ಕಾಪು ಪುರಸಭೆ: ಕಾಂಗ್ರೆಸ್ ಗೆ ಜಯ

ಉಡುಪಿ, ಎ. 27: ನೂತನವಾಗಿ ಅಸ್ತಿತ್ವಕ್ಕೆ ಬಂದ ಕಾಪು ಪುರಸಭೆ ಆಡಳಿತ ಕಾಂಗ್ರೆಸ್ ಪಕ್ಷದ ತೆಕ್ಕೆಗೆ ಬಂದಿದೆ.
ಇಂದು ಉಡುಪಿ ತಾಲೂಕು ಕಚೇರಿ ಆವರಣದಲ್ಲಿ ಮತ ಎಣಿಕೆ ನಡೆದಿದ್ದು , ಒಟ್ಟು 23 ವಾರ್ಡ್ ಗಳಲ್ಲಿ ಕಾಂಗ್ರೆಸ್ 12 , ಬಿಜೆಪಿಯ 11 ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಮತ ಎಣಿಕೆ ಕೇಂದ್ರದ ಎದುರು ಜಾಮಾಯಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು ವಿಜೋಯೋತ್ಸವ ಆಚರಿಸಿದರು.
ಪುರಸಭೆಯ ಚುನಾವಣೆಯು ಎ. 24ರಂದು ನಡೆದಿತ್ತು.
1. ಕೈ ಪುಂಜಾಲು- ಜುಲೇಟ್ ರೇಶ್ಮ 278 ( INC), ರಮಾ ವೈ. ಶೆಟ್ಟಿ297 (BJP)
2. ಕೋತಲಕಟ್ಟೆ- ಸುನೀತ ಕೆ. 207 ( BJP), ಸೌಮ್ಯ ಸಂಜೀವ 257 (INC)
3. ಕರಾವಳಿ- ಕಿರಣ್ ಆಳ್ವ352 (BJP), ಪ್ರಭಾಕರ ಎಸ್. ಪೂಜಾರಿ196 (INC)
4. ಪೋಲಿಪುಗುಡ್ಡೆ- ಸರೋಜಿನಿ ಎನ್.ಬಂಗೇರ135 (INC), ಸುಧಾರಮೇಶ್ ಪೂಜಾರಿ232 (BJP)
5. ದಂಡತೀರ್ಥ- ಕಾಪು ದಿವಾಕರ ಶೆಟ್ಟಿ 231 (INC), ರಮೇಶ್ ಹೆಗ್ಡೆ283 (BJP)
6. ಕಲ್ಯಾ- ರಂಜಿತ್ ದೇವಾಡಿಗ 247 (BJP), ಸುರೇಶ್ ದೇವಾಡಿಗ 275 (INC)
7. ಭಾರತ್ ನಗರ- ಗುಲಾಬಿ 305 (BJP) ಫರ್ಝಾನಾ 290 (INC)
8. ಬೀಡುಬದಿ- ಅಶ್ವಿನಿ 235 (INC) ಸರಿತಾ ದಿನೇಶ್ ಪೂಜಾರಿ 229 (BJP)
9 ಪೊಲಿಪು- ಲವ ಕರ್ಕೇರ 318 (INC), ವಿಜಯ ಕರ್ಕೇರ 357 (BJP)
10. ಕಾಪು ಪೇಟೆ- ಅನಿಲ್ ಕುಮಾರ್ 370 (BJP), ಮಾಧವ ಆರ್.ಪಾಲನ್ 139 (INC)
11. ಲೈಟ್ ಹೌಸ್- ಚಂದ್ರಾವತಿ ವಿ. ಶ್ರೀಯಾನ್ 359 (INC), ಮಮತಾ ಕುಶ ಸಾಲ್ಯಾನ್ 446 (BJP)
12. ಕೊಪ್ಪಲಂಗಡಿ- ಕೆ.ಎಚ್.ಉಸ್ಮಾನ್ 287 (INC), ಜಗದೀಶ ಆಚಾರ್ಯ 238 (BJP)
13. ತೊಟ್ಟಂ- ಅಮಿತ149 (INC), ಶಾಂಭವಿ ಎಸ್.ಕುಲಾಲ್ 275 (BJP)
14. ದುಗನ್‌ತೋಟ- ಸುಲೋಚನ ಆರ್. ಬಂಗೇರ 271 (INC), ಸೌಮ್ಯ146 (BJP)
15. ಮಂಗಳ ಪೇಟೆ- ಅಬ್ದುಲ್ ಹಮೀದ್ 394 (INC), ಎಂ.ಎಚ್.ಬಿ. ಮುಹಮ್ಮದ್ 28 (JDS), ಮಹಮ್ಮದ್ ಫಕೀರ್ 125 (BJP), ಸಾದಿಕ್ ಮೊಹಿದಿನ್ ಶೇಕ್ 69 (SDPI)
16. ಜನಾರ್ದನ ದೇವಸ್ಥಾನ- ವಿಜಯಲಕ್ಷ್ಮೀ 246 (INC), ಹರಿಣಾಕ್ಷಿ 241 (BJP)
17 ಬಡಗರಗುತ್ತು- ಆನಂದ ಕೋಟ್ಯಾನ್ 125 (JDS), ಮುಹಮ್ಮದ್ ಇಮ್ರಾನ್ ಎಮ್.ಎಚ್. 216 (INC), - ಶೇಖ್ ನಜೀರ್ 149 (BJP), ರಫೀಕ್ 28 (SDPI), ಅನ್ವರ್ ಅಲಿ 75 (INDP)
18. ಕೊಂಬಗುಡ್ಡೆ- ಅರುಣ್ ಶೆಟ್ಟಿ ಪಾದೂರು 251 (BJP), ಸತೀಶ್ ಶೆಟ್ಟಿ 227 (INC), ಸುಧಾಕರ ಶೆಟ್ಟಿ120 (JDS)
19. ಜನರಲ್ ಶಾಲೆ- ಮಾಲಿನಿ 257 (INC), ವಿನೋದ ರಾಣ್ಯ 215 (BJP), ವಿಮಲಾ 33 (JDS)
20. ಗುಜ್ಜಿ- ಮೋಹಿನಿ ಶೆಟ್ಟಿ 255 (BJP), ರೇಶ್ಮಾ ಜಾಕೀರ್ 200 (INC), ಅಪ್ಸರಿ ಬಾನು 27 (SDPI)
21. ಗರಡಿ- ಶಾಂತಲತ 197 (INC), ಸಾಜಿದಾ ಬಾನು 83 (JDS), ಸುರೇಖ ಎಸ್.ಅಮೀನ್ 131 (BJP)
22. ಕುಡ್ತಿಮಾರ್- ಶಾಬು ಸಾಹೇಬ್ 188 (INC), ಸುಧಾಮ ಶೆಟ್ಟಿ ಮಲ್ಲಾರು 112 (BJP), ಜುಲ್ ಪೀಕಾರ್ 77 (SDPI), ಮುಹಮ್ಮದ್ ಇರ್ಫಾನ್ 24 (INDP)
23. ಅಹ್ಮದಿ ಮೊಹಲ್ಲಾ- ರತ್ನ134 (BJP), ಲೀಲಾ ಕೋಟ್ಯಾನ್434 (INC)







