Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರದ ವಿಶೇಷ
  3. ಇ-ಜಗತ್ತು
  4. ನಿಮ್ಮ ವೈಫೈ ನಿಧಾನವಿದೆಯೆ?

ನಿಮ್ಮ ವೈಫೈ ನಿಧಾನವಿದೆಯೆ?

ಇಲ್ಲಿವೆ ಕಾರಣಗಳು ಮತ್ತು ಪರಿಹಾರ

ವಾರ್ತಾಭಾರತಿವಾರ್ತಾಭಾರತಿ23 April 2016 12:30 PM IST
share
ನಿಮ್ಮ ವೈಫೈ ನಿಧಾನವಿದೆಯೆ?

ವೈಫೈ ಈಗ ಜಗತ್ತಿನ ದಾರಿಯಾಗಿದೆ. ಈ ಕಾಣದ ಸ್ನೇಹಿತ ನಮಗೆ ಹಿತವನ್ನು ನೀಡುತ್ತಾನೆ. ಅಂತರ್ಜಾಲ ಒದಗಿಸುತ್ತದೆ. ಎಲ್ಲೇ ಇದ್ದರೂ ಕೆಲಸ ಮುಗಿಸಲು ನೆರವಾಗುತ್ತದೆ. ಈ ಕಾಲದಲ್ಲಿ ವೈಫೈ ಅತೀ ಅಗತ್ಯ. ಆದರೆ ಕೆಲವೊಮ್ಮೆ ವೈಫೈ ನಿಧಾನವಾದಾಗ ಕೈ ಕಟ್ಟಿ ಹಾಕಿದ ಹಾಗಾಗುತ್ತದೆ.

ನೀವು ವೈಫೈ ಮೇಲೆ ಅವಲಂಭಿಸಿದಾಗ ವೇಗ ಸಮಸ್ಯೆ ತರುತ್ತದೆ. ದುರದೃಷ್ಟವಶಾತ್ ವೈಫೈ ಕೆಲಸ ಮಾಡುವ ರೀತಿಯಿಂದಾಗಿ ವೇಗವನ್ನು ಸಮರ್ಥವಾಗಿ ಸರಿಪಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ಏನೋ ತಪ್ಪಾದಾಗ ಎಲ್ಲಿ ಸರಿಪಡಿಸಬೇಕು ಎನ್ನುವುದು ತಿಳಿದಿರಬೇಕು.

ವೈಫೈ ಎರಡರಲ್ಲಿ ಒಂದು ರೇಡಿಯೋ ಫ್ರೀಕ್ವೆನ್ಸಿಯಲ್ಲಿ ಡಾಟಾ ಕಳುಹಿಸುತ್ತದೆ. ಅವುಗಳು 2.4 GHz (ಹಳೇ ಸ್ಟಾಂಡರ್ಡ್) ಮತ್ತು 5 GHz (ಹೊಸ ಸ್ಟಾಂಡರ್ಡ್) ಬಹುತೇಕ ಆಧುನಿಕ ರೌಟರುಗಳು ಎರಡರ ನಡುವೆ ಬದಲಾಗುತ್ತಿರುತ್ತದೆ. ಸ್ಮಾರ್ಟ್ ರೌಟರುಗಳು ಉತ್ತಮವಾದುದನ್ನು ಆರಿಸುತ್ತವೆ. ಫ್ರೀಕ್ವೆನ್ಸಿಯಲ್ಲಿ ಹಲವು ಚಾನಲುಗಳಿವೆ. ಅವುಗಳಲ್ಲಿ 14 2.4 GHz ಮತ್ತು 30 5GHz ಆಗಿದೆ.

ವೈಫೈ ಹೇಗೆ ಕೆಲಸ ಮಾಡುತ್ತವೆ ಎನ್ನುವುದರ ಮೂಲವಿದು. ಈಗ ವೈಫೈ ನಿಧಾನವಾಗಲು ಕಾರಣ ಮತ್ತು ಅದನ್ನು ಸರಿಪಡಿಸುವುದನ್ನು ಕಲಿಯೋಣ.

ಬಹುತೇಕರು ವೈಫೈ ರೌಟರಿಗೆ ಉತ್ತಮ ಸ್ಥಳ ಹುಡುಕುವುದಿಲ್ಲ. ಸಣ್ಣದಾಗಿ ಸ್ಥಳ ಬದಲಾವಣೆಯನ್ನು ಹಗಲು ಮತ್ತು ರಾತ್ರಿಯಷ್ಟು ಬದಲಾವಣೆ ತರಬಹುದು.

ಬಹಳಷ್ಟು ಮಂದಿ ಹೊಸ ರೌಟರನ್ನು ಪ್ಯಾಕಲ್ಲೇ ಇಡುತ್ತಾರೆ. ಎಲ್ಲೋ ಪ್ಲಗ್ ಹತ್ತಿರ ಜಾಗ ಮಾಡುತ್ತಾರೆ. ಪಕ್ಕದಲ್ಲೇ ಸಿಕ್ಕ ಡೆಸ್ಕ್, ಕಪಾಟು ಅಥವಾ ನೆಲದ ಮೇಲಿಡುತ್ತಾರೆ. ರೌಟರ್ ಎತ್ತರವೂ ಮುಖ್ಯ ಪಾತ್ರವಹಿಸುತ್ತದೆ.

ರೌಟರನ್ನು ನೆಲದ ಮೇಲೆ ಅಥವಾ ಇತರ ವಸ್ತುಗಳ ಹಿಂದಿಡುವುದು ಸರಿಯಾಗಿ ಕೆಲಸ ಮಾಡುವುದಿಲ್ಲ. ಬದಲಾಗಿ ರೇಡಿಯೋ ವೇವ್‌ಗಳ ಪ್ರಸಾರ ರೇಂಜ್ ಉತ್ತಮವಾಗಲು ರೌಟರ್ ಎತ್ತರದಲ್ಲಿರಬೇಕು. ಇದರಿಂದ ರೌಟರಿಗಿರುವ ತಡೆಗಳು ನಿವಾರಣೆಯಾಗುತ್ತವೆ.

ಕಾಂಕ್ರೀಟ್ ಮತ್ತು ಲೋಹ ವೈಫೈ ಬ್ಲಾಕ್ ಮಾಡುತ್ತವೆ. ಇತರ ಮೆಟೀರಿಯಲುಗಳೂ ಕೆಲವು ವೈರ್ಲೆಸ್ ತಡೆಯುತ್ತವೆ. ಈ ಯಾವುದೇ ವಸ್ತುಗಳಿಂದ ರೌಟರ್ ಬ್ಲಾಕ್ ಆಗದ ಹಾಗೆ ಗಮನಿಸಿ.

ಬೇಸ್‌ಮೆಂಟಲ್ಲಿ ರೌಟರ್ ಇಡಬೇಡಿ. ಅಲ್ಲಿ ಕಾಂಕ್ರೀಟ್ ಇರುವ ಕಾರಣ ವೈಫೈ ಸಿಗ್ನಲ್ ಸಿಗುವುದಿಲ್ಲ.

ರೌಟರ್ ಡಿವೈಸುಗಳಿಗೆ ಹತ್ತಿರವಿರಲಿ.

ಮನೆಯ ಮಧ್ಯಭಾಗದಲ್ಲಿ ರೌಟರ್ ಇಟ್ಟರೆ ವೈಫೈ 360 ಡಿಗ್ರಿಯಲ್ಲಿ ಪ್ರಸಾರವಾಗುತ್ತದೆ. ಮನೆಯ ಮೂಲೆಯಲ್ಲಿ ಇಡುವುದರಲ್ಲಿ ಅರ್ಥವಿಲ್ಲ.

ನಿಮ್ಮ ರೌಟರ್ ದುರ್ಬಲವಾಗಿದ್ದಲ್ಲಿ ಅಥವಾ ಮನೆ ದೊಡ್ಡದಾಗಿದ್ದಲ್ಲಿ ಆಗ ವೈಫೈ ಅಲೆಗಳ ರೇಂಜನ್ನು ಏರಿಸಬೇಕು. ಅದಕ್ಕೆ ವೈಫೈ ಎಕ್ಸಟೆಂಡರ್ಸ್‌ ಬಳಸಬಹುದು. ಈ ಆಕ್ಸಲರಿ ಡಿವೈಸ್ ರೌಟರನ್ನು ಸಂಪರ್ಕಿಸಿ ಸಿಗ್ನಲ್ ಮರುಪ್ರಸಾರ ಮಾಡುತ್ತವೆ.

ರೌಟರ್ ಹಲವು ಕಾಣದ ಸಿಗ್ನಲುಗಳಿಗಿಂತ ಭಿನ್ನವಾಗಿದ್ದರೂ ಕೆಲವೊಮ್ಮೆ ರೇಡಿಯೋ ಶಬ್ದ ಮಧ್ಯಪ್ರವೇಶಿಸಬಹುದು.

ತಡೆಗೆ ಕೆಲವು ಕಾರಣಗಳು ಇಲ್ಲಿವೆ.

ಮೈಕ್ರೋವೇವ್ ಓವನುಗಳು ವೈಫೈ ತಡೆಯಬಹುದು. ಮುಖ್ಯವಾಗಿ ಹಳೇ ರೌಟರುಗಳಲ್ಲಿ ಮೈಕ್ರೋವೇವ್ 2.45 GHz ಫ್ರೀಕ್ವೆನ್ಸಿ ನಲ್ಲಿ ಕೆಲಸ ಮಾಡುವ ಕಾರಣ ವೈಫೈ 2.4 GHz ಬ್ಯಾಂಡಿಗೆ ಹತ್ತಿರವಾಗಿರುತ್ತದೆ.

ಹಾಗೆಯೇ 2.4 GHz ವೈಫೈ ಬ್ಯಾಂಡ್ ವಾಸ್ತವದಲ್ಲಿ 2.412 GHz ಮತ್ತು 2.472 GHz ನಡುವೆ ಪ್ರಸಾರವಾಗುತ್ತದೆ. ಕೆಲವು ಬಾರಿ ಮೈಕ್ರೋವೇವ್ ಫ್ರೀಕ್ವೆನ್ಸಿ ವೈಫೈ ಮೇಲೆ ಬಿದ್ದು ತಡೆ ಮಾಡಬಹುದು.

ಬಹುತೇಕ ಮೈಕ್ರೋವೇವ್‌ಗಳು ಸರಿಯಾಗಿ ಶೀಲ್ಡ್ ಆಗಿರುವ ಕಾರಣ ಓವನ್ ಹೊರಗೆ ತರಂಗ ಇರುವುದಿಲ್ಲ. ಆರೆ ಶೀಲ್ಡಿಂಗಲ್ಲಿ ದೋಷವಿದ್ದಾಗ ತಡೆ ಕಂಡುಬರಬಹುದು.

ಮತ್ತೊಂದು ಪ್ರಿಯ ವೈರ್ಲೆಸ್ ಕನೆಕ್ಷನ್ ಬ್ಲೂಟೂತ್ ಕೂಡ 2.4 GHz ನಲ್ಲಿ ಕೆಲಸ ಮಾಡುತ್ತದೆ. ಆದರೆ ಇದನ್ನು ತಡೆ ಮಾಡದಂತೆ ಶೀಲ್ಡ್ ಮಾಡಲಾಗಿದೆ.

ಮುಂದುವರಿದು ಬ್ಲೂಟೂತಲ್ಲಿ ಫ್ರೀಕ್ವೆನ್ಸಿ ಹಾಪಿಂಗ್ ಇರುತ್ತದೆ. ಅಲ್ಲಿ ಸಿಗ್ನಲ್ 70 ವಿಭಿನ್ನ ಚಾನಲಲ್ಲಿ ಸಿಗ್ನಲ್ ತಿರುಗುತ್ತದೆ. ಹಾಗೆ ಸೆಕೆಂಡಿಗೆ 1600 ಬಾರಿ ಬದಲಾಗುತ್ತದೆ. ಹೊಸ ಬ್ಲೂಟೂತ್ ಡಿವೈಸ್ ಕೆಟ್ಟ ಮತ್ತು ಇನ್ ಯೂಸ್ ಚಾನಲನ್ನು ಗುರುತಿಸಿ ನಿವಾರಿಸುವ ಶಕ್ತಿ ಹೊಂದಿರುತ್ತವೆ.

ಹಾಗಿದ್ದರೂ ತಡೆ ಆಗಬಹುದು. ರೌಟರನ್ನು ಬ್ಲೂಟೂತ್ ಡಿವೈಸ್‌ಗಳಿಂದ ದೂರ ಮಾಡಿ.

ಕ್ರಿಸ್ಮಸ್ ಬೆಳಕುಗಳೂ ಕೂಡ ವೈಫೈಗೆ ಅಡ್ಡವಾಗಬಹುದು. ಇವುಗಳಲ್ಲಿ ಇಲೆಕ್ಟ್ರೋಮ್ಯಾಗ್ನೆಟಿಕ್ ಫೀಲ್ಡ್ ಹೊರ ಬರುವ ಕಾರಣ ವೈಫೈ ಬ್ಯಾಂಡಿಗೆ ತಡೆಯೊಡ್ಡುತ್ತವೆ.

ಆಧುನಿಕ ಎಲ್‌ಇಡಿ ಲೈಟುಗಳಲ್ಲೂ ಅಪಾಯವಿದೆ. ಲ್ಯಾಂಪಲ್ಲಿರುವ ಫ್ಲಾಷಿಂಗ್ ಚಿಪ್ಸ್ ಮಧ್ಯಪ್ರವೇಶಿಸುವ ಇಲೆಕ್ಟ್ರೋಮ್ಯಾಗ್ನೆಟಿಕ್ ಫೀಲ್ಡ್ ಸೃಷ್ಟಿಸಬಹುದು. ಇಲೆಕ್ಟ್ರೋಮ್ಯಾಗ್ನೆಟಿಕ್ ಫೀಲ್ಡ್ ಹೊರಸೂಸುವ ಎಲ್ಲಾ ರೀತಿಯ ಬೆಳಕುಗಳು ಮಧ್ಯಪ್ರವೇಶಿಸಬಹುದು. ಹೀಗಾಗಿ ವಿದ್ಯುತ್ ದೀಪಗಳಿಂದ ದೂರವಿಡುವುದು ಒಳಿತು.

ಆಧುನಿಕ ಜಗತ್ತಿನಲ್ಲಿ ಪ್ರತೀ ಮನೆಯಲ್ಲೂ ವೈಫೈ ನೆಟ್ವರ್ಕ್‌ ಇರುವ ಕಾರಣ ಒಂದರ ಮೇಲೊಂದು ಬೀಳಬಹುದು. ಇದು ಸಮಸ್ಯೆ ತರಬಹುದು. ಅಪಾರ್ಟ್‌ಮೆಂಟುಗಳಲ್ಲಿ ಹತ್ತಿರವೇ ಹಲವು ರೌಟರ್ ಗಳಿದ್ದಾಗ ಸಮಸ್ಯೆಯಾಗಬಹುದು.

ಚಾನೆಲ್ ಓವರ್‌ಲ್ಯಾಪ್ ಸಮಸ್ಯೆಯು 2.4 GHz ಅಥವಾ 2.4 GHz ವೈರ್ಲೆಸ್ ಸಿಗ್ನಲ್ ಪಡೆಯುವ ಡಿವೈಸುಗಳಿದ್ದಲ್ಲಿ ಸಮಸ್ಯೆ ತರಬಹುದು. ಏಕೆಂದರೆ ಅವುಗಳಲ್ಲಿ ಕೇವಲ 14 ಚಾನಲುಗಳಷ್ಟೇ ಪ್ರಸಾರ ಮಾಡಲು ಇರುತ್ತವೆ. ಎರಡು ಚಾನಲುಗಳು ಸಮಾನ ಫ್ರೀಕ್ವೆನ್ಸಿಯಲ್ಲಿ ಪ್ರಸಾರ ಮಾಡಿದಾಗ ಓವರ್‌ಲ್ಯಾಪ್ ಆಗಬಹುದು.

ಹೀಗಾಗಿ ರೌಟರ್ ಸೆಟ್ಟಿಂಗಲ್ಲಿ ಸೂಕ್ತ ಚಾನಲ್ ಆರಿಸಿಕೊಳ್ಳಬೇಕು. ಆಧುನಿಕ ರೌಟರುಗಳು ಸ್ವಯಂಚಾಲಿತವಾಗಿ ಚಾನಲುಗಳನ್ನು ಆರಿಸಿಕೊಳ್ಳುತ್ತವೆ. ಕೆಲವೊಮ್ಮೆ ಪ್ರಚೋದನೆ ನೀಡುವುದು ಉತ್ತಮ. ಆ ಮೂಲಕ ಉತ್ತಮ ಚಾನಲ್ ಪಡೆಯಬಹುದು.

ಮುಂದುವರಿದು ಕೆಲವೊಮ್ಮೆ ಜನರು ನಿಮಗೆ ಗೊತ್ತಿಲ್ಲದೆ ನಿಮ್ಮ ವೈಫೈ ಬಳಸುತ್ತಿದ್ದರೆ ನೆಟ್ವರ್ಕ್ ನಿಧಾನವಾಗಬಹುದು. ಇದಕ್ಕಾಗಿ ಸುಲಭವಾಗಿ ಮುರಿಯುವ ಪಾಸ್ವರ್ ಇಲ್ಲದಿರುವುದನ್ನು ಖಾತರಿಗೊಳಿಸಿ.

ಕೆಲವೊಮ್ಮೆ ದೊಡ್ಡ ಫೈಲುಗಳನ್ನು ಡೌನ್ಲೋಡ್ ಆಗಲು ಸಿಸ್ಟಮಲ್ಲಿ ಬಿಟ್ಟಿದ್ದರೂ ವೈಫೈ ನಿಧಾನವಾಗಬಹುದು.

ಕೆಲವೊಮ್ಮೆ ನಿಮ್ಮ ನೆಟ್ವರ್ಕಲ್ಲಿ ಮತ್ತೊಬ್ಬರು ಹೆಚ್ಚು ಬ್ಯಾಂಡ್ವಿಡ್ತ್ ಬಳಕೆಯ ಸಕ್ರಿಯ ಚಟುವಟಿಕೆ ನಡೆಸುತ್ತಿದ್ದರೂ ವೈಫೈ ನಿಧಾನವಾಗಬಹುದು.

ಬಹಳಷ್ಟು ಜನರಿದ್ದರೆ ಕೂಡ ರೇಡಿಯೋ ವೇವ್ಸ್ ನಿಧಾನಗೊಳಿಸುತ್ತದೆ. ಭೂಮಿ ಅಲುಗುವ ಅಥವಾ ಕಂಪನಗಳಿಂದ ವೈಫೈ ನಿಧಾನಗೊಳ್ಳುತ್ತದೆ.

ಕೃಪೆ :  timesofindia.indiatimes.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X