಿಗೊಂದು ಕಳಂಕವೆಂಬಂತೆ ಆಗಾಗ ಇವರು ಮಾಧ್ಯಮಗಳ ಹೊಟ್ಟೆಗೆ ಆಹಾರವಾಗುತ್ತಿರುತ್ತಾರೆ. ಸಧ್ಯಕ್ಕೆ ಇಸ್ಮಾಯಿಲ್ ನ ಪುಣ್ಯ. ಅವನ ಹಣೆಬರಹ ಚೆನ್ನಾಗಿದೆ ಅಂತಕಾಣುತ್ತೆ. ಒಂದೆರಡು ದಿನಗಳಲ್ಲೇ ಹೊರಬಂದ. ಇಲ್ಲವಾದರೆ ಇವನ ಹೆಸರುಕೂಡ ಹತ್ತರಲ್ಲಿ ಹನ್ಮೊಂದು ಆಗುತ್ತಿದ್ದುದರಲ್ಲಿ ಯಾವುದೇ ಸಂಶಯವೇ ಇಲ್ಲ.

ಇಸ್ಮಾಯಿಲ್ ನ ಹಿನ್ನೆಲೆ:

 ಇಲ್ಲಿನ ಅಮೀನುದ್ದೀನ್‌ ರೋಡ್‌ ದಾರುಲ್‌ ಝಕ್ವಾನ್‌ ಎಂಬ ಮನೆಯಲ್ಲಿ ವಾಸಿಸುತ್ತಿರುವ ಅಬ್ದುಲ್‌ರವೂಫ್‌ ಎಂಬುವವರ ಹಿರಿಯ ಪುತ್ರನೇ ಈ ಇಸ್ಮಾಯಿಲ್. ಈತ ಮದುವೆಯಾಗಿ ಈಗ ನಾಲ್ಕು ಮಕ್ಕಳ ತಂದೆಯಾಗಿದ್ದಾನೆ. ಕೇವಲ 8ನೇ ತರಗತಿಯವರೆಗೇ ಅಂಜುಮನ್ ಪ್ರೌಢಶಾಲೆಯಲ್ಲಿ ಕಲಿತ ಈತ ಕೆಲಸದ ಓಡಾಟದಲ್ಲೇ ಇದ್ದಾರೆ. ಈತನ ಓದಿಗೆ ದಕ್ಕುವಂತಹ ಕೆಲಸವಾದರೂ ಏನು? ದುಬೈಯಲ್ಲಿ ಕೆಲ ವರ್ಷಕಡಿಮೆ ಸಂಬಳದಲ್ಲಿ ಕೆಲಸಕ್ಕಿದ್ದು ಮತ್ತೇ ಭಟ್ಕಳದಲ್ಲಿ ಕಳೆದ ಒಂದು ವರ್ಷದಿಂದಅಲ್ಲಿಇಲ್ಲಿಎಂದು ಕೆಲಸಕ್ಕಾಗಿ ಅಲೆಯುವುದೇಈತನ ದಿನಚರಿ. ಕೆಲಸವಿಲ್ಲದೇ ಓಸಿ ಆಡುವಚಟವನ್ನೂ ಇಟ್ಟುಕೊಂಡಿದ್ದ ಎನ್ನಲಾಗಿದ್ದು ಇಸ್ಲಾಮ್‌ ಧರ್ಮದ ಕುರಿತಂತೆ ಯಾವುದೇ ಆಸಕ್ತಿಯಾಗಲಿ, ಧಾರ್ಮಿಕತೆಯಾಗಲಿ ಈತನಿಗೆ ಒಲಿದು ಬಂದಿಲ್ಲ. ಇಂತಹ ವ್ಯಕ್ತಿ ಐಸಿಸ್ ಗೆ ಸೇರುವುದೆಂದರೆ ಯಾರೂ ಕೂಡ ನಂಬಲಿಕ್ಕೆ ಸಾಧ್ಯವಿಲ್ಲ. ಗುಪ್ತಚರ ಇಲಾಖೆ ಮನಸ್ಸು ಮಾಡಿದರೆ ಭಟ್ಕಳದ ಕತ್ತೆ, ನಾಯಿಗಳನ್ನೂ ಐಸಿಸ್ ಗೆ ಸೇರುವಂತೆ ಮಾಡುತ್ತಾರೆ. ಪುಣ್ಯ ಸಧ್ಯಕ್ಕೆ ಅಂತಹಯಾವುದೇ ಬೆಳವಣೆಗೆ ಕಾಣುತ್ತಿಲ್ಲ ಎನ್ನುವುದು ಸಂತೋಷದ ವಿಷಯ.

share
ಎಂ.ಆರ್.ಮಾನ್ವಿ
ಎಂ.ಆರ್.ಮಾನ್ವಿ
Next Story
X