Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. ಅಜ್ಮಾನ್‌ನಲ್ಲಿ ಮಂಗಳೂರು ಪ್ರೀಮಿಯರ್...

ಅಜ್ಮಾನ್‌ನಲ್ಲಿ ಮಂಗಳೂರು ಪ್ರೀಮಿಯರ್ ಲೀಗ್ ಕ್ರಿಕೆಟ್: ಯೂನಿಕ್ ಸ್ಟ್ರೈಕರ್ ಭಟ್ಕಳ ಚಾಂಪಿಯನ್

ವಾರ್ತಾಭಾರತಿವಾರ್ತಾಭಾರತಿ19 April 2016 11:13 AM IST
share
ಅಜ್ಮಾನ್‌ನಲ್ಲಿ ಮಂಗಳೂರು ಪ್ರೀಮಿಯರ್ ಲೀಗ್ ಕ್ರಿಕೆಟ್:  ಯೂನಿಕ್ ಸ್ಟ್ರೈಕರ್ ಭಟ್ಕಳ ಚಾಂಪಿಯನ್

ಅಜ್ಮಾನ್, ಎ.19: ಇಲ್ಲಿನ ಓವಲ್ ಗ್ರೌಂಡ್ ಸ್ಟೇಡಿಯಂನಲ್ಲಿ ನಡೆದ ಮೊದಲ ಆವೃತ್ತಿಯ ಗ್ಲೋಬ್‌ಲಿಂಕ್ ವೆಸ್ಟ್‌ಸ್ಟಾರ್ ಶಿಪ್ಪಿಂಗ್ ಎಲ್‌ಎಲ್‌ಸಿ ಮಂಗಳೂರು ಪ್ರೀಮಿಯರ್ ಲೀಗ್(ಎಂಪಿಎಲ್) ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಯೂನಿಕ್ ಸ್ಟ್ರೈಕರ್ ಭಟ್ಕಳ ಚೊಚ್ಚಲ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.
 ಯೂನಿಕ್ ಸ್ಟ್ರೈಕರ್ ಭಟ್ಕಳ ತಂಡ ಎಪ್ರಿಲ್ 14ರಂದು ನಡೆದ ಫೈನಲ್‌ನಲ್ಲಿ ವೆಲ್ಸ್ ಪ್ರಿನ್ಸ್ ಇಲೆವೆನ್ ಮಣಿಪಾಲ ತಂಡವನ್ನು 39 ರನ್‌ಗಳ ಅಂತರದಿಂದ ಸೋಲಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
 ಯೂನಿಕ್ ತಂಡದ ಇಸ್ತಿಯಾಕ್ ಹುಸೈನ್ 62 ರನ್(50ಎ, 6ಬೌ), ವಿಕ್ರಾಂತ್ ಶೆಟ್ಟಿ ಮತ್ತು ನೆವಿಲ್ಲೆ ಪೆರೆರಾ ತಲಾ ವಿಕೆಟ್ ಉಡಾಯಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಗೆಲುವಿಗೆ 153 ರನ್‌ಗಳ ಸವಾಲನ್ನು ಪಡೆದ ವೆಲ್ಸ್ ಪ್ರಿನ್ಸ್ ಮಣಿಪಾಲ ತಂಡ 18.2 ಓವರ್‌ಗಳಲ್ಲಿ 113 ರನ್‌ಗಳಿಗೆ ಆಲೌಟಾಗಿ ಸೋಲೊಪ್ಪಿಕೊಂಡಿತು.
ಯೂನಿಕ್ ತಂಡದ ನಾಯಕ ವಿಕ್ರಾಂತ್ ಶೆಟ್ಟಿ ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡಿದ್ದರು.
ಸಂಕ್ಷಿಪ್ತ ಸ್ಕೋರ್ ವಿವರ
ಯೂನಿಕ್ ಸ್ಟ್ರೈಕರ್ ಭಟ್ಕಳ 20 ಓವರ್‌ಗಳಲ್ಲಿ 152/7(ಇಸ್ತಿಯಾಕ್ ಹುಸೈನ್ 62, ಉಬಾದ ಬ್ರಹ್ಮಾವರ 23, ಪ್ರಶಾಂತ್ ಬ್ರಾಗ್ಸ್ 20, ಸಂತೋಷ್ ಕೋಟ್ಯಾನ್ 19; ಮುಹಮ್ಮದ್ ಹಾರಿಸ್ 42ಕ್ಕೆ 2, ಅವಿನಾಶ್ ರಾವ್ 22ಕ್ಕೆ 1, ರಿಝ್ವೆನ್ ಅಹ್ಮದ್ 16ಕ್ಕೆ1).
ವೆಲ್ಸ್ ಪ್ರಿನ್ಸ್ ಮಣಿಪಾಲ 18.2 ಓವರ್‌ಗಳಲ್ಲಿ ಆಲೌಟ್ 113( ಅಭಿಷೇಕ್ ಕಾಂಚನ್ 52, ಫರ್ಹಾನ್ ಬ್ಯಾರಿ 18, ಜಯೇಶ್ ಸುವರ್ಣ 11; ವಿಕ್ರಾಂತ್ ಶೆಟ್ಟಿ 13ಕ್ಕೆ 4, ನೆವಿಲ್ಲೆ ಪಿರೇರ 19ಕ್ಕೆ 4, ನೆಲ್ಸನ್ ಪಿಂಟೊ 19ಕ್ಕೆ 1, ಉಬಾದ ಬ್ರಹ್ಮಾವರ 24ಕ್ಕೆ 1).
ಮ್ಯಾನ್ ಆಫ್ ಮ್ಯಾಚ್: ನೆವಿಲ್ಲಾ ಪಿರೇರ, ಯೂನಿಕ್ ಸ್ಟ್ರೈಕರ್ ಭಟ್ಕಳ.
ಮ್ಯಾನ್ ಆಫ್ ಸಿರೀಸ್: ವಿಕ್ರಾಂತ್ ಶೆಟ್ಟಿ ,ಯೂನಿಕ್ ಸ್ಟ್ರೈಕರ್ ಭಟ್ಕಳ.
ಬೆಸ್ಟ್ ಬೌಲರ್:  ಒಸ್ವಿನ್ ಸಾವಿವೊ ರಾಬರ್ಟ್, ಕ್ರಾಸ್ಟೊ ಅಲ್ ಸಿತಾರಾ ಗಲ್ಫ್, ಕಾರ್ಕಳ.
ಬೆಸ್ಟ್ ಬ್ಯಾಟ್ಸ್‌ಮನ್: ಸಫ್ವಾನ್ ಶಾನು, ಎಎನ್‌ಐಬಿ ಇಲೆವೆನ್ ಆನ್ ಟಾಪ್ ಮೈಸೂರು ರಾಯಲ್ಸ್.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X