ಉಳ್ಳಾಲ: ನಿಯಂತ್ರಣ ತಪ್ಪಿದ ಬಸ್ ಹೊಂಡಕ್ಕೆ

ಉಳ್ಳಾಲ. ಎ, 17: ಮಂಗಳೂರು ನಾರ್ಯ ಮಾರ್ಗವಾಗಿ ಹೋಡಾಡುವ ಖಾಸಗಿ ಬಸ್ ಭಾನುವಾರ ಮುಡಿಪು ನಾರ್ಯದಿಂದ ಮಂಗಳೂರಿಗೆ ಬರುವ ಸಂದರ್ಭ ಮಂಜನಾಡಿ ಕಲ್ಕಟ್ಟದ ದೇವಾಸ್ಥಾನದ ಬಳಿ ತಿರುವುನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯಿರುವ ತೋಟಕ್ಕೆ ಹಾರಿದು ಹೋಗಿದೆ.
ಪ್ರಯಣಿಕರಿಗೆ ಹಾಗೂ ಬಸ್ ನಿರ್ವಹಕರಿಗೆ ಪ್ರಾಣಾಪಯದಿಂದ ಪಾರಾಗಿದ್ದಾರೆ.
ಕಲ್ಕಟ್ಟ ದೇವಾಸ್ಥಾನದ ಬಳಿ ಇರುವ ದೊಡ್ಡ ತಿರುವು ಇದ್ದು ಇಲ್ಲಿ ಅಗಾಗ ವಾಹನ ಅಪಘಾತಗಳು ನಡೆಯುತ್ತಲೇ ಇರುತ್ತದೆ ಇದಕ್ಕೆ ಸಂಬಂಧಪಟ್ಟವರು ಶೀಘ್ರವೇ ಕ್ರಮಕೈಗೊಲುವಂತೆ ನಾಗರಿಕರು ಅಗ್ರಹಿಸಿದ್ದಾರೆ.
Next Story





