ಉಡುಪಿ, ಎ.15: ಉಡುಪಿ ಮೆಸ್ಕಾಂ ಕಚೇರಿಯಲ್ಲಿ ಮೇಸ್ತ್ರಿ ಆಗಿ ಕೆಲಸ ಮಾಡಿಕೊಂಡಿದ್ದ ಕುಂಜಿಬೆಟ್ಟು ಸಗ್ರಿಯ ಕೃಷ್ಣ ಸೇರಿಗಾರ್(59) ಎಂಬವರು ಎ.14ರಂದು ರಾತ್ರಿ ವೇಳೆ ಮನೆಯ ಎದುರಿನ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.