ಉಳ್ಳಾಲ, ಎ. 16: ಮಹಿಳೆಯೊಬ್ಬರಮೃತದೇಹಕೊಳೆತಸ್ಥಿತಿಯಲ್ಲಿಕೊಲ್ಯಸಮೀಪಮನೆಯೊಂದರಲ್ಲಿ ಪತ್ತೆ
ಉಳ್ಳಾಲ, ಎ. 16: ಮಹಿಳೆಯೊಬ್ಬರಮೃತದೇಹಕೊಳೆತಸ್ಥಿತಿಯಲ್ಲಿಕೊಲ್ಯಸಮೀಪಮನೆಯೊಂದರಲ್ಲಿ ಪತ್ತೆಯಾಗಿದೆ.ಮೃತಮಹಿಳೆಯನ್ನುಪುಷ್ಪಾವತಿ ಜತ್ತನ್ನ(73) ಎಂದುಗುರುತಿಸಲಾಗಿದೆ.
ದಾದಿಯಾಗಿ ಕೆಲಸಮಾಡುತ್ತಿದ್ದಪುಷ್ಪಾವತಿ ಸುಮಾರು30 ವರ್ಷಗಳಿಂದಕೊಲ್ಯದಲ್ಲಿವಾಸಿಸುತ್ತಿದ್ದು ಕಳೆದ20 ವರ್ಷಗಳಿಂದಒಬ್ಬಂಟಿಯಾಗಿ ವಾಸಿಸುತ್ತಿದ್ದರುಎನ್ನಲಾಗಿದೆ. ಪುಷ್ಪಅವರಿಗೆ ಇಬ್ಬರುಪುತ್ರರು, ಇಬ್ಬರುಪುತ್ರಿಯರಿ್ದು, ಹೊನ್ನಾವರದಲ್ಲಿವಾಸಿಸುತ್ತಿದ್ದ,ಮೊಮ್ಮಗಅಜ್ಜಿಯನ್ನುಕಳೆದಎರಡುದಿನಗಳಿಂದಸಂಪರ್ಕಿಸಲುಯತ್ನಿಸಿದ್ದು, ದೂರವಾಣಿಕರೆತೆಗೆಯದೆಇದ್ದಾಗಕೊಲ್ಯಇಂದುಸಂಜೆಆಗಮಿಸಿದ್ದು, ಮನೆಯಬಾಗಿಲುತೆಗೆದುನೋಡಿದಾಗಘಟನೆಬೆಳಕಿಗೆಬಂದಿದೆ. ಮಾನಸಿಕವಾಗಿ ಅಸ್ವಸ್ಥರಾಗಿದ್ದಅವರುಕಳೆದಕೆಲವುಸಮಯದಿಂದಅಶ್ರಮದಲ್ಲಿವಾಸಿಸುತ್ತಿದ್ದುನಂತರಕೊಲ್ಯವಾಸಿಸುತ್ತಿದರು . ಹೃದಯಾಘಾತವಾಗಿ ಅಥವಾಕುಸಿದುಬಿದ್ದುಮೃತಪಟ್ಟಿರುವಸಾಧ್ಯತೆಇದೆ. ಉಳ್ಳಾಲಪೊಲೀಸ್‌ಠಾಣೆಯಲ್ಲಿಪ್ರಕರಣ ದಾಖಲಾಗಿದೆ.
Next Story





