ರೋಗಿಯ ವಾರಸುದಾರರಿಗೆ ಸೂಚನೆ
ಉಡುಪಿ, ಎ.18: ಜಿಲ್ಲಾ ಆಸ್ಪತ್ರೆಯಲ್ಲಿ ಎ.3ರಂದು ಒಳರೋಗಿಯಾಗಿ ದಾಖಲಾಗಿದ್ದ ಶೃಂಗೇರಿಯ ಆರೂರಮಕ್ಕಿ ನಿವಾಸಿ ನಂಜಪ್ಪ ಎಂಬವರ ಮಗ ಮಲ್ಲೇಶ (58) ಎಂಬವರು ಚಿಕಿತ್ಸೆ ಫಲಕಾರಿಯಾಗದೆ ಎ.13ರಂದು ಮೃತಪಟ್ಟಿದ್ದಾರೆ.
ಮೃತರ ವಾರೀಸುದಾರರು ಯಾರಾದರೂ ಇದ್ದಲ್ಲಿ ಜಿಲ್ಲಾಸ್ಪತ್ರೆಯ ನಾಗರಿಕ ಸಹಾಯ ಕೇಂದ್ರದ ದೂರವಾಣಿ ಸಂಖ್ಯೆ: 0820-2520555ನ್ನು ಸಂಪಕಿಸು ವಂತೆ ಉಡುಪಿ ಜಿಲ್ಲಾ ಆಸ್ಪತ್ರೆಯ ಪ್ರಕಟನೆ ತಿಳಿಸಿದೆ.
Next Story





