Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರದ ವಿಶೇಷ
  3. ಇ-ಜಗತ್ತು
  4. ಈ ಜಾಗತಿಕ ನಾಯಕರು ತಮ್ಮ ದಿನವನ್ನು...

ಈ ಜಾಗತಿಕ ನಾಯಕರು ತಮ್ಮ ದಿನವನ್ನು ಪ್ರಾರಂಭಿಸುವುದು ಹೀಗೆ

ವಾರ್ತಾಭಾರತಿವಾರ್ತಾಭಾರತಿ10 April 2016 12:29 PM IST
share
ಈ ಜಾಗತಿಕ ನಾಯಕರು ತಮ್ಮ ದಿನವನ್ನು ಪ್ರಾರಂಭಿಸುವುದು ಹೀಗೆ

ಜಿಮ್‌ನಲ್ಲಿ ದೇಹದಂಡನೆ ಹಾಗೂ ಆಪ್ಯಾಯಮಾನ ಉಪಾಹಾರ ವಿಶ್ವ ನಾಯಕರ ಯಶಸ್ವಿ ದಿನಕ್ಕೆ ಚಾಲನೆ ನೀಡುವ ಅಂಶಗಳು.

ಸ್ಮಾರ್ಟ್ ಪಂಡಿತರ ಪ್ರಕಾರ ಯಶಸ್ಸಿಗೆ ಪರ್ಯಾಯ ಮಾರ್ಗ ಇಲ್ಲ. ಕಠಿಣ ಶ್ರಮ ಹಾಗೂ ಪ್ರತಿಭೆಯನ್ನು ಯಶಸ್ಸು ಅವಲಂಬಿಸಿದೆ. ಧಾರ್ಮಿಕ ವಿಧಿವಿಧಾನಗಳಿದ್ದರೂ, ಈ ಎಂಟು ಮಂದಿ ಜಾಗತಿಕ ನಾಯಕರು ಬೆಳಗ್ಗೆ ಏನೇನು ಮಾಡುತ್ತಾರೆ ಎನ್ನುವುದನ್ನು ಇಲ್ಲಿ ನೀಡಿದ್ದೇವೆ.

ಅವರ ಉದಯರಾಗ ಹೀಗಿದೆ ನೋಡಿ..

ಬರಾಕ್ ಒಬಾಮಾ :-

ಅಮೆರಿಕ ಅಧ್ಯಕ್ಷ ಹುದ್ದೆ ಸುಖದ ಸುಪ್ಪತ್ತಿಗೆಯಲ್ಲ. 6:45ರೊಳಗೆ ಎದ್ದು ಜಿಮ್‌ನಲ್ಲಿ ತೂಕ ಹಾಗೂ ಹೃದಯಕ್ಕೆ ಸಂಬಂಧಿಸಿದ ದೇಹ ಕಸರತ್ತು ಮಾಡುತ್ತಾರೆ. ಇದಾದ ಬಳಿಕ ಮಡದಿ ಮಿಚೆಲ್ ಹಾಗೂ ಇಬ್ಬರು ಪುತ್ರಿಯರಾದ ಮಲಿಯಾ ಹಾಗೂ ಸಶಾ ಜತೆ ಡೈನಿಂಗ್ ಟೇಬಲ್‌ನಲ್ಲಿ ಉಪಾಹಾರ ಸೇವಿಸುತ್ತಾರೆ.

ಹೊವಾರ್ಡ್ ಶುಲ್ಟ್ :-

ಸ್ಟಾರ್‌ಬಕ್ ಚಹಾ ಕಪ್‌ನೊಂದಿಗೆ ನಮ್ಮ ದಿನ ಆರಂಭಿಸುವ ಅಪೇಕ್ಷೆ ನಮ್ಮದು. ಆದರೆ ಸ್ಟಾರ್‌ಬಕ್ ಮುಖ್ಯಸ್ಥರ ಆಕಾಂಕ್ಷೆ ಏನು? ಕಂಪನಿಯ ಸಿಇಒ ಹೊವಾರ್ಡ್ ಶುಲ್ಜ್ ಏನು ಬಯಸುತ್ತಾರೆ? ಅವರ ದಿನ ಆರಂಭವಾಗುವುದು ಬಿಸಿ ಕಾಫಿಯೊಂದಿಗೆ.

4:30ಕ್ಕೆ ಮುಂಜಾನೆ ಏಳುವ ಅವರು ಮೊದಲನೆಯದಾಗಿ ಮೂರು ನಾಯಿಗಳ ಜತೆ ವಾಕ್ ಮಾಡುತ್ತಾನೆ. ವಾಯುವಿಹಾರದಿಂದ ಬಂದು ತಮಗೆ ಹಾಗೂ ಪತ್ನಿಗೆ 5:45ರ ವೇಳೆಗೆ ಕಾಫಿ ಸಿದ್ಧಪಡಿಸುತ್ತಾರೆ. ಈ ಪ್ರಸಿದ್ಧ ಕಾಫಿ ಬ್ರಾಂಡ್‌ನಿಂದ ಅವರಿಗಾಗಿಯೇ ಪ್ರತ್ಯೇಕ ಕಾಫಿ ಇದೆ. ಅವರು ಬಳಸುವ  ಕಾಫಿಯನ್ನು 3-4 ನಿಮಿಷ  ನೀರಿನ ಜತೆ ಕುದಿಸುತ್ತಾರೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು.

ಸ್ಟೀವ್ ಜಾಬ್ಸ್ :-

ಆಪಲ್ ಮಾಜಿ ಮುಖ್ಯಸ್ಥ ಸ್ಟೀವ್ ಜಾಬ್ಸ್‌ಗೆ ಎದ್ದ ಕೂಡಲೇ ಕನ್ನಡಿ ನೋಡುವುದು ದಿನಚರಿಯ ಭಾಗ.

ಕನ್ನಡಿ ನೋಡಿಕೊಂಡು, ಇಂದು ನನ್ನ ಬದುಕಿನ ಕೊನೆಯ ದಿನವೇ ಎಂದು ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳುತ್ತಾರೆ. ನಾನು ಈ ದಿನ ಏನು ಮಾಡಬೇಕು ಎಂಬ ಬಗ್ಗೆ ನಾನು ಸಂತೋಷದಿಂದ ಇದ್ದೇನೆಯೇ ಎಂದು ಕೇಳಿಕೊಳ್ಳುತ್ತಾರೆ. ಇಲ್ಲ ಎಂದಾದರೆ ಬದಲಾವಣೆ ಮಾಡಿಕೊಳ್ಳುವ ಸಮಯ ಅದು.

ಬಿಲ್ ಗೇಟ್ಸ್ :-

ಮೈಕ್ರೊಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ದೇಹ- ಮನಸ್ಸಿಗೆ ವ್ಯಾಯಾಮ ನೀಡುವ ಮೂಲಕ ದಿನಚರಿ ಆರಂಭಿಸುತ್ತಾರೆ.

ಎದ್ದ ಬಳಿಕ ಒಂದು ಗಂಟೆ ಜಿಮ್. ಬಳಿಕ ಒಂದು ಗಂಟೆ ಸೂಚನೆ ನೀಡುವಂಥ ವೀಡಿಯೊ ವೀಕ್ಷಿಸುತ್ತಾರೆ.

ಮಾರ್ಕ್ ಝುಕೆರ್‌ಬರ್ಗ್ :-

ಫೇಸ್‌ಬುಕ್ ಜನಕನ ದಿನ ಆರಂಭವಾಗುವುದೇ ಎಂಟು ಗಂಟೆಗೆ. ದಿಂಬಿನ ಜತೆಗೇ ಇರುವ ಬೂದುಬಣ್ಣದ ಟಿ ಷರ್ಟ್ ಧರಿಸಿ ದಿನ ಆರಂಭಿಸುತ್ತಾರೆ. ಮುಂಜಾನೆ 6 ರವರೆಗೂ ಪ್ರೋಗ್ರಾಮರ್‌ಗಳ ಜತೆಗೆ ಮಾತನಾಡುವ ಅವರು ಇಡೀ ದಿನವನ್ನು ನಿದ್ದೆಯಿಲ್ಲದೇ ಕಳೆಯುವುದೂ ಇದೆ.

ಲಿಯನಾರ್ಡೊ ಡಿಕಾಪ್ರಿಯೊ :-

ಪುರುಷರು ಅವರನ್ನು ಇಷ್ಟಪಟ್ಟರೆ ಮಹಿಳೆಯರು ಅವರ ಜತೆಗಿರುವುದು ಇಷ್ಟಪಡುತ್ತಾರೆ!

ಹಾಲಿವುಡ್ ನಟನ ದಿನಚರಿ ಆರಂಭವೇ 9 ಗಂಟೆಗೆ. ಫ್ಲೈಬೋರ್ಡಿಂಗ್‌ನಲ್ಲಿ ಅರ್ಧಗಂಟೆ ಕಳೆದು, ಇಂಗ್ಲಿಷ್ ಉಪಾಹಾರಕ್ಕೆ ಕೂತುಬಿಡುತ್ತಾರೆ.

ವಿನ್‌ಸ್ಟನ್ ಚರ್ಚಿಲ್ :-

ಬ್ರಿಟನ್‌ನ ಮಾಜಿ ಪ್ರಧಾನಿ ವಿನ್‌ಸ್ಟಲ್ ಚರ್ಚಿಲ್ 7:30ಕ್ಕೆ ಎದ್ದು, ಹೊಟ್ಟೆ ತುಂಬ ಉಪಾಹಾರ, ಮೊಟ್ಟೆ, ಟೋಸ್ಟ್, ಜಾಮ್, ತಣ್ಣನೆಯ ಮಾಂಸ, ದ್ರಾಕ್ಷಿ ಹಾಗೂ ವಿಸ್ಕಿ ಹೀಗೆ ಪುಷ್ಕಳವಾಗಿ ಸೇವಿಸುತ್ತಾರೆ. ಉಪಾಹಾರ ಬರುವುದರೊಳಗೆ ಪತ್ರಿಕೆ ಓದಿರುತ್ತಾರೆ. ಉಪಾಹಾರ ವೇಳೆ ಕಾರ್ಯದರ್ಶಿಗಳಿಗೆ ಟಿಪ್ಪಣಿ ನೀಡುತ್ತಿರುತ್ತಾರೆ.

ನರೇಂದ್ರ ಮೋದಿ :-
 ಸೂರ್ಯ ನಮಸ್ಕಾರ, ಪ್ರಾಣಾಯಾಮ, ಯೋಗದೊಂದಿಗೆ ದಿನಚರಿ ಆರಂಭಿಸುತ್ತಾರೆ. 8 ಗಂಟೆಗೆ ಉಪಾಹಾರ. ಅದೂ ಅಪ್ಪಟ ಗುಜರಾತಿ ಶೈಲಿಯದ್ದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X