ಮಂಗಳೂರು, ಎ.7: ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಕದ್ರಿ ಹಿಲ್ಸ್, ಮಂಗಳೂರು ಇಲ್ಲಿ ವಿವಿಧ ನಿರುಪಯುಕ್ತ ಕಚ್ಚಾ ಸಾಮಾಗ್ರಿಗಳನ್ನು ಎ.21ರಂದು ಬೆಳಿಗ್ಗೆ 11 ಗಂಟೆಗೆ ಸಂಸ್ಥೆಯ ಆವರಣದಲ್ಲಿ ಸಾರ್ವಜನಿಕ ಬಹಿರಂಗ ಹರಾಜಿನ ಮೂಲ ವಿಲೇವಾರಿ ಮಾಡಲಾಗುವುದು.