Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರದ ವಿಶೇಷ
  3. ಇ-ಜಗತ್ತು
  4. ನೀವು ಎಲ್ಲೇ ಇರಿ, ನಿಮ್ಮ ಮಗುವಿನ ಮೇಲೆ...

ನೀವು ಎಲ್ಲೇ ಇರಿ, ನಿಮ್ಮ ಮಗುವಿನ ಮೇಲೆ ನಿಗಾ ಇಡಿ

ವಾರ್ತಾಭಾರತಿವಾರ್ತಾಭಾರತಿ25 April 2016 11:06 AM IST
share
ನೀವು ಎಲ್ಲೇ ಇರಿ, ನಿಮ್ಮ ಮಗುವಿನ ಮೇಲೆ ನಿಗಾ ಇಡಿ

ಮಕ್ಕಳ ಮೇಲೆ ನಿಗಾ ಇಡುವ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಈಗ ಹೆಚ್ಚು ಬೇಡಿಕೆ ಬರುತ್ತಿದೆ. 2015-2020ರ ನಡುವೆ ಈ ಉತ್ಪನ್ನಗಳಿಗೆ ಮುಖ್ಯವಾಗಿ ಚೀನಾ ಮತ್ತು ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶದಲ್ಲಿ ಹೆಚ್ಚು ಬೇಡಿಕೆ ಬರುವ ಸಾಧ್ಯತೆಯಿದೆ. ಹೆತ್ತವರು ಇಬ್ಬರೂ ಕೆಲಸ ಮಾಡುವ ಸಂದರ್ಭದಲ್ಲಿ ಮಕ್ಕಳ ಚಟುವಟಿಕೆಗಳ ಮೇಲೆ ಗಮನಹರಿಸಲು ಸಾಧನಗಳ ಅಗತ್ಯವಿದೆ. ಇದಕ್ಕಾಗಿ ಹೆತ್ತವರು ವಿವಿಧ ಉತ್ಪನ್ನಗಳತ್ತ ದೃಷ್ಟಿ ನೆಟ್ಟಿದ್ದಾರೆ.

ಮೊಟೊರೊಲ MBP854Connect

ವೈಫೈ ಇಂಟರ್ನೆಟ್ ವೀಕ್ಷಣಾ ಅವಕಾಶವಿರುವ ಡಿಜಿಟಲ್ ವೀಡಿಯೊ ಮಕ್ಕಳ ಮೇಲ್ವಿಚಾರಕವಾಗಿರುವ

MBP854Connect ಇದರಲ್ಲಿ ಕ್ಯಾಮರಾ ಮತ್ತು ಪೇರೆಂಟ್ ಯುನಿಟ್ ಇರುತ್ತದೆ. ನೀವು ಮನೆಯಲ್ಲಿದ್ದಾಗಲೂ ಅಥವಾ ಹೊರಗೆ ಹೋಗ ಬೇಕಾದರೂ ಈ ಸಾಧನದ ಮೂಲಕ ಮಕ್ಕಳ ಮೇಲೆ ನಿಗಾ ಇಡಬಹುದು. ಪೇರೆಂಟ್ ಯುನಿಟ್ ಬಳಸಿ ಮಕ್ಕಳ ಚಲನವಲನವನ್ನು ಎಲ್ಲೇ ಇದ್ದರೂ ಗಮನಿಸಿ ಅವರ ಜೊತೆಗೆ ಸಂಪರ್ಕಿಸಬಹುದು. ಇದರಲ್ಲಿರುವ ಟ್ಯಾಬ್ಲೆಟ್ ಅಥವಾ ಕಂಪ್ಯೂಟರ್ ಮಕ್ಕಳ ಚಟುವಟಿಕೆಯನ್ನು ಕಚೇರಿ ಅಥವಾ ಇತರ ಸ್ಥಳಗಳಿಂದ ನಿಗಾ ಇಡುವ ಅವಕಾಶ ಕೊಡುತ್ತದೆ. ಪೇರೆಂಟ್ ಯುನಿಟಲ್ಲಿ 4.3 ಇಂಚು ಡಯಗನಲ್ ಪೂರ್ಣ ಕಲರ್ ಸ್ಕ್ರೀನ್, ರಿಮೋಟ್ ಪ್ಯಾನ್ ಟಿಲ್ಟ್ ಮತ್ತು ಝೊಮ್ ಕಾರ್ಯವಿರುತ್ತದೆ. ಅಲ್ಲದೆ ಇನ್ಫ್ರಾರೆಡ್ ನೈಟ್ ವಿಶನ್ ಕಡಿಮೆ ಬೆಳಕು ಇರುವ ವಲಯಗಳಲ್ಲೂ ಉತ್ತಮ ದೃಶ್ಯವನ್ನು ಕೊಡುತ್ತದೆ.

ಆರಂಭಿಕ ಬೆಲೆ ರೂ. 17,000 ಇದೆ. ಹಿಂದಿನ ಮಾಡೆಲಿಗಿಂತ ರೂ 1000 ಹೆಚ್ಚು ಬೆಲೆ ಇದೆ. ಹಿಂದಿನ ಮಾಡೆಲಿನಲ್ಲಿ 3.5 ಇಂಚ್ ಸ್ಕ್ರೀನ್ ಇತ್ತು. ಬೆಲೆ: ರೂ 17,000 (ಅಂತರ್ಜಾಲದಲ್ಲಿ ಬೆಲೆ ಕಡಿಮೆಯಾಗಬಹುದು)

ಇದರ ಲಾಭವೇನು?

ಇದರ ಕ್ರಿಸ್ಟಲ್ ಕ್ಲಿಯರ್ ವೀಡಿ ಮತ್ತು ಎರಡು ಮುಖ ಸಂಪರ್ಕ ಲಕ್ಷಣದ ಕಾರಣದಿಂದ ಹೆತ್ತವರು ಮಕ್ಕಳ ಜೊತೆಗೆ ಅಥವಾ ಮಕ್ಕಳನ್ನು ನೋಡಿಕೊಳ್ಳುವವರ ಜೊತೆಗೆ ಅದೇ ಕೋಣೆಯಲ್ಲಿ ಇರದ ಹೊರತಾಗಿಯೂ ಮಾತನಾಡಬಹುದು. ಬೇಬಿ ಯುನಿಟ್ ಧ್ವನಿವರ್ಧಕ ಮೂಲಕ ಪೇರೆಂಟ್ ಯುನಿಟಿನಿಂದ ಬಟನ್ ಒತ್ತಿ ಮಗುವಿನ ಜೊತೆಗೆ ಸಂಭಾಷಣೆ ಮಾಡಬಹುದು. ಹಬಲ್ ಆಪ್ ಹಾಕಿಕೊಂಡರೆ ಧ್ವನಿ, ಚಲನೆ ಮತ್ತು ಕೋಣೆಯ ತಾಪಮಾನದ ವಿವರಗಳನ್ನೂ ಪಡೆದುಕೊಳ್ಳಬಹುದು. ಹೀಗೆ ಯಾವಾಗಲೂ ಸಂಪರ್ಕದಲ್ಲಿರಬಹುದು.

ಮಾನಿಟರ್ 1000 ಅಡಿ ಶ್ರೇಣಿಯಲ್ಲಿರುತ್ತದೆ. ಪ್ಯಾನ್ ಮತ್ತು ಟಿಲ್ಟ್ ಲಕ್ಷಣಗಳಿವೆ. ಕ್ಯಾಮರಾವನ್ನು ಪೇರೆಂಟ್ ಯುನಿಟಿನಿಂದ ನಿಯಂತ್ರಿಸಬಹುದು. ಅದಕ್ಕಾಗಿ ಅಪ್ ಅಥವಾ ಡೌನ್ ಬಟನುಗಳನ್ನು ಮೇಲೆ ಕೆಳಗೆ ಮಾಡಲು ಮತ್ತು ಲೆಫ್ಟ್ ಅಥವಾ ರೈಟ್ ಬಟನುಗಳನ್ನು ಅತ್ತ ಇತ್ತ ಮಾಡಲು ಒತ್ತಬೇಕು. ನಿದ್ದೆ ಮಾಡುವ ಮೊದಲು ಮಗುವಿಗೆ ಸಂಗೀತ ಬೇಕಿದ್ದರೆ ಲಾಲಿಯನ್ನೂ ಹಾಡುತ್ತದೆ. ಅದರಲ್ಲಿರುವ ಐದು ಲಾಲಿ ಹಾಡುಗಳಲ್ಲಿ ಒಂದನ್ನು ಮಗುವಿಗಾಗಿ ಆರಿಸಬಹುದು. ಅಥವಾ ಒಂದರ ನಂತರ ಮತ್ತೊಂದನ್ನೂ ಹಾಕಬಹುದು. ವಯರ್ಲೆಸ್ ಸೆಟ್ ಪಡೆದುಕೊಂಡಲ್ಲಿ ಹೆಚ್ಚಿನ ಪೋರ್ಟಬಿಲಿಟಿ ಮತ್ತು ಸರಳ ಸಂಪರ್ಕವಿದೆ. ವೈರ್ಡ್‌ ಸಾಧನಗಳ ಜೊತೆಗಿನ ಆತಂಕವನ್ನು ಇದು ಕಡಿಮೆ ಮಾಡುತ್ತದೆ. ಸಾಧನವನ್ನು 4 ಬೇಬಿ ಯುನಿಟುಗಳ ಜೊತೆಗೂಡಿಸಬಹುದು. ಅತ್ತಿತ್ತ ಓಡಾಡುವ ಮಗುವಿನ ಮೇಲೆ ನಿಗಾ ಇಡುವಂತೆಯೂ ಇದನ್ನು ಬದಲಿಸಬಹುದು. ಆದರೆ ಆಪ್ ಸಂಪರ್ಕವು ವೈಫೈ ಕನೆಕ್ಷನನ್ನು ಆಧರಿಸಿದೆ. ಹೀಗಾಗಿ ಅದರ ಬಳಕೆ ಸೀಮಿತಗೊಳಿಸಿದೆ. ವೀಡಿಯೋ ಗುಣಮಟ್ಟಕ್ಕೆ ಹೋಲಿಸಿದರೆ ಧ್ವನಿ ಗುಣಮಟ್ಟ ಚೆನ್ನಾಗಿಲ್ಲ. ಎರಡೂ ಹೊಂದಿಕೆಯಾಗುತ್ತಿಲ್ಲ. ರೇಡಿಯೊ ಫ್ರೀಕ್ವೆನ್ಸಿ ಕಡಿಮೆ ಇದೆ. ಬಳಕೆದಾರ ಮಾರ್ಗದರ್ಶಿ ಮಗು ಮತ್ತು ತಾಯಿ 3-6 ಅಡಿ ದೂರದಲ್ಲಿರಬೇಕು ಎನ್ನುತ್ತದೆ. ಅಲ್ಲದೆ ಎರಡು ಈ ಯುನಿಟುಗಳ ಬಳಿ ಟಿವಿ, ಕಂಪ್ಯೂಟರ್, ಕಾರ್ಡಲೆಸ್ ಮೊಬೈಲ್ ದೂರವಾಣಿಗಳು ಇರಬಾರದು ಅಥವಾ 2.4 GHz ಉತ್ಪನ್ನಗಳಾದ ವೈಫೈ ರೌಟರ್, ಬ್ಲೂಟೂತ್ ಸಿಸ್ಟಂ ಅಥವಾ ಮೈಕ್ರೋವೇವ್ ಓವನುಗಳು ಇರಬಾರದು ಎಂದೂ ಹೇಳುತ್ತದೆ. ಆದರೆ ಫ್ಲಾಟಲ್ಲಿ ನೆಲೆಸುತ್ತಿದ್ದರೆ ಇಂತಹ ಸೂಚನೆಗಳನ್ನು ಪಾಲಿಸುವುದು ಕಷ್ಟವಾಗುತ್ತದೆ. ನೀವು ಅವಿಶ್ರಾಂತ ಕೆಲಸದಲ್ಲಿ ಬ್ಯುಸಿಯಾಗಿ ಕೆಲಸದಾಕೆಯ ಬಳಿ ಮಗುವನ್ನು ಬಿಡುತ್ತೀರಾದರೆ ಹಬಲ್ ಆಪ್ ನಿಮ್ಮ ಮಗುವಿನ ಚಲನೆಯನ್ನು ಫೋನಲ್ಲಿ ನೋಡಲು ಅವಕಾಶ ಕೊಡುತ್ತದೆ. ಅದಕ್ಕಾಗಿ ಪ್ರತ್ಯೇಕ ಸಾಧನದ ಅಗತ್ಯವಿಲ್ಲ.

ಕೃಪೆ: http://indianexpress.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X