ಎ.25ರಿಂದ ಸಂಸತ್ ಅಧಿವೇಶನ
ಹೊಸದಿಲ್ಲಿ,ಎ.8: ಲೋಕಸಭೆ ಮತ್ತು ರಾಜ್ಯಸಭೆಯ ಮುಂದಿನ ಅಧಿವೇಶನ ಎ.25ರಿಂದ ಆರಂಭಗೊಳ್ಳಲಿದ್ದು ಮೇ 13ರವರೆಗೆ ಮುಂದುವರಿಯುವ ಸಾಧ್ಯತೆಯಿದೆ.
ಈ ಬಗ್ಗೆ ಸಂಸತ್ತಿನ ಉಭಯ ಸದನಗಳು ಶುಕ್ರವಾರ ಹೇಳಿಕೆಗಳನ್ನು ಹೊರಡಿಸಿವೆ.
ಬಾಕಿಯುಳಿದಿರುವ ಜಿಎಸ್‌ಟಿ ಮಸೂದೆ ಸೇರಿದಂತೆ ಪ್ರಮುಖ ಮಸೂದೆಗಳನ್ನು ಅಂಗೀಕಾರಗೊಳಿಸುವಲ್ಲಿ ಪ್ರತಿಪಕ್ಷಗಳ ಬೆಂಬಲ ದೊರೆಯುವ ಆಶಯವನ್ನು ಸರಕಾರವು ಹೊಂದಿದೆ.
Next Story





