ಗುರುದೀಕ್ಷೆ
ಸೈಂಟ್ ಆ್ಯನ್ಸ್ ಪ್ರಿಯಾರಿಯ ಡಿವೈನ್ ಮರ್ಸಿ ರಿಟ್ರೀಟ್ ಸೆಂಟರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಪುಚಿನ್ ಧರ್ಮಗುರು ಸಂಸ್ಥೆಯಲ್ಲಿ ಸೇವೆ ಸಲ್ಲಿಸಲು ಆರು ಮಂದಿ ಯುವಕರಿಗೆ ಮಂಗಳೂರು ಬಿಷಪ್ ಧರ್ಮಗುರು ಡಾ.ಅಲೋಶಿಯಸ್ ಪಾವ್ಲ್ ಡಿಸೋಜ ಗುರುದೀಕ್ಷೆ ನೀಡಿ ದರು. ಫಾ.ರೋಹನ್ ಲೋಬೊ, ಫಾ.ಶರಣ್ ವಿನ್ಸೆಂಟ್ ಕ್ರಾಸ್ತಾ, ಫಾ.ಸ್ಟುವರ್ಟ್ ಪ್ರಜ್ವಲ್ ಫೆರ್ನಾಂಡಿಸ್, ಫಾ. ಜವಾಹರ್ ಜೆರಿ ಕುಟಿನ್ಹೋ, ಫಾ.ವಿಲ್ಸನ್ ವಿಜಯ್ ಸಿಕ್ವೇರಾ, ಫಾ.ವಿಲಿಯಮ್ ವಿನ್ಸೆಂಟ್ ಆಲ್ಬುಕರ್ಕ್ ಅವರಿಗೆ ಗುರುದೀಕ್ಷೆ ಯನ್ನು ನೀಡಲಾಯಿತು.
Next Story





