ಕಾರ್ಕಳ: ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಚಾರಕ್ಕೆ ಯತ್ನ

ಕಾರ್ಕಳ: ಅರುವತ್ತರ ಹರೆಯದ ವೃದ್ದನೋರ್ವನು ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಚಾರಕ್ಕೆ ಯತ್ನಿಸಿದ ಘಟನೆ ಶಿರ್ಲಾಲು ಗ್ರಾಮದಲ್ಲಿ ನಡೆದಿದೆ.
ನಾರಾಯಣ ನಾಯಕ್ (60) ಅತ್ಯಚಾರ ಎಸಗಿದ ಆರೋಪಿ. ಬಾಲಕಿ ಬಾಡಿಗೆ ಮನೆಯಲ್ಲಿ ವಸವಾಗಿದ್ದು, ಟಿವಿ ನೋಡಲು ಮನೆಗೆ ಯಜಮಾನ ನಾರಾಯಣ ನಾಯಕ್ ಅವರ ಮನೆಗೆ ತೆರಳಿದ ಸಂದರ್ಭ ಈ ಯತ್ನ ನಡೆದಿದೆ. ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





