ಎಸ್ಸೆಸ್ಸೆಫ್: ವಿಧವಾ ವೇತನ ವಿತರಣೆ

ಉಳ್ಳಾಲ, ಎ.24: ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್ ಆಶ್ರಯದಲ್ಲಿ ಬಡ ಕುಟುಂಬದ ವಿಧವೆಯರಿಗೆ ಎಸ್‌ವೈಎಸ್ ದೇರಳಕಟ್ಟೆ ಸೆಂಟರ್ ಅಧ್ಯಕ್ಷ ಏಷ್ಯನ್ ಬಾವಾ ಹಾಜಿ ವಿಧವಾ ವೇತನದ ಚೆಕ್‌ಗಳನ್ನು ಹಸ್ತಾಂತರಿಸಿದರು.
ಈ ಸಂದರ್ಭ ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್ ರಿಲೀಫ್ ಸರ್ವಿಸ್‌ನ ಅಧ್ಯಕ್ಷ ಅಲ್ತಾಪ್ ಕುಂಪಲ, ರಿಲೀಫ್ ಪ್ರಚಾರ ಸಮಿತಿಯ ಸಂಚಾಲಕ ಉಮರಬ್ಬ ಕೈರಂಗಳ, ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್‌ನ ಕೋಶಾಧಿಕಾರಿ ಶಮೀರ್ ಸೇವಂತಿಗುಡ್ಡೆ ಉಪಸ್ಥಿತರಿದ್ದರು.
Next Story





