Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಸುರತ್ಕಲ್: ಅಭೀಷ್ ಬಿಲ್ಡರ್ಸ್‌ರಿಂದ...

ಸುರತ್ಕಲ್: ಅಭೀಷ್ ಬಿಲ್ಡರ್ಸ್‌ರಿಂದ ಮತ್ತೊಂದು ವಸತಿ ಯೋಜನೆ

ವಾರ್ತಾಭಾರತಿವಾರ್ತಾಭಾರತಿ11 April 2016 11:54 PM IST
share

ಇಂದಿನಿಂದ ಎ.16ರವರೆಗೆ ವಿಶೇಷ ಕೊಡುಗೆ
ಮಂಗಳೂರು, ಎ.11: ಕರಾವಳಿಯ ನಿರ್ಮಾಣ ಕ್ಷೇತ್ರದಲ್ಲಿ ಮನೆ ಮಾತಾ ಗಿರುವ ಅಭೀಷ್ ಬಿಲ್ಡರ್ಸ್ ಪ್ರೈ. ಲಿ. ಕಂಪೆನಿಯು ಸುರತ್ಕಲ್‌ನಲ್ಲಿ ಬೃಹತ್ ವಸತಿ ಯೋಜನೆ ‘ಅಭೀಷ್ ರೆಸಿಡೆನ್ಸಿ’ಯ ಎರಡನೆ ಹಂತದ ಯೋಜನೆಯನ್ನು ಆರಂಭಿಸಿದೆ. ಈಗಾಗಲೇ ‘ಅಭೀಷ್ ಬ್ಯುಸಿನೆಸ್ ಸೆಂಟರ್’ ಮತ್ತು ‘ಅಭೀಷ್ ರೆಸಿಡೆನ್ಸಿ’ ಎಂಬ ಸುಸಜ್ಜಿತ ವಾಣಿಜ್ಯ ಮತ್ತು ವಸತಿ ಸಂಕೀ ರ್ಣದ ಮೊದಲ ಹಂತದ ಯೋಜನೆ ಯನ್ನು ಸುರತ್ಕಲ್‌ನಲ್ಲಿ ಆರಂಭಿಸಿದ್ದು, ನಿರ್ಮಾಣ ಕಾರ್ಯ ತ್ವರಿತಗತಿ ಯಲ್ಲಿ ಸಾಗುತ್ತಿದೆ. ಇದರಲ್ಲಿ ಲಭ್ಯವಿ ರುವ ಬಹುತೇಕ ವಾಣಿಜ್ಯ ಮತ್ತು ಮನೆಗಳು ಮಾರಾಟವಾಗಿವೆ. ಯುಗಾದಿ ಹಾಗೂ ವಿಷು ಹಬ್ಬದ ಹಿನ್ನೆಲೆಯಲ್ಲಿ ಎ.12ರಿಂದ 16ರ ವರೆಗೆ ಮನೆ ಖರೀದಿಯ ಮೇಲೆ ವಿಶೇಷ ಕೊಡುಗೆಯನ್ನು ಸಂಸ್ಥೆಯು ಘೋಷಿಸಿದೆ.
ಅಭೀಷ್ ಕಮರ್ಷಿಯಲ್ ಸೆಂಟರ್, ‘ಅಭೀಷ್ ರೆಸಿಡೆನ್ಸಿ’ ಸುರತ್ಕಲ್‌ನ ಬಸ್ ನಿಲ್ದಾಣ ಸಮೀಪ ನಿರ್ಮಾಣವಾಗುತ್ತಿದ್ದು, ಇದರ ಸನಿಹವೇ ಎರಡನೆ ಹಂತದ ಯೋಜ ನೆಯು ತಲೆಯೆತ್ತಲಿದೆ. 2 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಳ್ಳಲಿ ರುವ ಈ ವಸತಿ ಸಂಕೀರ್ಣ 6 ಅಂತ ಸ್ತುಗಳನ್ನು ಒಳಗೊಂಡಿರಲಿವೆ. ಇದರಲ್ಲಿ 2 ಮತ್ತು 3 ಬೆಡ್‌ರೂಂ ಗಳ ಒಟ್ಟು 80 ಫ್ಲಾಟ್‌ಗಳಿದ್ದು, ರೆಟಿಕ್ಯುಲೇಟೆಡ್ ಗ್ಯಾಸ್ ಸಂಪರ್ಕ, ಟೆಲಿಫೋನ್‌ನೊಂದಿಗೆ ಇಂಟರ್‌ಕಾಂ, ವಿಶಾಲ ಪಾರ್ಕಿಂಗ್ ಸೌಲಭ್ಯ ಸೇರಿದಂತೆ ಸಕಲ ಆಧುನಿಕ ಸೌಲಭ್ಯ ಗಳನ್ನು ಒಳಗೊಂಡಿರಲಿದೆ ಎಂದು ಸಂಸ್ಥೆಯ ಆಡಳಿತ ನಿರ್ದೇಶಕ ಪುಷ್ಪರಾಜ್ ಜೈನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಭೀಷ್ ಬ್ಯುಸಿನೆಸ್ ಸೆಂಟರ್
‘ಅಭೀಷ್ ಬ್ಯುಸಿನೆಸ್ ಸೆಂಟರ್’ ಐದು ಅಂತಸ್ತುಗಳನ್ನು ಒಳಗೊಂಡಿ ರಲಿದೆ. ರಾಷ್ಟ್ರೀಯ ಹೆದ್ದಾರಿ ಪಕ್ಕ ದಲ್ಲೇ ಬಸ್ ನಿಲ್ದಾಣದ ಬಳಿ ತಲೆಯೆ ತ್ತಲಿರುವ ಇದು 4 ಮಲ್ಟಿಪ್ಲೆಕ್ಸ್ ಗಳು, ಹೈಪರ್ ಮಾರ್ಕೆಟ್, ಕಂಪೆನಿ ಗಳ ಕಾರ್ಪೊರೇಟ್ ಕಚೇರಿಗಳು, ಬಹುರಾಷ್ಟ್ರೀಯ ಕಂಪೆನಿ ಗಳ ಮಳಿಗೆಗಳು, ಸೂಪರ್ ಮಾರು ಕಟ್ಟೆ, ಗೇಮಿಂಗ್ ಸೆಂಟರ್, ಶೋರೂಂ ಗಳು, ಪಾಲಿ ಕ್ಲಿನಿಕ್ ಸೆಂಟರ್ ಮತ್ತು ಫುಡ್‌ಕೋರ್ಟ್‌ಗಳನ್ನು ಹೊಂದಿ ರುತ್ತವೆ. 
ಅಭೀಷ್ ರೆಸಿಡೆನ್ಸಿ
ಸುರತ್ಕಲ್ ಬಸ್ ನಿಲ್ದಾಣದ ಪಕ್ಕ ದಲ್ಲಿ ನಿರ್ಮಾಣಗೊಳ್ಳುತ್ತಿರುವ 6 ಅಂತಸ್ತುಗಳ ಅಭೀಷ್ ರೆಸಿಡೆನ್ಸಿ ವಸತಿ ಸಂಕೀರ್ಣವು 2 ಮತ್ತು 3 ಬೆಡ್ ರೂಂನ ಆಕರ್ಷಕ ವಿನ್ಯಾಸಗಳ ಮನೆಗಳನ್ನು ಹೊಂದಿವೆ. ಅಭೀಷ್ ರೆಸಿಡೆನ್ಸಿಯು ಸಿಸಿ ಟಿವಿ ಭದ್ರತಾ ಕ್ಯಾಮರಾ ಸಿಸ್ಟಂ, ರೆಟಿಕ್ಯುಲೇಟೆಡ್ ಗ್ಯಾಸ್ ಸಂಪರ್ಕ, ಟೆರೇಸ್‌ನಲ್ಲಿ ಬಹುಪಯೋಗಿ ಸಭಾಂಗಣ, ವಿಶಾಲ ಪಾರ್ಕಿಂಗ್ ಸೌಲಭ್ಯವನ್ನು ಹೊಂದಿರುತ್ತದೆ.ವಿಶಾಲ ಬಾಲ್ಕನಿ ಸೇರಿದಂತೆ ಎಲ್ಲ ಭಾಗಗಳಲ್ಲಿ ವಿಟ್ರಿಫೈಡ್ ಫ್ಲೋರಿಂಗ್, ನಿರಂತರ ನೀರು ಪೂರೈಕೆಗಾಗಿ ಅಂಡರ್‌ಗ್ರೌಂಡ್ ಟ್ಯಾಂಕ್, ವಿಶಾಲ ಕಾರು ನಿಲುಗಡೆ ವ್ಯವಸ್ಥೆಯನ್ನು ಹೊಂದಿರಲಿದೆ. ಅಭೀಷ್ ಬಿಲ್ಡರ್ಸ್‌ ಅತ್ಯಾಧುನಿಕ ಪರಿಕರಗಳು ಹಾಗೂ ಉತ್ಕೃಷ್ಟ ಗುಣಮಟ್ಟದೊಂದಿಗೆ ನಿರ್ಮಾಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದೆ ಎಂದು ಅಭೀಷ್ ಬಿಲ್ಡರ್ಸ್‌ ಪ್ರೈ. ಲಿ.ನ ಆಡಳಿತ ನಿರ್ದೇಶಕ ಪುಷ್ಪರಾಜ ಜೈನ್ ಹೇಳಿದ್ದಾರೆ.
*ಗ್ರಾಹಕರಿಂದ ಉತ್ತಮ ಪ್ರತಿ ಕ್ರಿಯೆ: 
ಸುರತ್ಕಲ್‌ನಲ್ಲಿ ನಿರ್ಮಾ ಣಗೊಳ್ಳುತ್ತಿರುವ ಈ ಸಂಕೀರ್ಣಗಳು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ರೈಲು ನಿಲ್ದಾಣ, ಒಎನ್‌ಜಿಸಿ, ಎನ್‌ಐಟಿಕೆ, ಎಂಆರ್‌ಪಿಎಲ್ ಹಾಗೂ ಎಸ್‌ಇಝೆಡ್‌ಗಳಿಗೆ ಅತ್ಯಂತ ಸಮೀಪವಿದೆ. ಹೆಚ್ಚಿನ ಫ್ಲ್ಯಾಟ್‌ಗಳು ಹಾಗೂ ಶೋರೂಂಗಳು ಈಗಾಗಲೇ ಮಾರಾಟವಾಗಿದ್ದು, ಉಳಿದ ಕೆಲವೇ ಮನೆಗಳು ಉಳಿದಿವೆ. ಫ್ಲ್ಯಾಟ್‌ಗಳ ಬುಕ್ಕಿಂಗ್ ಹಾಗೂ ಹೆಚ್ಚಿನ ಮಾಹಿತಿಗೆ ಬಲ್ಲಾಳ್ಬಾಗ್‌ನ ಪೂಂಜಾ ಬಿಲ್ಡಿಂಗ್ಸ್‌ನಲ್ಲಿ    ರುವ ಅಭೀಷ್ ಬಿಲ್ಡರ್ಸ್‌ನ ಆಡ ಳಿತ ಕಚೇರಿ ಹಾಗೂ ಸುರತ್ಕಲ್ ನಲ್ಲಿರುವ ಸೈಟ್ ಕಚೇರಿ, ಮೊ.ಸಂ.: 8970011888, 8970012888, ಇ-ಮೇಲ್ info@abishbuilders.com ಅಥವಾ ವೆಬ್‌ಸೈಟ್ www.abishbuilders.comನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X