ಉಳ್ಳಾಲ, ಎ. 10: ಇರಾ ಸಂಪಿಲ ಮುಹಿಯುದ್ದೀನ್ ಜಮಾಅತ್ನ ಖಾಝಿಯಾಗಿ ಸೈಯದ್ ಫಝಾಲ್ ಕೊಯಮ್ಮ ಅಲ್-ಬುಖಾರಿ ತಂಙಳ್ ಎ. 11ರಂದು ಬೆಳಗ್ಗೆ 10 ಗಂಟೆಗೆ ಮುಹಿಯುದ್ದೀನ್ ಜುಮಾ ಮಸೀದಿ ವಠಾರದಲ್ಲಿ ಖಾಝಿ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.