Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಈ ಶೂ ವಿಚಿತ್ರವಾಗಿದೆಯೆ? Nike ಪ್ರಕಾರ...

ಈ ಶೂ ವಿಚಿತ್ರವಾಗಿದೆಯೆ? Nike ಪ್ರಕಾರ ಇದು ಭವಿಷ್ಯದ ಶೂ. ಇನ್ನೂ 24 ಮಾಡೆಲುಗಳು ಇಲ್ಲಿವೆ

ವಾರ್ತಾಭಾರತಿವಾರ್ತಾಭಾರತಿ18 April 2016 2:10 PM IST
share
ಈ ಶೂ ವಿಚಿತ್ರವಾಗಿದೆಯೆ?  Nike ಪ್ರಕಾರ ಇದು ಭವಿಷ್ಯದ ಶೂ. ಇನ್ನೂ 24 ಮಾಡೆಲುಗಳು ಇಲ್ಲಿವೆ

ಶೂಗಳು ಮತ್ತು ಕ್ರೀಡಾ ಶೂಗಳನ್ನು ತಯಾರಿಸುವಲ್ಲಿ ನೈಕ್ ಅತೀ ಪ್ರಸಿದ್ಧ ಮಿಲನ್ ಡಿಸೈನ್ ಎಕ್ಸಪೋ 2016ರಲ್ಲಿ ನೈಕ್ ಕೆಲವು ಹೊಸ ನಮೂನೆಗಳನ್ನು ಬಿಡುಗಡೆ ಮಾಡಿದೆ. ಕೆಲವು ವಿಶಿಷ್ಟ ಮಾದರಿಗಳನ್ನು ಇಲ್ಲಿ ನೀಡಿದ್ದೇವೆ.

►ಈ ವಿನ್ಯಾಸದಲ್ಲಿರುವ ಸಿಂತೆಟಿಕ್ ವಿಷ್ಕರ್‌ಗಳು 3ಡಿ ಪ್ರಿಂಟರ್ ಮತ್ತು ಸೆನ್ಸರ್‌ಗಳಾಗಿ ಕೆಲಸ ಮಾಡಬಲ್ಲವು. ಅದು ಅಥ್ಲೀಟ್‌ನ ಸಂವೇದನೆಯನ್ನು ತಿಳಿದುಕೊಳ್ಳುತ್ತದೆ.

► ಈ ಶೂವನ್ನು ಪಿಯು ಫೋಮ್‌ನಲ್ಲಿ ಮುಳುಗಿಸಲಾಗಿರುವ ಕಾರಣ ಮುದುಡುವುದೇ ಇಲ್ಲ. ಅಥ್ಲೀಟ್ ಎಷ್ಟೇ ಓಡಿದರೂ ಕಾಲು ನೆಲದ ಮೇಲಿರುವ ಅನುಭವವನ್ನೇ ಶೂ ಕಳೆಯುವಂತೆ ಮಾಡುತ್ತದೆ.

►ಈ ಶೂ ಮೇಲಿರುವ ಗ್ಲೈಡಿಂಗ್ ಕಾನ್ವೆಕ್ಸ್ ಕಟ್‌ಸೋಲ್ ಸಹಜವಾದ ಆವೇಗವನ್ನು ಮುಂದೆ ಸಾಗಲು ಕೊಡುತ್ತದೆ.

► ಈ ವಿನ್ಯಾಸವು ಶೂ ಮೇಲೆ ಪ್ಲಂಜರುಗಳನ್ನು ಬಳಸಿರುವ ಕಾರಣ ನೆಲದ ಮೇಲೆ ಕಾಲಿರುವ ಪರಿಣಾಮ ಕಡಿಮೆಯಾಗುತ್ತದೆ. ಓಟಗಾರನ ವೇಗ ಕಡಿಮೆ ಮಾಡಲು ಸಕ್ಷನ್ ಕೂಡ ಹೊಂದಿದೆ.

►ಮತ್ತೊಂದು ನಮೂನೆಯು 3ಡಿ ಪ್ರಿಂಟಿಂಗನ್ನು ಬಳಸಿದೆ. ಶೂವಿನ ಸೋಲ್ ಸಂಪೂರ್ಣ ಆಫ್‌ಸೆಟ್ ಆಗಿದೆ. ಅಥ್ಲೀಟ್ ಓಡುವಾಗ ವಿಭಿನ್ನ ಸುಧಾರಿತ ಅನುಭವ ಕೊಡುತ್ತದೆ.

►ನೈಕ್ ಸಿಬ್ಬಂದಿ ಜೆಫ್ ಜಾನ್ಸನ್‌ನಿಂದ ಪ್ರಭಾವಗೊಂಡಿರುವ ಈ ಶೂ ಪೈನ್ ನೀಡಲ್‌ಗಳ ಮೇಲೆ ಓಡುವ ಅನುಭವವನ್ನು ನಕಲಿ ಮಾಡುತ್ತದೆ.

► ಈ ಶೂಗಳ ಸುತ್ತಲೂ ಪರಿಣಾಮದಿಂದ ರಕ್ಷಣೆ ನೀಡಲು ನೈಟಿಕ್ ಮರಳಿನಿಂದ ತುಂಬಿದ ಪ್ಲಾಸ್ಟಿಕ್ ಬ್ಯಾಗುಗಳನ್ನು ರಕ್ಷಣೆಯಾಗಿ ಕೊಡಲಾಗಿದೆ. ಇವು ಹೊಂದಿಕೊಳ್ಳುವ ಕುಷನಿಂಗ್ ವ್ಯವಸ್ಥೆಯಾಗಿವೆ.

►ಸ್ಪೈಪರ್ ಹೇರ್ ರೋಲರ್‌ಗಳ ಈ ವಿನ್ಯಾಸದಲ್ಲಿ ವಿಭಾಗೀಯ, ಪೂರ್ಣ ಕಸ್ಟಮೀಕೃತ ಕುಷನಿಂಗ್ ವ್ಯವಸ್ಥೆ ಇದೆ. ಧರಿಸುವಾತನ ಆದ್ಯತೆಯ ಶೂ ಸಾಂದ್ರತೆ, ಎತ್ತರ ಮತ್ತು ಭಾರ ಕೊಡಲಾಗುವುದು.

► ಬೌನ್ಸ್ ಇರುವ ಬಾಲುಗಳ ಮೇಲೆ ಓಡುವಾಗ ಅಹಿತಕರವಾಗಿರುತ್ತವೆ. ಆದರೆ ಅಥ್ಲೀಟಿಗೆ ಉತ್ತಮ ಶಕ್ತಿ ಕೊಡುತ್ತದೆ.

►ಫೋಮ್ ಟೋ ಪ್ರತ್ಯೇಕಿಸುವವುಗಳನ್ನು ಕಂಡಲ್ಲಿ ಅವು ಶೂಗೆ ಸೇರಿದ್ದೆಂದು ಅನಿಸುವುದಿಲ್ಲ. ಆದರೆ ನೈಕ್ ಹೇಳುವ ಪ್ರಕಾರ ಈ ಕುಷನಿಂಗ್ ವ್ಯವಸ್ಥೆಯನ್ನು ಕಸ್ಟಮೀಕರಿಸಿ ಕೊಡಲಾಗುವುದು. ಇವು ಪರಿಣಾಮವನ್ನು ವಿಸ್ತರಿಸುತ್ತವೆ ಮತ್ತು ಕುಗ್ಗಿಸುತ್ತವೆ.

►ಈ 3ಡಿ ಪ್ರಿಂಟೆಡ್ ಔಟ್‌ಸೋಲ್ ಪಾದದ ಮೇಲೆ ಬೀಳುವ ಒತ್ತಡ ನಕ್ಷೆಯನ್ನಾಧರಿಸಿದೆ. ಶೂ ನೆಲವನ್ನು ಸ್ಪರ್ಶಿಸುವಾಗ ವಿಸ್ತರಿಸುತ್ತದೆ.

►ಈ ವಿನ್ಯಾಸದಲ್ಲಿ ಪಾದದಡಿ ಏರ್ ಬ್ಯಾಗುಗಳು ಗಾಳಿಯನ್ನು ಸ್ವೀಕರಿಸಿ ಬಿಡುತ್ತವೆ. ಹೀಗೆ ಓಡುವಾಗ ಕುಷನಿಂಗ್ ಎಲ್ಲಿ ಬೇಕೋ ಅಲ್ಲಿ ಸಿಗುತ್ತದೆ.

►ಕಿಚನ್ ಬ್ರಷ್‌ಗಳ ಈ ವಿನ್ಯಾಸ ಹೆಚ್ಚು ಪ್ರಚೋದನಾತ್ಮಕ ಮತ್ತು ನೇರ ಕುಷನ್ ವ್ಯವಸ್ಥೆ.

►ನೈಕ್ ನಿಮ್ಮ ಕಾಲಿನ ಅಡಿಯಲ್ಲಿ ಕುಷನ್ ಆಗಿ ಪೊರಕೆಯನ್ನು ಹಾಕುತ್ತದೆ. ನಿಮ್ಮ ಜೊತೆ ನಾನು ನೆಲ ಗುಡಿಸುತ್ತೇನೆ ಎನ್ನುವ ಘೋಷ ವಾಕ್ಯದ ಜೊತೆಗೆ!

►ಹೆಚ್ಚು ವಾಸ್ತವಿಕ ಶೂ ಎಂದರೆ ಪೂರ್ಣ ಲೈನ್ ಬೌನ್ಸಿ ಬಾಲುಗಳು. ಸ್ವಲ್ಪ ವಿಸ್ತರಿತ ಬಾಲುಗಳನ್ನೂ ಬಳಸಲಾಗಿದೆ. ಇವು ಹಿಚುಕುವಿಕೆಯನ್ನು ಹೆಚ್ಚಿಸುತ್ತವೆ. 3ಡಿ ಪ್ರಿಂಟಿಂಗಿದೆ, ಸ್ಥಿರತೆ ಸುಧಾರಣೆಯೂ ಮಾಡುತ್ತದೆ.

►ಕಲ್ಲುಗಳ ಮೇಲೆ ನಡೆಯುವುದು ಕಷ್ಟವೆಂದು ಕಾಣಬಹುದು. ಆದರೆ ತೈವಾನಿನ ಉದ್ಯಾನವನದಲ್ಲಿ ಕಾಣುವ ಕೋಬಲ್ಸ್ಟೋನ್ ರೆಫ್ಲೆಕ್ಸೊಲಜಿ ದಾರಿಗಳು ಆರೋಗ್ಯ ಸುಧಾರಣೆಗೂ ಉತ್ತಮ.

►ಇದು ಹಾಸ್ಯಾಸ್ಪದ ಎನಿಸಬಹುದು. ಆದರೆ ಧರಿಸಿದ ಕೂಡಲೇ ಪಾಲಿಮರ್ ನೂಡಲ್ಸ್ ಸ್ಪ್ರಿಂಗ್ ಕುಷನಿಂಗ್ ವ್ಯವಸ್ಥೆ ಸಾಮಾನ್ಯ ಎತ್ತರವನ್ನು ಕಡಿಮೆಗೊಳಿಸುತ್ತದೆ.

► ವೆಲ್ಕ್ರೋ ಹೇರ್ ರೋಲರುಗಳಿಂದ ಮಾಡಿದ ಈ ವಿನ್ಯಾಸ ವೈಯಕ್ತಿಕ ಅಥ್ಲೀಟ್ ಅಗತ್ಯಕ್ಕೆ ತಕ್ಕಂತೆ ಔಟ್‌ಸೋಲ್ ಬದಲಿಸುವ ಸುಧಾರಣೆ ಹೊಂದಿದೆ.

► ಈ ಏರ್‌ಬ್ಯಾಗುಗಳಲ್ಲಿ ಬಣ್ಣದ ಫ್ಲೂಯಿಡ್ ತುಂಬುತ್ತವೆ. ಅವು ಸಹಜವಾಗಿ ಪಾದದ ಕೆಳಗೆ ಹೊಂದಿಕೆಯಾಗುವ ಕುಷನ್ ಕೊಡುತ್ತವೆ.

► ಷಾಂಪೇನ್ ಪ್ಯಾಕೇಜಿಂಗ್ ಶೂಗೆ ಉಗ್ರವಾದ ಸೋಲ್ ಎಂದನಿಸಬಹುದು. ಆದರೆ ಅಲ್ಲಾಡಿಸುವಾಗ ಫೋಮ್ ಉತ್ಪಾದಿಸುತ್ತವೆ. ಅಥ್ಲೀಟಿನ ಪಾದದಡಿಯಲ್ಲಿ ಬೆಳೆಯುವ ಮೂಲಕ ಕಸ್ಟಮೀಕೃತ ಕುಷನಿಂಗ್ ವ್ಯವಸ್ಥೆ ಸೃಷ್ಟಿಸುತ್ತದೆ.

► ಈ ವಿನ್ಯಾಸವು ಟೆನ್ಷನ್ ಮ್ಯಾಗ್ನೆಟುಗಳ ಲಾಭವನ್ನು ಪಡೆದುಕೊಳ್ಳುತ್ತದೆ. ಅಥ್ಲೀಟ್ ಓಡಾಟಕ್ಕೆ ಹೇಗೆ ಕುಷನ್ ಬಳಸಬಹುದು ಎಂದು ನೋಡಬಹುದು.

► ಸ್ಮರಣೆಯ ಫೋಮ್ ದಿಂಬುಗಳು ಮಾತ್ರವಾಗಿಲ್ಲ. ಬದಲಾಗಿ ಈ ವಿನ್ಯಾಸದಲ್ಲಿ ಅವುಗಳು ಮಾಲೇಬಲ್ ಕುಷನ್‌ಗಳಾಗಿ ಅಥ್ಲೀಟ್ ಓಡುವಾಗ ನಿಧಾನ ಹಿಚುಕುವಿಕೆ ತರುತ್ತದೆ.

►ಸ್ಮರಣೆ ಫೋಮ್ ಐಡಿಯಾದಿಂದ ವಿಸ್ತರಿಸಿಕೊಳ್ಳುವುದು ಇನ್‌ಸೋಲ್ ಮತ್ತು ಮೆಮೊರಿ ಫೋಮ್ ಔಟ್‌ಸೋಲ್ ನಡುವೆ ಕೂಲಿಂಗ್ ಜೆಲ್ ಅನ್ನೂ ಸೇರಿಸುತ್ತದೆ.

► ಈ ಶೂ ಓಡುವುದಕ್ಕಲ್ಲ. ಬದಲಾಗಿ ಇದು ಪ್ಲಗ್ ಇನ್ ವೈಬ್ರೇಟಿಂಗ್ ಔಟ್‌ಸೋಲ್. ಅದನ್ನು ಅಥ್ಲೀಟುಗಳು ಓಟದ ನಂತರ ಸುಧಾರಿಸಲು ವಿನ್ಯಾಸಗೊಳಿಸಲಾಗಿದೆ.

► ಈ ಶೂ ಅಸ್ತಿರತೆಯನ್ನು ಒಪ್ಪಿಕೊಳ್ಳಲು, ಪ್ರತ್ಯೇಕವಾಗಿ ಫೋಮ್ ಸ್ಪೀರ್‌ಗಳನ್ನು ಪಾದದ ಪರಿಣಾಮವನ್ನು ನೆಲದ ಮೇಲೆ ಕಡಿಮೆ ಮಾಡಲು ವಿನ್ಯಾಸಗೊಳಿಸಿದೆ. ಮರಳಿ ಶಕ್ತಿ ಬರುವಂತೆ ತಕ್ಷಣವೇ ಸ್ಪ್ರಿಂಗಿನಂತೆ ಪುಟಿದೇಳುತ್ತದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X