ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಸಮೀಪದ ವನ್ಯಮೃಗ ಪುನರ್ವಸತಿ ಮತ್ತು ರಕ್ಷಣಾ ಕೇಂದ್ರಕ್ಕೆ (ಸಿಡಬ್ಲುಆರ್‌ಸಿ) ಬುಧವಾರ ಭೇಟಿ ನೀಡಿದ ಬ್ರಿಟನ್ ರಾಜ ದಂಪತಿ ವಿಲಿಯಂ ಹಾಗೂ ಕೇಟ್ ಆನೆ ಮರಿಗಳಿಗೆ ಆಹಾರ ನೀಡಿದರು.