ಮೇರಿ ಸಿಕ್ವೇರಾ

ಮಂಗಳೂರು, ಎ.18: ನಗರದ ಮಠದಕಣಿಯ ಸಿಕ್ವೇರಾ ಕಾಂಪೌಂಡ್ ನಿವಾಸಿ, ದಿ.ರಾಬರ್ಟ್ ಸಿಕ್ವೇರಾ ಅವರ ಧರ್ಮ ಪತ್ನಿ ಮೇರಿ ಸಿಕ್ವೇರಾ (70) ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ಹಲವಾರು ಸ್ತ್ರೀ ಸಂಘಟನೆಗಳಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಮೃತರು ಇಬ್ಬರು ಪುತ್ರಿಯರು, ಓರ್ವ ಪುತ್ರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
Next Story





