ಉಡುಪಿ, ಎ.19: ನಗರದಲ್ಲಿ ಭಿಕ್ಷಾ ಟನೆ ಮಾಡಿಕೊಂಡಿದ್ದ 45ರಿಂದ 50 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿ ಯೊಬ್ಬರು ನಗರದ ವಿದ್ಯಾಸಮುದ್ರ ರಸ್ತೆಯ ಭಾರತ್ ಬೀಡಿ ವರ್ಕ್ಸ್ ಬಿಲ್ಡಿಂಗ್ನ ಬಳಿ ಎ.18ರಂದು ಸಂಜೆ ವೇಳೆ ಮೃತಪಟ್ಟಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.