ಕಾರ್ಮಿಕರ ದಿನಾಚರಣೆಯ ಅಂಗವಾಗಿ ಕಾಸರಗೋಡಿನಲ್ಲಿ ಕಾರ್ಮಿಕರ ಮೇ ದಿನ ರ್ಯಾಲಿಯು ನಡೆಯಿತು. ನೂರಾರು ಕಾರ್ಮಿಕರು ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು