ಬರಪೀಡಿತ ಲಾತೂರ್ ಜನರ ಪಾಲಿನ ಜಲದೂತ ಮತೀನ್ ಶೇಖ್
ಪ್ರತಿ ಹನಿ ನೀರೂ ಚಿನ್ನಕ್ಕಿಂತ ಬೆಳೆಬಾಳುವ ಮಹಾರಾಷ್ಟ್ರದ ತೀವ್ರ ಬರಪೀಡಿತ ಲಾತೂರ್ ನಲ್ಲಿ ಮತೀನ್ ಶೇಖ್ ಎಂಬವರು ತನ್ನ ಬೋರ್ ವೆಲ್ ನಿಂದ ಪ್ರತಿದಿನ 8000 ದಿಂದ 10000 ಲೀಟರ್ ವರೆಗಿನ ನೀರನ್ನು ನೆರೆಹೊರೆಯ ಸುಮಾರು 150-200 ಮನೆಗಳಿಗೆ ಉಚಿತವಾಗಿ ನೀಡುತ್ತಿದ್ದಾರೆ. ಅವರನ್ನು ಊರಿನ ಜನ " ಜಲದೂತ " ಎಂದೇ ಪ್ರೀತಿಯಿಂದ ಕರೆಯುತ್ತಾರೆ. ನನಗೆ ನೀರು ನೀಡಿದ ದೇವರಿಗೆ ನಾನು ಕೃತಜ್ಞ ಎಂದು ವಿನೀತನಾಗಿ ಹೇಳುತ್ತಾರೆ ಮತೀನ್ ವೀಡಿಯೋ ನೋಡಿ .
Courtesy: indiatoday.intoday.in
Next Story





