ಆ ಗಣ್ಯರ ಜೊತೆ ನಿಂತ ಫ಼ೊಟೋಗಾಗಿ ಫೋಟೋಗ್ರಾಫ಼ರುಗಳಲ್ಲೇ ಸ್ಪರ್ಧೆ !
ಇತ್ತೀಚಿಗೆ ನಡೆದ ಆ ಪ್ರತಿಷ್ಠಿತ ಕಾರ್ಯಕ್ರಮದಲ್ಲಿ ದೇಶದ ಅತಿರಥ ಮಹಾರಥರೆಲ್ಲರೂ ಒಂದೇ ಸೂರಿನಡಿ ಸೇರಿದ್ದರು. ರಾಜಕೀಯ, ಉದ್ಯಮ, ಸಿನೆಮಾ, ಕ್ರೀಡೆ ... ಅಲ್ಲಿ ಇಲ್ಲದ ಗಣ್ಯರೇ ಇರಲಿಲ್ಲ. ಪತ್ರಿಕಾ ಛಾಯಚಿತ್ರಗ್ರಾಹಕರಿಗೆ ಕ್ಷಣ ಪುರುಸೊತ್ತಿಲ್ಲದಷ್ಟು ಫೋಟೋ ಕ್ಲಿಕ್ಕಿಸಿದರೂ ಮುಗಿಯದಷ್ಟು ವಿ ವಿ ಐ ಪಿ ಗಳು. ಆದರೆ ಒಬ್ಬ ಗಣ್ಯರು ಎದ್ದು ನಿಂತಾಗ ಎಲ್ಲ ಫೋಟೋಗ್ರಾಫ಼ರುಗಳು ಫೋಟೋ ಕ್ಲಿಕ್ಕಿಸುವುದನ್ನು ಮರೆತು ಬಿಟ್ಟರು. ಹೇಗಾದರೂ ಹೋಗಿ ಆ ತಾರೆಯ ಜೊತೆ ನಾನು ನಿಂತಿರುವ ಒಂದು ಫೋಟೋ ಬೇಕೇ ಬೇಕು ಎಂದು ಅವರ ಜೊತೆ ನಿಲ್ಲಲು ಹೆಣಗಾಡಿದರು. ಕೊನೆಗೂ ಎಲ್ಲ ಫೋಟೋಗ್ರಾಫ಼ರುಗಳು ಅವರ ಜೊತೆ ನಿಂತು ಸಮಾಧಾನವಾಗುವಷ್ಟು ಫೋಟೋ ತೆಗೆಸಿಕೊಂಡರು. ಆ ಸ್ಟಾರ್ ಪವರ್ ಇರುವುದು ಅವರೊಬ್ಬರಿಗೆ ಮಾತ್ರ.
ಅವರು ಯಾರು ಗೊತ್ತೇ ? ಇಲ್ಲಿ ನೋಡಿ
Next Story





