ಉಡುಪಿ, ಎ.28: ಮಣಿಪಾಲ 110/33/11 ಕೆ.ವಿ. ಉಪವಿದ್ಯುತ್ ಸ್ಥಾವರದಲ್ಲಿ ಎ.30ರಂದು ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳ ಲಾಗಿದೆ. ಈ ಹಿನ್ನೆಲೆಯಲ್ಲಿ ಅಂದು ಪೂರ್ವಾಹ್ನ 11ರಿಂದ ಸಂಜೆ 5ರವರೆಗೆ ಉಡುಪಿ ತಾಲೂಕಿನಾದ್ಯಂತ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.