ಎ. 28: ಕೇರಳ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ

ಕಾಸರಗೋಡು, ಎ.25: ಕೇರಳ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಎ.28ರ ಮೊದಲು ಪ್ರಕಟಿಸಲು ಪರೀಕ್ಷಾ ಮಂಡಳಿ ತೀರ್ಮಾನಿಸಿದೆ.
ಉತ್ತರ ಪತ್ರಿಕೆ ಮೌಲ್ಯ ಮಾಪನ ಕೊನೆಗೊಂಡಿದ್ದು, ಅಂಕ ಪಟ್ಟಿ ತಯಾರಿ ಅಂತಿಮ ಹಂತದಲ್ಲಿದೆ. ಕಳೆದ ವರ್ಷ ಫಲಿತಾಂಶ ದಲ್ಲಿ ಉಂಟಾದ ಗೊಂದಲ ಈ ಬಾರಿ ಉಂಟಾಗದಂತೆ ಮಂಡಳಿ ಕ್ರಮ ತೆಗೆದುಕೊಂಡಿದೆ. ನಾಳೆ ಪರೀಕ್ಷಾ ಮಂಡಳಿ ಸಭೆ ನಡೆಯಲಿದ್ದು , ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ.
Next Story





