Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಕರೀಗೌಡ ಬೀಚನಹಳ್ಳಿ, ಭಗವಾನ್, ಸೋನಿಯಾ...

ಕರೀಗೌಡ ಬೀಚನಹಳ್ಳಿ, ಭಗವಾನ್, ಸೋನಿಯಾ ನಾರಂಗ್ ಸೇರಿದಂತೆ 147 ಮಂದಿಗೆ ಪ್ರಶಸ್ತಿ

ಇಂದು 2015-16ರ ಸಾಲಿನ ಕೆಂಪೇಗೌಡ ಪ್ರಶಸ್ತಿ ಪ್ರದಾನ

ವಾರ್ತಾಭಾರತಿವಾರ್ತಾಭಾರತಿ21 April 2016 11:16 PM IST
share

ಬೆಂಗಳೂರು, ಎ.21 ಸಾಹಿತಿಗಳಾದ ಕರೀಗೌಡ ಬೀಚನಹಳ್ಳಿ, ನರಹಳಿ ಬಾಲಸುಬ್ರಹ್ಮಣ್ಯ, ಸಿಐಡಿಯ ಡಿಐಜಿ ಸೋನಿಯಾ ನಾರಂಗ್, ನಿರ್ದೇಶಕ ಎಸ್.ಕೆ.ಭಗವಾನ್, ಚಿತ್ರನಟರಾದ ಜೈ ಜಗದೀಶ್, ಹೊನ್ನವಳ್ಳಿ ಕೃಷ್ಣ, ಡಿಂಗ್ರಿ ನಾಗರಾಜ್ ಸೇರಿದಂತೆ 147 ಗಣ್ಯರು ಪ್ರಸಕ್ತ ಸಾಲಿನ ನಾಡಪ್ರಭು ಕೆಂಪೇಗೌಡ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಮೇಯರ್ ಮಂಜುನಾಥ ರೆಡ್ಡಿ ತಿಳಿಸಿದ್ದಾರೆ.
ಗುರುವಾರ ಬಿಬಿಎಂಪಿ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಎ.22ರಂದು ಸಂಜೆ ನಡೆಯುವ ಕಾರ್ಯ ಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿಯು 25 ಸಾವಿರ ರೂ. ನಗದು, ನಾಡಪ್ರಭು ಕೆಂಪೇಗೌಡ ಪ್ರತಿಮೆ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ ಎಂದು ತಿಳಿಸಿದರು.
ಕೆಂಪೇಗೌಡ ಪ್ರಶಸ್ತಿಗೆ ಆಯ್ಕೆಯದವರ ವಿವರ:
ಸಮಾಜಸೇವೆ: ಎಂ.ಶ್ರೀನಿವಾಸ್, ಲಕ್ಷ್ಮಿ ರಾಮಚಂದ್ರ, ಅನ್ನಪೂರ್ಣ, ಕೆ.ಎನ್.ಸೋಮ ಶೇಖರಯ್ಯ, ಬಿ.ಕೃಷ್ಣಪ್ಪ, ಪ್ರತಾಪ್ ಲಿಂಗಯ್ಯ, ಎಂ.ಗೋಪಾಲಯ್ಯ, ವೈ.ಆರ್.ರವಿಕುಮಾರ್, ಆರ್.ಕೃಷ್ಣಕುಮಾರ್, ಕೃಷ್ಣಪ್ಪ ಚಿಕ್ಕಲ್ಲೂರು, ಡಾ.ಮಂಜುನಾಥ್ ಎಸ್.ಗುಜ್ಜಾರ್, ಎಂ.ಯುವರಾಜ್, ಎಚ್.ವೆಂಕಟೇಶ್, ಎಂ.ಗಿರಿಗೌಡ, ಎಂ.ಜಿ.ರಾಮಮೂರ್ತಿ, ಕೆ.ಎಂ.ಶಿವಮೂರ್ತಿ, ಬಿ.ಕೃಷ್ಣಮೂರ್ತಿ, ಝಿಯಾಉರ್ರೆಹಮಾನ್, ಅಬ್ದುಲ್ ವಹಾಬ್.
ರಂಗಭೂಮಿ: ವಿ.ಯಶೋದಮ್ಮ, ವಿ.ಗೀತಾ, ಕಾಕೋಳು ರಾಮಯ್ಯ, ವಿ.ರಾಮಯ್ಯ, ರಾಮ ಚಂದ್ರಯ್ಯ, ಎ.ಆರ್.ನಾರಾಯಣಪ್ಪ, ಲತಾ ಹಂಸಲೇಖ, ಸಿ.ವಿ.ಬಿ.ಆರಾಧ್ಯ, ಶ್ರೀನಿವಾಸ್ ವಿ.ಎನ್., ಪಿ.ರುದ್ರಪ್ಪ, ಎಸ್.ಸಿ.ಶಿವಣ್ಣ, ಟಿ.ಶಂಕರಪ್ಪ, ಕೆ.ಎನ್.ನಾಗರಾಜ್, ಸುಂದರ್‌ರಾಜ್, ಎಂ.ಎನ್.ಚಂದ್ರಶೇಖರ್, ಸಂಪತ್‌ಕುಮಾರ್.
ಚಲನಚಿತ್ರ: ಡಿಂಗ್ರಿ ನಾಗರಾಜ್, ಡಿ.ಆರ್.ಕೃಷ್ಣ, ಬಿ.ಟಿ.ಮಂಜುನಾಥ್, ನಿಖಿಲ್‌ಮಂಜು ಲಿಂಗಯ್ಯ, ಎಸ್.ಕೆ.ಭಗವಾನ್, ರಾಧಾ ರಾಮಚಂದ್ರ, ಹೊನ್ನವಳ್ಳಿ ಕೃಷ್ಣ, ಜೈ ಜಗದೀಶ್.
ನೃತ್ಯ: ಜಿ.ಎನ್.ಕಲಾವತಿ, ಮಾಸ್ಟರ್ ಕೆ.ಟಿ.ದರ್ಶನ್, ಗೀತಾ ಶ್ರೀನಾಥ್, ಉಷಾ ಬಿ., ಡಾ.ಎ.ಎನ್.ಸುಧೀರಕುಮಾರ್, ಪೂರ್ಣಿಮಾ ಅಶ್ಕೋ, ಲಕ್ಷ್ಮಿಎನ್.ಮೂರ್ತಿ, ಕುಮಾರಿ ದೀಪಶ್ರೀ ಎ.ಬಿ., ಸಿಂಧು ಸುರೇಂದ್ರನ್.
ಸಂಗೀತ ಕ್ಷೇತ್ರ: ಗೀತಾ ಸತ್ಯಮೂರ್ತಿ, ಎಚ್.ಗೀತಾ ಗೋಪಾಲ್, ಆರ್. ನೀಲಾಂಬಿಕೆ, ಜೋಗಿಲ ಸಿದ್ದರಾಜು, ವಿಕಾಸ್ ವಸಿಷ್ಠ, ವಿಶ್ವನಾಥ್ ಅ.ನಾಕೋಡ್, ಆರ್.ರಾಜಕುಮಾರ್, ಆರ್.ಚಂದ್ರಿಕಾ, ಎಂ.ಕೃಷ್ಣಮೂರ್ತಿ, ಎನ್.ನಂಜಪ್ಪ, ರವೀಂದ್ರ ಸೋರಗಾಂವಿ, ಹೃತ್ವಿಕ್ ರಾಜನ್, ಕೆ.ಎನ್. ಪುಟ್ಟರಾಜು, ನಾರಾಯಣರಾವ್ ಮಾನೆ, ಎಂ.ಎ.ಜಯರಾಮ್ ರಾವ್.
ಸಾಹಿತ್ಯ ಕ್ಷೇತ್ರ: ಚಂದ್ರ, ಎ.ಬಿ.ಬಸವರಾಜು, ಡಾ.ಕರೀಗೌಡ ಬೀಚನಹಳ್ಳಿ, ಗಿರೀಶ್‌ರಾವ್ ಹತ್ವಾರ್(ಜೋಗಿ), ಡಾ.ನರಹಳ್ಳಿ ಬಾಲ ಸುಬ್ರಹ್ಮಣ್ಯ, ಮಾಯಣ್ಣಗೌಡ, ಎಂ.ಎಸ್. ನರಸಿಂಹಮೂರ್ತಿ.
ಶಿಕ್ಷಣ ಕ್ಷೇತ್ರ: ಡಾ.ಪಂಚಮಾಲ್, ದೀನಾನಾಥ್ ಶೆಣೈ, ರೆವ್ ಎಫ್.ಆರ್. ಕ್ಲಿಫೋರ್ಡ್ ಸಿಕ್ವೇರಾ, ಡಾ.ಉಪಕಾರಿ ರಾಣಿ, ಡಾ.ಮಧುರಾಣಿ ಗೌಡ, ಎಂ.ಎಸ್.ಸಿದ್ದಲಿಂಗಪ್ಪ, ಆರ್.ಎಸ್.ರಾಜಗೋಪಾಲ್, ಎನ್.ಸತ್ಯ ಪ್ರಕಾಶ್.
ಪತ್ರಿಕೋದ್ಯಮ ಕ್ಷೇತ್ರ:  ಎನ್.ಶಿವಾನಂದ್, ಎನ್.ವೇಣುಗೋಪಾಲ್, ಮನೋಜ್‌ಕುಮಾರ್, ರಂಗನಾಥ್ ಭಾರದ್ವಾಜ್, ರಾಜೇಶ್ ರಾಜ್‌ಘಟ್ಟ, ಗಿರೀಶ್ ಬಾಬು, ಜಿ.ಎಂ.ಕುಮಾರ್, ಎಸ್.ಸಿ.ವಿಜಯ್ಕುಮಾರ್, ಶರಣ ಬಸಪ್ಪ ಎ.ಎಚ್., ಅನಿಲ್‌ಕುಮಾರ್, ಕೀರ್ತಿ ಪ್ರಸಾದ್, ಪ್ರವೀಣ್ ಕುಲಕರ್ಣಿ, ರಾಮು, ಹರಿಪ್ರಸಾದ್ ಕೋಣೆಮನೆ. ಕನ್ನಡ ಸೇವಾಕ್ಷೇತ್ರ: ಬಿ.ಎನ್.ಅಚ್ಚಪ್ಪ, ರಂಗಸ್ವಾಮಿ, ಸಿ.ಕೃಷ್ಣ, ನೇ.ಭ.ರಾಮಲಿಂಗಶೆಟ್ಟಿ, ಉದಯ್ ಎಂ., ಸಿ.ಎಂ.ನಾಗರಾಜ್.
ಚಿತ್ರಕಲಾ ಕ್ಷೇತ್ರ: ಎ.ರಾಮಕೃಷ್ಣಪ್ಪ, ಪ್ರೊ.ಟಿ.ಎಸ್.ಪ್ರತಿಭಾ, ಆನಂದಮೂರ್ತಿ ಎಚ್.ಎಂ.
ಸಾಂಸ್ಕೃತಿಕ ಕ್ಷೇತ್ರ: ರಾ.ನಂ.ರಾಮಶೇಷ ನೀಡಿಗೆರೆ, ಡಿ.ಆರ್.ರಾಜಗೋಪಾಲ್, ಹೇಮಾ ಪ್ರಕಾಶ್.
ಯೋಗ ಕ್ಷೇತ್ರ: ಡಿ.ಎನ್.ರುದ್ರಸ್ವಾಮಿ, ವೀರಪ್ಪ ತಾಡಪತ್ರಿ.
ಕ್ರೀಡಾ ಕ್ಷೇತ್ರ: ಆರ್.ವೆಂಕಟೇಶ್, ಜಿ.ಆದಿತ್ಯ ರೋಷನ್, ಪುನಿತ್ ಎನ್., ನಂದಿನಿ ಎನ್.ಎಸ್., ಜಗದೀಶ್ ಬಿ., ವೈ.ಬಾಲಕೃಷ್ಣ, ಮಮತಾ ಹೆಗ್ಡೆ, ಮಾ.ಎಸ್.ಗಗನ್, ಸುರೇಶ್ ಪಡುಕೋಣೆ, ಎಂ.ನಂಜುಂಡಪ್ಪ, ವೈಷ್ಣವಿ, ಎಚ್.ಪಿ.ಉಮಾ, ವೈ.ಎನ್.ಕೃಷ್ಣಮೂರ್ತಿ, ಗಂಗಾಧರಯ್ಯ, ಹರೀಶ್‌ಕುಮಾರ್ ಬಿ.ವಿ., ತೇಜಸ್ವಿನಿ ಗಿರೀಶ್, ಸ್ನೇಹಾ, ಕೆ.ಎನ್.ಮಂಜು ನಾಥ್, ಎನ್.ಜಯಂತಿ, ಐಶ್ವರ್ಯ ಕೆ.ಮೂರ್ತಿ.
ವೈದ್ಯಕೀಯ ಕ್ಷೇತ್ರ: ಡಾ.ಎಚ್.ಕೆ.ನಾಗರಾಜ್, ಡಾ.ಪಿ.ಜಿ.ಚಂದ್ರೇಗೌಡ, ಡಾ.ಲಿಂಗೇಗೌಡ, ಡಾ.ಕಾರ್ತಿಕ್, ಡಾ.ಶಾಂತಲಾ ತುಪ್ಪಣ್ಣ, ಡಾ.ಲಯನ್ ಶಾಮ್‌ಸುಂದರ್.
ವಿವಿಧ ಕ್ಷೇತ್ರ: ಸಿಐಡಿಯ ಡಿಐಜಿ ಸೋನಿಯಾ ನಾರಂಗ್, ಮಹ್ಮದ್ ಅಶ್ರಫ್ ಆಲಿ, ಜೆ.ಎಲ್. ಭಟ್, ಎಚ್.ಎಸ್.ಹಂದೆ, ಚಿರಂತನ್ ಎಸ್., ಚನ್ನ ಕೇಶವಮೂರ್ತಿ, ನಾಗರಾಜ್, ಟಿ.ಜಿ. ಗೋಪಿ ನಾಥ್, ಡಾ.ನಗರಕೆರೆ ಚಿಕ್ಕಂಚಯ್ಯ ಶಂಕರಯ್ಯ, ಆರ್.ಜಯಕುಮಾರ್- ಚಾಲಕರು, ಕೆ.ಎಸ್. ನಾಗರಾಜು, ದಿವ್ಯಾ ನಾರಾಯಣಪ್ಪ, ಎಂ.ಆರ್.ಹರೀಶ್, ವಿ.ಟಿ.ನರಸಿಂಹನ್, ರಂಗಸ್ವಾಮಿ ಹುರ್ತಿದುರ್ಗ ಇವರುಗಳು ನಾಡಪ್ರಭು ಕೆಂಪೇಗೌಡ ಪ್ರಶಸ್ತಿಗೆ ಭಾಜನರಾಗಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X