ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್’ನ  ‘2016ರ ವ್ಯಕ್ತಿಗಳು’ ಪ್ರಶಸ್ತಿ ಪುರಸ್ಕೃತ 15 ಮಂದಿ ಭಿನ್ನಸಾಮರ್ಥ್ಯದ ವ್ಯಕ್ತಿಗಳಲ್ಲೊಬ್ಬರಾದ ಬೆಂಗಳೂರಿನ ಅಶ್ವಿನಿ ಅಂಗಡಿ ಅವರನ್ನು ಗುರುವಾರ ಹೊಸದಿಲ್ಲಿಯಲ್ಲಿ ಇನ್‌ಫೋಸಿಸ್‌ನ ಸಹಸಂಸ್ಥಾಪಕ ನಾರಾಯಣ ಮೂರ್ತಿ ಹಾಗೂ ಕೋಕಾಕೋಲಾ ಸಂಸ್ಥೆಯ ಭಾರತ ಹಾಗೂ ನೈಋತ್ಯ ಏಶ್ಯ ವಿಭಾಗದ ಅಧ್ಯಕ್ಷ ವೆಂಕಟೇಶ್ ಕಿಣಿ ಸನ್ಮಾನಿಸಿದರು.