Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರದ ವಿಶೇಷ
  3. ಇ-ಜಗತ್ತು
  4. ಇದು ಭಾರತದ ಅತ್ಯಂತ ಅಪಾಯಕಾರಿ, ಅಷ್ಟೇ...

ಇದು ಭಾರತದ ಅತ್ಯಂತ ಅಪಾಯಕಾರಿ, ಅಷ್ಟೇ ರೋಮಾಂಚನಕಾರಿ ರಸ್ತೆ !

ವಾರ್ತಾಭಾರತಿವಾರ್ತಾಭಾರತಿ22 April 2016 11:08 AM IST
share
ಇದು ಭಾರತದ ಅತ್ಯಂತ ಅಪಾಯಕಾರಿ, ಅಷ್ಟೇ ರೋಮಾಂಚನಕಾರಿ ರಸ್ತೆ !

ನಾವು ಐದು ಜನರು ಒಂದು ಕಾರಿನಲ್ಲಿ ಕೂತುಬಿಟ್ಟೆವು. ನಮ್ಮ ಗುರಿ ಭಾರತದ ಅತೀ ರೋಮಾಂಚಕ ಮತ್ತು ಅಷ್ಟೇ ಅಪಾಯಕಾರಿಯಾಗಿರುವ ರಸ್ತೆಯಲ್ಲಿ ಪ್ರಯಾಣ ಬೆಳೆಸುವುದು. ಕಿಶ್ತವಾರ್ ರಸ್ತೆಯ ಮೂಲಕ ಸಾಗಬಹುದಾದ ಪಂಗಿ ಜಮ್ಮು ಮತ್ತು ಕಾಶ್ಮೀರದ ಎರಡು ಗ್ರಾಮೀಣ ಜಿಲ್ಲೆಗಳ ನಂತರ ಸಿಗುತ್ತದೆ. ಈ ಗ್ರಾಮವು ಪವಿತ್ರ ಪಂಗಿ ಕಣಿವೆಯಲ್ಲಿದೆ.

ಪಶ್ಚಿಮ ಹಿಮಾಲಯದ ಪೀರ್ ಪಾಂಜಾಲ್ ಶ್ರೇಣಿ ಮತ್ತು ಝಾಂಕಾರ್ ಶ್ರೇಣಿಯ ನಡುವೆ ಇದೆ. ನಿತ್ಯದ ಸಾಚ್ ಪಾಸ್ ಹಿಮ ಬಿದ್ದು ಮುಚ್ಚಿ ಹೋಗಿದ್ದರೆ ಮಾತ್ರ ಈ ದಾರಿ ಹೊರ ಜಗತ್ತಿಗೆ ತೆರೆದುಕೊಳ್ಳುತ್ತದೆ.

ನವೆಂಬರಿನಲ್ಲಿ ಹವಾಮಾನ ಸಾಮಾನ್ಯವಾಗಿ ಕಷ್ಟಕರವಾಗಿರುತ್ತದೆ. ಹಿಮ ಬಿದ್ದರೆ ಪಂಗಿ ಕಣಿವೆ ತಿಂಗಳುಗಟ್ಟಲೆ ಮುಖ್ಯವಾಹಿನಿಯಿಂದ ದೂರವಿರುತ್ತದೆ. ಹಾಗಿದ್ದರೂ ನಾವು ಚಾರಣ ಮಾಡಲು ಸಿದ್ಧರಾದೆವು. ಭಾರತದ ಪ್ರಮುಖ ಆರು ಪದ ಹೆದ್ದಾರಿಗಳಿಂದ ದೂರವಾಗಿ ತೆವಳುತ್ತಾ ಉತ್ತರ ವಾಣಿಜ್ಯ ನಗರ ಚಂಡೀಗಢಕ್ಕೆ ಬಂದೆವು. ದಾರಿ ಕಿರಿದಾಗುತ್ತಾ ಬಂತು ಮತ್ತು ನಮ್ಮ ಎರಡು ದಿನದ ಪ್ರಯಾಣವನ್ನು ಇಲ್ಲೇ ಕಳೆದವರು. ಇನ್ನು ಒಂದು ಲೇನ್ ಧೂಳಿನ ರಸ್ತೆ ಉಳಿದಿತ್ತು. ಈ ಹಾದಿಯನ್ನು ಪರ್ವತಕ್ಕೆ ಕನ್ನ ಕೊರೆದು ಕೆಲ ವರ್ಷಗಳ ಹಿಂದೆಯಷ್ಟೇ ಸಿದ್ಧವಾಗಿದೆ.


ಸ್ಥಳೀಯ ಪುರಾಣ ಕತೆಗಳ ಪ್ರಕಾರ ಮುಘಲರು ಆಕ್ರಮಣ ಮಾಡಿದಾಗ ಚಂಬಾದ ಜನರು ಪಂಗಿ ಕಣಿವೆಯಲ್ಲಿ ಅಡಗಿದ್ದರು. ಅರಸು ಮತ್ತು ಕುಲೀನ ಮನೆತನದವರು ತಮ್ಮ ಮಕ್ಕಳು ಮತ್ತು ಮಹಿಳೆಯರನ್ನು ಶಾಂತಿಯುತ ಮತ್ತು ಪವಿತ್ರ ಜೀವನ ನಡೆಸಲೆಂದು ಪಂಗಿಗೆ ಕಳುಹಿಸುತ್ತಿದ್ದರು ಎನ್ನುವ ಕತೆಗಳಿವೆ.

16ನೇ ಶತಮಾನದಲ್ಲಿ ಈ ಕಣಿವೆ ಚಂಬಾ ಸಾಮ್ರಾಜ್ಯದ ಆಳ್ವಿಕೆಗೆ ಒಳಪಟ್ಟಿತು. ಇಲ್ಲಿಗೆ ನೇಮಕವಾಗುವ ಅಧಿಕಾರಿಗಳು ಮರಳಿ ಹೋಗುವ ನಿರೀಕ್ಷೆ ಇಲ್ಲದ ಕಾರಣ ಅವರಿಗೆ ಅಂತ್ಯಕ್ರಿಯೆ ಭತ್ಯೆಯೂ ಸಿಗುತ್ತಿತ್ತು! ಮತ್ತೊಬ್ಬ ದಂತಕತೆ ಚಂಬಾ ರಾಜ ಅಪರಾಧಿಗಳನ್ನು ಇಲ್ಲಿಗೆ ಜೀವಾವಧಿ ಶಿಕ್ಷೆ ಅನುಭವಿಸಲು ಕಳುಹಿಸಿದ್ದ.

ಪಂಗಿ ಗ್ರಾಮವು ಕಿಶ್ತವಾರ್ ರಸ್ತೆಯ ಮೂಲಕ ಪರ್ವತಗಳ ಮೂಲಕ ಹಾದು ಹೋಗುತ್ತದೆ. ಬಹುತೇಕ ಒಂದು ಬಾರಿ ಒಂದು ಕಾರು ಹೋಗುವಷ್ಟೇ ದಾರಿ ಇದೆ. ಆದರೆ ಕೆಚ್ಚೆದೆಯ ಬಸ್ ಮತ್ತು ಟ್ರಕ್ ಚಾಲಕರು ಈ ದಾರಿಯಲ್ಲಿ ವಾಹನ ಚಲಾಯಿಸುತ್ತಾರೆ. ಪರಸ್ಪರರ ವಿರುದ್ಧ ದಿಕ್ಕಿನಲ್ಲಿ ಸಾಗುವ ಎರಡು ಕಾರು ಬಂದರೆ ಒಬ್ಬ ಕಾರಿನ ಚಾಲಕ ಜಾಗರೂಕವಾಗಿ ನೂರಾರು ಮೀಟರ್ ಹಿಂದಕ್ಕೆ ಕಾರನ್ನು ಚಲಾಯಿಸಬೇಕು.

ಎರಡೂ ವಾಹನಗಳು ಹಾದು ಹೋಗಬಹುದಾದ ಜಾಗ ತಲುಪುವವರೆಗೂ ಇದನ್ನೇ ಮಾಡಬೇಕಾಗುತ್ತದೆ. ಒಟ್ಟಾರೆಯಾಗಿ ರಸ್ತೆ, ಕಡಿದಾಗಿ ಎತ್ತರದ ಪರ್ವತದಲ್ಲಿ ನೇರವಾಗಿ ಮೇಲೆ ಹೋಗುತ್ತದೆ ಮತ್ತು ಹಾಗೇ ಸಾವಿರಾರು ಮೀಟರ್ ಕೆಳಗೆ ಇಳಿಯುತ್ತದೆ. ಚೆನಾಬ್ ನದಿಯುದ್ದಕ್ಕೂ ಇದೇ ರೀತಿ ರಸ್ತೆ ಇದೆ. ರಸ್ತೆ ಎಷ್ಟು ಕಲ್ಲುಗಳನ್ನು ಹೊಂದಿದೆ ಎಂದರೆ 30 ಕಿಮೀ ದೂರ ಸಾಗಲು ಗಂಟೆಗಟ್ಟಲೆ ಸಮಯ ಬೇಕಾಯಿತು.


ದಾರಿಯುದ್ದಕ್ಕೂ ನಾವು ಸ್ಥಳೀಯರು ರಸ್ತೆಗಳಲ್ಲಿ ಚಾರಣ ಮಾಡುತ್ತಾ ನಡೆದಾಡುತ್ತಾ ಸಾಗುತ್ತಿದ್ದರು. ಪಂವಾಲ್ ಎನ್ನುವುದು ನಡುವೆ ಸಿಗುವ ಸಣ್ಣ ಕೃಷಿ ಗ್ರಾಮ. ಎತ್ತರದ ಜಾಗದಲ್ಲಿ ಭೋಟ್ ಜನರು ಟಿಬೆಟ್ ಭಾಷೆ ಮಾತನಾಡುತ್ತಾರೆ. ಬಹುತೇಕರು ಸಾಕು ಪ್ರಾಣಿಗಳಲ್ಲಿ ಜೀವನೋಪಾಯ ಕಂಡಿದ್ದಾರೆ. ಕಠಿಣ ಸಮಯದಲ್ಲಿ ಸಂರಕ್ಷಿಸಿದ ಮಾಂಸ, ಸಂಗ್ರಹಿಸಿದ ಬಾರ್ಲಿ ಮತ್ತು ಸ್ಥಳೀಯವಾಗಿ ಪಟ್ರು ಅಥವಾ ರಾಖ್ ಎಂದು ಕರೆಯಲಾಗುವ ಮದ್ಯವೇ ಆಹಾರ.

ಚಳಿಗಾಲದಲ್ಲಿ ಇಡೀ ಕಣಿವೆ ಹಿಮದಲ್ಲಿ ಮುಳುಗಿದಾಗ ಸ್ಥಳೀಯರಿಗೆ ಅತೀ ಕಠಿಣ ಸಮಯ. ಚಂಬಾ ತಲುಪಲೇ ರಸ್ತೆಯ ಮೂಲಕ ಎರಡು ದಿನ ಹಿಡಿಯುತ್ತದೆ. ವೈದ್ಯಕೀಯ ತುರ್ತು ಸಂದರ್ಭದಲ್ಲಿ ಸರ್ಕಾರವು ಜನರ ನೆರವಿಗೆ ಹೆಲಿಕಾಪ್ಟರ್ ಸೇವೆ ಕೊಡುತ್ತದೆ.


ನಾವು ಸ್ವತಃ ಇಂತಹ ಕಠಿಣ ಸ್ಥಿತಿಗಳನ್ನು ಎದುರಿಸಿದ್ದೇವೆ. ಮೋಡಗಳು ಕಣಿವೆಯನ್ನು ಆವರಿಸಿ ಸಣ್ಣದಾದ ಮಳೆ ಹನಿಗಳು ಜುನುಗಿದಾಗ ರಸ್ತೆಯೆಲ್ಲ ಕೊಳಕಾಯಿತು. ಇನ್ನೂ ತಡವಾದಾಗ ಹಿಮ ಬೀಳಲು ಆರಂಭಿಸಿ ರಸ್ತೆ ಇನ್ನಷ್ಟು ಜಾರುತ್ತಾ ಅಪಾಯಕಾರಿಯೆನಿಸಿತು. 52 ಕಿಮೀ ಉದ್ದದ ಗುಲಾಬಗಢ ನದಿ ಬಳಿ ನಮ್ಮ ಸುರಕ್ಷಿತ ಜಾಗವಾಗಿತ್ತು. ಅಲ್ಲಿಗೆ ತಲುಪಲು ನಮಗೆ ಎಂಟು ಗಂಟೆ ಬೇಕಾಯಿತು. ನಾವು ಸಕಾಲದಲ್ಲಿ ಹೊರಡದೆ ಇದ್ದಲ್ಲಿ ಪರ್ವತದ ಸ್ವರ್ಗದಲ್ಲಿ ಇನ್ನಷ್ಟು ದಿನ ಒತ್ತಡಪೂರ್ವಕ ಇರುವ ಸ್ಥಿತಿ ಬರುತ್ತಿತ್ತು.

►ಕಿಶ್ತವಾರ್ ರಸ್ತೆ ಮೂಲಕ ಹೋಗುವಾಗ ಪಂಗಿ ಉದ್ದಕ್ಕೂ ವಿಭಿನ್ನ ಗ್ರಾಮಗಳು ಸಿಗುತ್ತವೆ.

►ಕೆಚ್ಚೆದೆಯ ಬಸ್ಸು ಚಾಲಕರು ಒನ್ ಲೇನ್ ರಸ್ತೆಯಲ್ಲಿ ಸಾಗುತ್ತಾರೆ.

►ಇಲ್ಲಿನ ಜನರು ನಡೆದೇ ರಸ್ತೆಗಳನ್ನು ಕ್ರಮಿಸುತ್ತಾರೆ

►ಹಿಮ ಬೀಳುವಾಗ ಕಣಿವೆ ಹೊರಜಗತ್ತಿನಿಂದ ಸಂಪರ್ಕ ಕಡಿದುಕೊಳ್ಳುತ್ತದೆ.

►ಕಠಿಣ ಸಮಯ ಕಳೆಯಲು ಜನರು ಸಾಕಷ್ಟು ಸಂಪನ್ಮೂಲ ಸಂಗ್ರಹಿಸಿಡುತ್ತಾರೆ

►52 ಕಿಮೀ ಕ್ರಮಿಸಲು ಹಲವು ಗಂಟೆಗಳು ಬೇಕಾದೀತು.

►ರಸ್ತೆಗಳು ಜಾರುತ್ತಾ ಅಪಾಯಕಾರಿಯಾಗಬಹುದು

ಕೃಪೆ: www.bbc.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X