ತಾಪಂ ಅಧ್ಯಕ್ಷ-ಉಪಾಧ್ಯಕ್ಷ ಅಧಿಕೃತ ಮೀಸಲಾತಿ ಪಟ್ಟಿ ಪ್ರಕಟ
ಬೆಂಗಳೂರು, ಎ. 23: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವಾಲಯವು ರಾಜ್ಯದ 30 ಜಿಲ್ಲೆಗಳ 176 ತಾಲೂಕು ಪಂಚಾಯತ್‌ಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲಾತಿ ನಿಗದಿಪಡಿಸಿ ಶನಿವಾರ ಅಧಿಕೃತ ಆದೇಶ ಹೊರಡಿಸಿದೆ.
ದಕ್ಷಿಣ ಕನ್ನಡ ಜಿಲ್ಲೆ: ಬಂಟ್ವಾಳ- ಅಧ್ಯಕ್ಷ(ಸಾಮಾನ್ಯ), ಉಪಾಧ್ಯಕ್ಷ (ಹಿಂ.ವರ್ಗ-ಅ), ಬೆಳ್ತಂಗಡಿ-ಅಧ್ಯಕ್ಷ(ಪ.ಜಾತಿ-ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ-ಮಹಿಳೆ), ಮಂಗಳೂರು- ಅಧ್ಯಕ್ಷ(ಸಾಮಾನ್ಯ), ಉಪಾಧ್ಯಕ್ಷ (ಸಾಮಾನ್ಯ-ಮಹಿಳೆ), ಪುತ್ತೂರು- ಅಧ್ಯಕ್ಷ(ಹಿಂ.ವರ್ಗ ಅ-), ಉಪಾಧ್ಯಕ್ಷ(ಪ.ಜಾತಿ-ಮಹಿಳೆ), ಸುಳ್ಯ-ಅಧ್ಯಕ್ಷ (ಪ.ಜಾತಿ), ಉಪಾಧ್ಯಕ್ಷ(ಸಾಮಾನ್ಯ(ಮ).
ಉಡುಪಿ ಜಿಲ್ಲೆ: ಕಾರ್ಕಳ-ಅಧ್ಯಕ್ಷ(ಸಾಮಾನ್ಯ-ಮಹಿಳೆ), ಉಪಾಧ್ಯಕ್ಷ(ಸಾಮಾನ್ಯ), ಕುಂದಾಪುರ-ಅಧ್ಯಕ್ಷ (ಸಾಮಾನ್ಯ-ಮಹಿಳೆ), ಉಪಾಧ್ಯಕ್ಷ (ಹಿಂ. ವರ್ಗ-ಬ), ಉಡುಪಿ- ಅಧ್ಯಕ್ಷ(ಸಾಮಾನ್ಯ ಮಹಿಳೆ), ಉಪಾಧ್ಯಕ್ಷ(ಸಾಮಾನ್ಯ).
ಉತ್ತರ ಕನ್ನಡ: ಅಂಕೋಲಾ-ಅಧ್ಯಕ್ಷ(ಸಾಮಾನ್ಯ-ಮಹಿಳೆ), ಉಪಾಧ್ಯಕ್ಷ (ಹಿಂ. ವರ್ಗ-ಅ-ಮಹಿಳೆ), ಹಳಿಯಾಳ-ಅಧ್ಯಕ್ಷ(ಪ.ಪಂಗಡ-ಮಹಿಳೆ), ಉಪಾಧ್ಯಕ್ಷ (ಹಿಂ. ವರ್ಗ-ಅ-ಮಹಿಳೆ), ಭಟ್ಕಳ-ಅಧ್ಯಕ್ಷ(ಹಿಂ.ವರ್ಗ-ಅ), ಉಪಾಧ್ಯಕ್ಷ (ಪ.ಜಾತಿ- ಮಹಿಳೆ), ಹೊನ್ನಾವರ-ಅಧ್ಯಕ್ಷ(ಹಿಂ.ವರ್ಗ-ಅ), ಉಪಾಧ್ಯಕ್ಷ (ಸಾಮಾನ್ಯ-ಮಹಿಳೆ), ಜೋಯಿಡಾ- ಅಧ್ಯಕ್ಷ(ಹಿಂ.ವರ್ಗ-ಅ-ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ), ಕಾರವಾರ-ಅಧ್ಯಕ್ಷ(ಸಾಮಾನ್ಯ-ಮಹಿಳೆ), ಉಪಾಧ್ಯಕ್ಷ(ಸಾಮಾನ್ಯ), ಕುಮಟಾ- ಅಧ್ಯಕ್ಷ(ಸಾಮಾನ್ಯ-ಮಹಿಳೆ), ಉಪಾಧ್ಯಕ್ಷ(ಪರಿಶಿಷ್ಟಜಾತಿ), ಮುಂಡಗೋಡ- ಅಧ್ಯಕ್ಷ (ಸಾಮಾನ್ಯ-ಮಹಿಳೆ), ಉಪಾಧ್ಯಕ್ಷ(ಸಾಮಾನ್ಯ), ಸಿದ್ದಾಪುರ- ಅಧ್ಯಕ್ಷ್ಷ(ಹಿಂ.ವರ್ಗ-ಬ), ಉಪಾಧ್ಯಕ್ಷ (ಸಾಮಾನ್ಯ-ಮಹಿಳೆ), ಶಿರಸಿ- ಅಧ್ಯಕ್ಷ(ಪ.ಜಾತಿ), ಉಪಾಧ್ಯಕ್ಷ (ಸಾಮಾನ್ಯ), ಯಲ್ಲಾಪುರ- ಅಧ್ಯಕ್ಷ(ಸಾಮಾನ್ಯ-ಮಹಿಳೆ), ಉಪಾಧ್ಯಕ್ಷ(ಪರಿಶಿಷ್ಟ ಪಂಗಡ).
ಬೆಂ.ಗ್ರಾ.: ದೊಡ್ಡಬಳ್ಳಾಪುರ-ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಹಿಂ.ವರ್ಗ -ಅ-ಮಹಿಳೆ), ದೇವನಹಳ್ಳಿ-ಅಧ್ಯಕ್ಷ (ಸಾಮಾನ್ಯ-ಮಹಿಳೆ), ಉಪಾಧ್ಯಕ್ಷ (ಪರಿಶಿಷ್ಟ ಜಾತಿ), ಹೊಸಕೋಟೆ-ಅಧ್ಯಕ್ಷ(ಸಾಮಾನ್ಯ), ಉಪಾಧ್ಯಕ್ಷ (ಸಾಮಾನ್ಯ- ಮಹಿಳೆ), ನೆಲಮಂಗಲ-ಅಧ್ಯಕ್ಷ(ಪ.ಪಂಗಡ), ಉಪಾಧ್ಯಕ್ಷ (ಸಾಮಾನ್ಯ-ಮಹಿಳೆ).
ಬೆಂ.ನಗರ: ಆನೇಕಲ್-ಅಧ್ಯಕ್ಷ(ಹಿಂ.ವರ್ಗ-ಅ-ಮಹಿಳೆ), ಉಪಾಧ್ಯಕ್ಷ (ಪರಿಶಿಷ್ಟ ಜಾತಿ), ಬೆಂಗಳೂರು ಪೂರ್ವ-ಅಧ್ಯಕ್ಷ(ಪ.ಜಾತಿ-ಮಹಿಳೆ), ಉಪಾಧ್ಯಕ್ಷ (ಹಿಂ.ವರ್ಗ - ಅ-ಮಹಿಳೆ), ಬೆಂಗಳೂರು ಉತ್ತರ-ಅಧ್ಯಕ್ಷ (ಪ.ಪಂಗಡ-ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ-ಮಹಿಳೆ), ಬೆಂಗಳೂರು ದಕ್ಷಿಣ-ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ(ಪ.ಜಾತಿ-ಮಹಿಳೆ).
ಚಿಕ್ಕಬಳ್ಳಾಪುರ: ಬಾಗೇಪಲ್ಲಿ-ಅಧ್ಯಕ್ಷ(ಪರಿಶಿಷ್ಟ ಜಾತಿ), ಉಪಾಧ್ಯಕ್ಷ (ಸಾಮಾನ್ಯ- ಮಹಿಳೆ), ಚಿಕ್ಕಬಳ್ಳಾಪುರ-ಅಧ್ಯಕ್ಷ(ಸಾಮಾನ್ಯ), ಉಪಾಧ್ಯಕ್ಷ (ಸಾಮಾನ್ಯ ಮಹಿಳೆ, ಚಿಂತಾಮಣಿ-ಅಧ್ಯಕ್ಷ (ಸಾಮಾನ್ಯ-ಮಹಿಳೆ), ಉಪಾಧ್ಯಕ್ಷ(ಪರಿಶಿಷ್ಟ ಜಾತಿ), ಗೌರಿಬಿದನೂರು- ಅಧ್ಯಕ್ಷ(ಸಾಮಾನ್ಯ), ಉಪಾಧ್ಯಕ್ಷ(ಹಿಂ.ವರ್ಗ-ಅ), ಗುಡಿಬಂಡೆ- ಅಧ್ಯಕ್ಷ(ಸಾಮಾನ್ಯ ಮಹಿಳೆ), ಉಪಾಧ್ಯಕ್ಷ(ಸಾಮಾನ್ಯ), ಶಿಡ್ಲಘಟ್ಟ-ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ(ಪರಿಶಿಷ್ಟ ಜಾತಿ).







