ಮಂಗಳೂರು, ಎ.11: ಕೋಟೆಕಾರು ಪಪಂನ 17 ವಾರ್ಡ್ಗಳಲ್ಲಿ ಇಂದು 15 ಮಂದಿ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದ್ದಾರೆ.
17 ವಾರ್ಡ್ಗಳ ಪೈಕಿ 7 ವಾರ್ಡ್ಗಳಿಂದ ಯಾವುದೇ ನಾಮಪತ್ರಗಳು ಸಲ್ಲಿಕೆಯಾಗಿಲ್ಲ. ಕಾಂಗ್ರೆಸ್ನಿಂದ 7, ಸಿಪಿಎಂನಿಂದ 1, ಸ್ವತಂತ್ರ ಅಭ್ಯರ್ಥಿಗಳಿಂದ 4 ಹಾಗೂ ಎಸ್ಡಿಪಿಐನಿಂದ 3 ನಾಮಪತ್ರಗಳು ಸಲ್ಲಿಕೆಯಾಗಿವೆ.