ಅಲ್-ಫಲಾಹ್ ಪ್ರಿಮೀಯಯರ್ ಲೀಗ್ 2016

ಅಲ್ ಫಲಾಹ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮಾರ್ಚ್‌ನಲ್ಲಿ ಆರಂಭಗೊಂಡ ಅಲ್ ಫಲಾಹ್ ಪ್ರಿಮಿಯಂ ಲೀಗ್ 2016 ನಲ್ಲಿ ಫಟಾನು ಘಟಿಯ 20 ತಂಡಗಳು ಭಾಗವಹಿಸಿ ಪ್ರೇಕ್ಷಕರಿಗೆ ಅತ್ಯುತ್ತಮ ಕ್ರಿಕೆಟ್ ರಸದೌತಣವನ್ನು ಉಂಟು ಮಾಡಲಿದೆ.
ಇದರ ಪೈನಲ್ ಪಂದ್ಯಕೂಟವು ಸಮರೋಪ ಸಮಾರಂಭದ ಇದೇ ಬರುವ 08.04.2016 ರಂದು ಸಂಜೆ 6.30ಕ್ಕೆ ಅಲ್ ಲಾಹ್ ಕ್ರೀಡಾಂಗಣದಲ್ಲಿ ಭಾರತೀಯ ಹಾಗೂ ಸೌದಿ ಅರೇಬಿಯಾದ ರಾಷ್ಟ್ರ ಗೀತೆಯೊಂದಿಗೆ ಆರಂಭಗೊಳಲಿದೆ. ಈ ಸಮಾರೋಪ ಸಮಾರಂಭವು ಸೌದಿ ಅರೇಬಿಯಾದ ಇತಿಹಾಸದಲ್ಲಿಯೇ ಅದ್ದೂರಿಯಾಗಿ ನಡೆಯಲ್ಲಿದ್ದು ಅತ್ಯುತ್ತಮ ಕ್ರಿಕೆಟ್ ಪೂರ್ಣಪ್ರಮಾಣದ ಮನರಂಜನೆಯು ಹಾಗೂ ಭರಪೂರ ಬಹುಮಾನಗಳು ಆಟಗಾರರಿಗೆ ಮತ್ತು ಸಹಾ ವಿಕ್ಷೇಕರಿಗೆ ದೊರೆಯಲಿದೆ.
ಗೆದ್ದವರಿಗೆ ಮತ್ತು ರನ್ನರ್ಸ್ ಅದವರಿಗೆ ಭರ್ಜರಿ ಬಹುಮಾನವನ್ನು ಆಯೋಜಿಸಲಾಗಿದೆ.
ಮೊಬೈಲ್, ಟಿವಿ ಇತರ ಬಹುಮಾನಗಳು ಸೇರಿದಂತೆ ಸಹಾ ವೀಕ್ಷಕರಿಗೆ ಭರಪೂರ ಬಹುಮಾನಗಳು ಲಭ್ಯವಾಗಲಿದೆ ಎಂದು ಅಯೋಜಕರು ತಿಳಿಸಿದ್ದಾರೆ.
Next Story





