ವಿಟ್ಲ, ಎ. 27 : ಕೃಷಿ ಇಲಾಖೆಯ ವತಿಯಿಂದ ನೀಡುವ ರೈತರ ಆಕಸ್ಮಿಕ ಮರಣದ ಪರಿಹಾರದ ಬಾಬ್ತು ಒಂದು ಲಕ್ಷ ರೂಪಾಯಿ ಮೊತ್ತವನ್ನು ಕುರಿಯಾಳ ಗ್ರಾಮದ ನಾಗಪ್ಪ ಮುಗೇರ ಎಂಬವರಿಗೆ ಮಂಗಳವಾರ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ವಿತರಿಸಿದರು.