ಬೆಳ್ತಂಗಡಿ, ಎ.26: ಉಜಿರೆ ಗ್ರಾಮದ ಮಾಚಾರ್ ನಿವಾಸಿ ಸುಂದರಿ (67) ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ರತ್ನಾ ಎಂಬವರು ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದಾರೆ.