ಫೈಜಾಬಾದ್ ಎಕ್ಸ್‌ಪ್ರೆಸ್‌ನ 9 ಬೋಗಿ ಪಲ್ಟಿ: 12ಮಂದಿಗೆ ಗಾಯ

ಹೊಸದಿಲ್ಲಿ, ಮೆ 1: ರವಿವಾರ ಪೈಜಾಬಾದ್ ಪ್ರೆಸ್ ದುರ್ಘಟನೆ ಗೊಳಗಾಗಿದ್ದು ರೈಲಿನ 9 ಬೋಗಿಗಳು ಮಗುಚಿ ಬಿದ್ದಿವೆ. ರೈಲು ಹಳೆದಿಲ್ಲಿಯಿಂದ ಪೈಜಾಬಾದ್‌ಗೆ ಹೋಗುತ್ತಿತ್ತು.
ರೈಲು ಫೈಜಾಬಾದ್ 14206 ಹಾಪುಡ್‌ಅಲ್ಲಾಬಕ್ಷ್ ಪುರದಲಿè ರೈಲು ಪಟ್ಟಿಯಿಂದÀ ರೈಲು ಬೋಗಿಗಳು ಕೆಳಗಿಲಿದಿದೆ. ದುರ್ಘಟನೆಯ ಮಾಹಿತಿ ದೊರೆತೊಡನೆ ರೈಲ್ವೆ ಪರಿಹಾರ ಕಾರ್ಯ ಆರಂಭಿಸಿದೆ. ದುರ್ಘಟ ನೆಯಲ್ಲಿ 12 ಮಂದಿ ಗಾಯಗೊಂಡಿರುವುದಾಗಿ ಪ್ರಾಥಮಿಕ ವರದಿಗಳು ತಿಳಿಸಿವೆ. ದುರ್ಘಟನೆಯಿಂದಾಗಿ ದಿಲ್ಲಿ-ಲಕ್ನೊ ರೈಲು ಮಾರ್ಗದಲ್ಲಿ ಸಂಚಾರ ಸ್ಥಗಿತ ಗೊಂಡಿದೆ ಎಂದು ವರದಿಯಾಗಿದೆ.
Next Story





