ಬ್ಲಡೀ ಆ್ಯಂಟಿನ್ಯಾಶನಲ್ಸ್!!
ವಾರ್ತಾಭಾರತಿ ಪತ್ರಿಕೆಯಲ್ಲಿ ಪ್ರಕಟವಾದ ಬಿ. ಎಂ. ಬಶೀರ್ ಬರೆದ ‘‘ಎಲ್ಲರ ಹಾಗಲ್ಲ’’ ಕಿರುಕತೆಯನ್ನು ಉದಯೋನ್ಮುಖ ಕಲಾವಿದ ರಾಹುಲ್ ಎನ್. ಎಸ್. ಅವರು ‘‘ಬ್ಲಡೀ ಆ್ಯಂಟಿನ್ಯಾಶನಲ್ಸ್’’ ಎಂಬ ಹೆಸರಲ್ಲಿ ಕಿರುಚಿತ್ರವಾಗಿಸಿದ್ದಾರೆ. ಬೆಳೆಯುವ ಎಲ್ಲ ಸೂಚನೆಗಳನ್ನೂ ಅವರು ಈ ಪ್ರಯತ್ನದಲ್ಲಿ ನೀಡಿದ್ದಾರೆ. ರಾಹುಲ್ ಅವರು ಖ್ಯಾತ ನಿರ್ದೇಶಕ, ಲೇಖಕ ಎನ್. ಎಸ್. ಶಂಕರ್ ಅವರ ಪುತ್ರ.
Next Story





