Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರದ ವಿಶೇಷ
  3. ಇ-ಜಗತ್ತು
  4. ಈ ಬೇಸಿಗೆಗೆ ಇಲ್ಲಿವೆ 7 ಕೂಲ್ ಗ್ಯಾಜೆಟ್...

ಈ ಬೇಸಿಗೆಗೆ ಇಲ್ಲಿವೆ 7 ಕೂಲ್ ಗ್ಯಾಜೆಟ್ ಗಳ

ವಾರ್ತಾಭಾರತಿವಾರ್ತಾಭಾರತಿ1 May 2016 11:04 AM IST
share
ಈ ಬೇಸಿಗೆಗೆ ಇಲ್ಲಿವೆ 7 ಕೂಲ್ ಗ್ಯಾಜೆಟ್ ಗಳ

ಪ್ರತೀ ವರ್ಷ ಬೇಸಗೆ ಬಇಸಿಯಾಗುತ್ತಿರುವ ಸಮಯದಲ್ಲಿ ತಂತ್ರಜ್ಞಾನವೂ ಹೆಚ್ಚು ಆಧುನಿಕವಾಗುತ್ತಿವೆ. ಎಸಿಗಳು ಮತ್ತು ಕೂಲರುಗಳು ಮಾತ್ರ ಈಗ ಬಿಸಿಯನ್ನು ನಿವಾರಿಸುತ್ತಿಲ್ಲ. ಇಲ್ಲಿ ತಂಪು ಕೊಡುವ ಅಂತಹ ಕೆಲವು ಗಜೆಟುಗಳ ವಿವರಗಳಿವೆ.

ಆಂಡ್ರಾಯ್ಡಾ ಫೋನುಗಳಿಗಾಗಿ ಸ್ಕೈಲಿಯೊ ಯುಎಸ್‌ಬಿ ಫ್ಯಾನ್- ರೂ. 324

ಒಂದು ಸ್ಮಾರ್ಟ್‌ಫೋನ್ ಕೈಯಲ್ಲಿ ಹಿಡಿದು ನೀವು ಧಗೆಯಲ್ಲಿ ಸಿಲುಕಿದ್ದೀರಿ ಎಂದಾದಲ್ಲಿ ನಿಮಗೆ ನೆರವಾಗುವುದೇ ಈ ಸ್ಕೈಲಿಯೊ ಫ್ಯಾನ್. ಇದು ಸರಳವಾದ ಕನೆಕ್ಟಿವಿಟಿ ಕೊಡುತ್ತದೆ ಮತ್ತು ಅದರ ಬ್ಲೇಡುಗಳು ಬಹಳ ಉಪಯುಕ್ತ. ಹಲವು ಬಣ್ಣಗಳಲ್ಲೂ ಇವು ಲಭ್ಯವಿವೆ.

ಜೆನೆರಿಕ್ ಮಿನಿ ಪಿಸಿ ಯುಎಸ್‌ಬಿ ರೆಫ್ರಿಜರೇಟರ್- ರೂ. 1840

ನೀವು ಬಹಳ ಸೋಮಾರಿಗಳಾಗಿದ್ದರೆ ಮತ್ತು ಡ್ರಿಂಕ್ಸ್ ಬೇಕೆನ್ನುವ ಆಸೆ ನಿಮಗಿದ್ದಲ್ಲಿ ಈ ಮಿನಿ ರೆಫ್ರಿಜರೇಟರ್ ನೆರವಾಗಬಲ್ಲದು. ಯುಎಸ್‌ಬಿ ಮೂಲಕ ಕೆಲಸ ಮಾಡುವ ಈ ಫ್ರಿಡ್ಜ್ ಬೇಗನೇ ಪಾನೀಯವನ್ನು ತಂಪಾಗಿಸುತ್ತದೆ. ಪ್ಲಗ್ ಮತ್ತು ಪ್ಲೇ ಸಪೋರ್ಟ್ ಇದೆ. ಬಿಸಿ ಮಾಡುವ ಆಯ್ಕೆಯೂ ಇದೆ.

ಯುಎಸ್‌ಬಿ ಎಲ್‌ಇಡಿ ಕ್ಲಾಕ್ ಫ್ಯಾನ್- ರೂ.543

ನಮ್ಮ ಪಟ್ಟಿಯಲ್ಲಿ ಮುಂದಿನದು ಯುಎಸ್‌ಬಿ ಎಲ್‌ಇಡಿ ಕ್ಲಾಕ್ ಫ್ಯಾನ್. ಅದರ ಜತೆಗೆ ಫ್ಲೆಕ್ಸಿಬಲ್ ಮೆಟಲ್ ನೆಕ್ ಹೊಂದಾಣಿಕೆ ಮಾಡಿಕೊಳ್ಳಬಹುದು. ಕ್ಲಾಕನ್ನು ಯಾವುದೇ ಸಮಸ್ಯೆ ಇಲ್ಲದೆ ಸೆಟ್ ಮಾಡಬಹುದು. ಸ್ವಿಚ್ ಆಫ್ ಮಾಡಿದಾಗಲೂ ಕಾನ್ಫಿಗರ್ಡ್‌ ಸೆಟ್ಟಿಂಗ್ ನೆನಪಿಟ್ಟುಕೊಂಡಿರುತ್ತದೆ. ಕಚೇರಿ ಉಡುಗೊರೆಯಾಗಿಯೂ ಈ ಗಜೆಟ್ ಉತ್ತಮ.

ಸೋಲಾರ್ ಪವರ್ಡ್‌ ಫ್ಯಾನ್ ಕ್ಯಾಪ್- ರೂ. 399

ಬಿಸಿಲಿನಲ್ಲಿ ಕ್ರಿಕೆಟ್ ಮ್ಯಾಚ್ ನೋಡಲು ಹೋಗಬೇಕೆ. ಈ ಕ್ಯಾಪ್ ನೆರವಾಗಲಿದೆ. ಇದರಲ್ಲಿ ಎರಡು ಸಣ್ಣ ಸೋಲಾರ್ ಪ್ಯಾನಲುಗಳು ಮತ್ತು ಮಿನಿ ಫ್ಯಾನ್ ಇವೆ. ಇದಕ್ಕೆ ಬ್ಯಾಟರಿಗಳ ಅಗತ್ಯವಿಲ್ಲ. ವಿಭಿನ್ನ ತಲೆ ಗಾತ್ರಕ್ಕೆ ಹೊಂದಿಸಿಕೊಳ್ಳಬಹುದು. ಹೊರಾಂಗಣ ಚಟುವಟಿಕೆಗೆ ಉತ್ತಮ. ಸೋಲಾರ್ ಉಪಕರಣವಾಗಿರುವ ಕಾರಣ ಸೂರ್ಯನ ಬೆಳಕಿನಲ್ಲಿ ಮಾತ್ರ ಕೆಲಸ ಮಾಡುತ್ತದೆ.

ಸ್ಯಾನಿಕ್ಸ್ ಸೋನಾ ಬಾಯ್ ಪೋರ್ಟೇಬಲ್ ಹ್ಯುಮಿಡಿಫೈಯರ್- ರೂ. 1404

ಈ ಸಣ್ಣ ಹ್ಯುಮಿಡಿಫೈಯರ್ ಲುಕ್ ಗಿಂತಲೂ ಚೆನ್ನಾಗಿದೆ. ಒಣ ಎಸಿ ಗಾಳಿಯಿಂದ ಬಸವಳಿದವರಿಗೆ ಉತ್ತಮ ಗಜೆಟ್. ಮನೆ ಮತ್ತು ಕಚೇರಿ ಎರಡಕ್ಕೂ ಹೊಂದಿಕೊಳ್ಳುತ್ತದೆ. ಯುಎಸ್‌ಬಿ ಮೂಲಕ ಕೆಲಸ ಮಾಡುವ ಸೋನಾ ಬಾಯ್ ಹ್ಯುಮಿಡಿಫೈಯರ್ 60 ಮಿಲೀ ನೀರಿನ ಸಾಮರ್ಥ್ಯ ಹೊಂದಿರುತ್ತದೆ. ಕಂಪಾಕ್ಟ್ ಮತ್ತು ಲೈಟ್ ವೈಟ್ ಆಗಿದ್ದು, ಪ್ರಯಾಣದಲ್ಲಿ ಕೊಂಡೊಯ್ಯಲು ಸರಳವಾಗಿದೆ.

ಹೆಲ್ತ್‌ಪ್ರೊ ರಿಯೂಸೇಬಲ್ ಸಿಲ್ವರ್ ಸ್ಟೇನ್ಲೆಸ್ ಸ್ಟೀಲ್ ಐಸ್ ಕ್ಯೂಬ್ಸ್- ರೂ. 2299

ಮನೆಯಲ್ಲಿ ಪಾರ್ಟಿ ಇದ್ದು ಸಾಕಷ್ಟು ಐಸ್ ಕ್ಯೂಬ್ ಇಲ್ಲದಿದ್ದರೆ ಇದು ನೆರವಾಗಲಿದೆ. ಹೆಲ್ತ್‌ಪ್ರೊ ಸಿಲ್ವರ್ ಸ್ಟೇನ್ಲೆಸ್ ಸ್ಟೀಲ್ ಐಸ್ ಕ್ಯೂಬ್ಸ್ ಮರಳಿ ಬಳಸಬಹುದು. ಫುಡ್ ಗ್ರೇಡ್ ಸ್ಟೇನ್ಲೆಸ್ ಸ್ಟೀಲಿನಲ್ಲಿ ಮಾಡಿದ ಈ ದ್ರವ ತುಂಬಿದ ಕ್ಯೂಬುಗಳು ಕೆಲವು ನಿಮಿಷಗಳಲ್ಲಿ ಪಾನೀಯವನ್ನು ತಂಪಾಗಿಸುತ್ತದೆ. ಅವುಗಳು 8 ಅಥವಾ 12 ಕ್ಯೂಬ್ ಪ್ಯಾಕಿನಲ್ಲಿ ಆನ್ ಲೈನಿನಲ್ಲಿ ಲಭ್ಯವಿವೆ.

ಟ್ರೂ ವಿನೊ ಮೋಡ್ ಅಕಾರ್ಡಿಯನ್ ಕೂಲಿಂಗ್ ಕ್ಯಾರಿಯರ್- ರೂ. 3303

ಹಗುರವಾದ ಪಿಕ್ನಿಕ್ ಬ್ಯಾಗ್ ಇನ್ಸುಲೇಟೆಡ್ ಲೈನಿಂಗಲ್ಲಿ ಬರುತ್ತದೆ. ಹಾಗೆ ಪಾರ್ಕಿಗೆ ಹೋಗುವುದು ಇನ್ನೂ ಮಜಾವಾಗಲಿದೆ. ಸರಳವಾಗಿ ತುಂಬಿಸಿಡಬಹುದು. ಬ್ಯಾಗನ್ನು ಮಡಚಲೂ ಸುಲಭ. ವಿವಿಧ ಬಣ್ಣಗಳಲ್ಲಿ ಬ್ಯಾಗು ಲಭ್ಯವಿದೆ.

ಕೃಪೆ: http://timesofindia.indiatimes.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X