ಕಾಸರಗೋಡು, ಮಂಜೇಶ್ವರದ ಐಕ್ಯರಂಗ ಅಭ್ಯರ್ಥಿಯಿಂದ ನಾಮಪತ್ರ ಸಲ್ಲಿಕೆ
ಕಾಸರಗೋಡು, ಎ. 25: ಕಾಸರಗೋಡು ಮತ್ತು ಮಂಜೇಶ್ವರದ ಐಕ್ಯರಂಗ ಅಭ್ಯರ್ಥಿಯಿಂದ ನಾಮಪತ್ರ ಸಲ್ಲಿಸಲಾಯಿತು.
ಕಾಸರಗೋಡು ಅಭ್ಯರ್ಥಿ ಎನ್ .ಎ. ನೆಲ್ಲಿಕುನ್ನು , ಮಂಜೇಶ್ವರ ಕ್ಷೇತ್ರದ ಅಭ್ಯರ್ಥಿ ಪಿ. ಬಿ. ಅಬ್ದುಲ್ ರಝಾಕ್ , ಉದುಮದ ಎಡರಂಗ ಅಭ್ಯರ್ಥಿ ಕೆ . ಕುಂಞಿ ರಾಮನ್ , ಕಾಸರಗೋಡಿನ ಎಡರಂಗ ಅಭ್ಯರ್ಥಿ ಎ ಎ ಅಮೀನ್ , ತ್ರಿಕ್ಕರಿಪುರದ ಕಾಂಗ್ರೆಸ್ ಅಭ್ಯರ್ಥಿ ಕೆ .ಪಿ ಕುಂಞಿ ಕಣ್ಣನ್ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಯಲ್ಲಿ ನಾಮಪತ್ರ ಸಲ್ಲಿಸಿದರು .
Next Story





