ಯುವರಾಜ್ ಮನೆಯಲ್ಲಿ 8 ವರ್ಷದ ಬಾಲಕನ ಮೃತ್ಯು

ಹರ್ಯಾಣ , ಎ. 23: ಭಾರತೀಯ ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ಇಲ್ಲಿನ ಪಂಚಕುಲ ಜಿಲ್ಲೆಯಲ್ಲಿರುವ ಮನೆಯಲ್ಲಿ ಗೇಟ್ ಒಂದು ಬಿದ್ದು ಎಂಟು ವರ್ಷದ ಬಾಲಕ ಅಸುನೀಗಿದ ದುರಂತ ನಡೆದಿದೆ. ಈ ಘಟನೆ ಎಪ್ರಿಲ್ 19 ರಂದು ನಡೆದಿದೆ.
ದುರಂತ ನಡೆದಾಗ ಮನೆಯಲ್ಲಿ ಯಾರೂ ಇರಲಿಲ್ಲ. ಆ ಸಂದರ್ಭದಲ್ಲಿ ಯುವರಾಜ್ ಹಾಗು ಅವರ ತಾಯಿ ತಮ್ಮ ಗುರುಗ್ರಾಮ್ ನಿವಾಸದಲ್ಲಿ ಇದ್ದರು. ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.
Next Story





