ತನ್ವಿ ಬಂಗೇರರಿಗೆ ಚಿನ್ನದ ಪದಕ

ಬೆಳ್ತಂಗಡಿ, ಎ.13: ಮುಂಬೈಯ ಇಂಡಿಯನ್ ಇನ್‌ಸ್ಟಿಟ್ಯೂಶನ್ ಆಫ್ ಟೆಕ್ನಾ ಲಜಿಯ ಎ.ಆರ್.ಕೆ. ಟೆಕ್ನೋ ಸೊಲ್ಯೊಶನ್ ಮತ್ತು ರೋಬೋ ಕಾರ್ಟ್ ವತಿಯಿಂದ ನಡೆದ ರಾಷ್ಟ್ರ ಮಟ್ಟದ ನ್ಯಾಶನಲ್ ರೋಬೋಟಿಕ್ಸ್ ಚಾಂಪಿಯನ್‌ಶಿಪ್ ಇಂಡಿಯಾದಲ್ಲಿ ತಾಲೂಕಿನ ಕುವೆಟ್ಟು ಗ್ರಾಮದ ತನ್ವಿ ಜೆ. ಹೆರಾಜೆ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಇವರು ಕುವೆಟ್ಟುವಿನ ಜಗನ್ನಾಥ ಬಂಗೇರ ಹೆರಾಜೆ ಹಾಗೂ ವಿಮಲಾ ದಂಪತಿಯ ಪುತ್ರಿ
Next Story





