ಹೊಸದಿಲ್ಲಿ ಎಪ್ರಿಲ್, 20: ಆರೆಸ್ಸೆಸ್ ದೇಶಾದ್ಯಂತದ 5000 ಕೇಂದ್ರಗಳಲ್ಲಿ ಮಕ್ಕಳಿಗೆ ವಾರದ ತರಗತಿ ನಡೆಸಲು ನಿರ್ಧರಿಸಿದೆ ಎಂದು ವರದಿಯಾಗಿದೆ. ಈ ತರಗತಿಗಳಲ್ಲಿ ಮಕ್ಕಳಿಗೆ ನೈತಿಕ ಶಿಕ್ಷಣದ ಜ್ಞಾನವನ್ನು ನೀಡಲಾಗುತ್ತದೆ.