ರಾಷ್ಟ್ರಮಟ್ಟದ ಪೊಟೋಗ್ರಾಫಿ ಸ್ಪರ್ಧೆ, ಅಪುಲ್ ಇರಾಗೆ 2 ರಾಷ್ಟ್ರೀಯ ಪ್ರಶಸ್ತಿ
ಸಾಗರ ಪೊಟೋಗ್ರಾಫರ್ಸ ಸೊಸೈಟಿ ಏರ್ಪಡಿಸಿದ 2ನೇ ರಾಷ್ಟ್ರಮಟ್ಟದ ಪೊಟೋಗ್ರಾಫಿ ಸ್ಪರ್ಧೆ ಪೊಟೋಟ್ರಾವೆಲ್ ವಿಭಾಗದಲ್ಲಿ ವಿಜಯವಾಣಿಯ ಛಾಯಾಗ್ರಾಹಕ ಅಪುಲ್ ಆಳ್ವಾ ಇರಾ ಇವರ ‘ಸಾತೊಡ್ಡಿ ಫಾಲ್ಸ್’ ಶೀರ್ಷಿಕೆ ಚಿತ್ರ ಸರ್ಟಿಫಿಕೆಟ್ ಅಫ್ ಮೆರಿಟ್ ಪಡೆದುಕೊಂಡಿದೆ. ಇದೇ ಸ್ಪರ್ಧೆಯ ಪೊಟೋ ಜರ್ನಲಿಸಂ ವಿಭಾಗದಲ್ಲಿ ‘ಸೇವ್ಡ್ ಫ್ರಂ ಕ್ಲಚ್ಚಸ್ ಆಫ್ ಡೆತ್’ ಎಂಬ ಚಿತ್ರವು ‘ಸರ್ಟಿಫಿಕೆಟ್ ಆಫ್ ಮೆರಿಟ್’ ರಾಷ್ಟ್ರೀಯ ಪ್ರಶಸ್ತಿ ಪಡೆದಿಕೊಂಡಿದೆ. ಈ ಸ್ಪರ್ಧೆಯಲ್ಲಿ ದೇಶದ ಸುಮಾರು 4 ಸಾವಿರ ಅಧಿಕ ಚಿತ್ರಗಳು ಕಣದಲ್ಲಿದ್ದವು.
Next Story