ಮೇ 6 ಕ್ಕೆ "ತಿಥಿ" ಗೆ ಬನ್ನಿ !
ಈ ಬಾರಿಯ ರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ಕನ್ನಡ ಚಲನ ಚಿತ್ರ ಪ್ರಶಸ್ತಿ ಸಹಿತ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದ "ತಿಥಿ" ಮೇ 6 ರಂದು ಬಿಡುಗಡೆಯಾಗುತ್ತಿದೆ. ಈಗ ಬಿಡುಗಡೆಯಾಗಿರುವ ಚಿತ್ರದ ಟ್ರೇಲರ್ ನೋಡಿದರೆ ಚಿತ್ರ ನೋಡದೆ ಇರಲು ಮನಸ್ಸಾಗುವುದಿಲ್ಲ . ಇಲ್ಲಿದೆ ನೋಡಿ.
Courtesy : THITHI facebook page
Next Story





