ಕಾಪು, ಎ.20: ಕಾಪು ಪುರಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಎಸ್ಡಿಪಿಐ ಅಭ್ಯರ್ಥಿಗಳ ಪರ ಪಕ್ಷದ ಮುಖಂಡರು ಬುಧವಾರ ಮತಯಾಚಿಸಿದರು. ಈ ಸಂದರ್ಭ ಪಕ್ಷದ ಅಭ್ಯರ್ಥಿಗಳು ಹಾಗೂ ಮುಖಂಡರಾದ ಅಬೂಬಕರ್, ಆಸೀಫ್ ಕೋಟೇಶ್ವರ, ನಝೀರ್ ಚಿಯರ್ಸ್ ಉಡುಪಿ, ಸಾದಿಕ್ ಉಡುಪಿ, ಸಮದ್ ಮಲ್ಪೆ, ಫಯಾಝ್ ಮಲ್ಪೆಮೊದಲಾದವರು ಉಪಸ್ಥಿತರಿದ್ದರು.