ಪುತ್ತೂರು: ಮಳೆಗಾಗಿ ಮಹಾಲಿಂಗೇಶ್ವರ ದೇವಾಲಯದಲ್ಲಿ ಸೀಯಾಳಾಭಿಷೇಕ

ಪುತ್ತೂರು, ಎ.30: ಮಳೆಗಾಗಿ ಮತ್ತು ಲೋಕಕಲ್ಯಾಣಾರ್ಥವಾಗಿ ಶನಿವಾರ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೇವಳದ ವತಿಯಿಂದ ಪ್ರಾರ್ಥನೆ ಮತ್ತು ದೇವರಿಗೆ ಸೀಯಾಳಾಭಿಷೇಕ ನಡೆಸಲಾಯಿತು.
ದೇವಳದ ಅರ್ಚಕ ವಸಂತ ಕೆದಿಲಾಯ ಪ್ರಾರ್ಥನೆ ನೆರವೇರಿಸಿದರು. ಬಳಿಕ ದೇವರಿಗೆ ಕ್ತರು ಹರಿಕೆಯ ರೂಪದಲ್ಲಿ ನೀಡಿರುವ ಸೀಯಾಳದಿಂದ ಸೀಯಾಳಾಭಿಷೇಕ ನಡೆಸಲಾಯಿತು
Next Story





