Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರದ ವಿಶೇಷ
  3. ಇ-ಜಗತ್ತು
  4. ಆಕರ್ಷಕ, ಹಗುರ, ಸರಳ, ಸಣ್ಣ ಗಾತ್ರದ...

ಆಕರ್ಷಕ, ಹಗುರ, ಸರಳ, ಸಣ್ಣ ಗಾತ್ರದ ಆ್ಯಪ್ ನಿಂದ ನಿಯಂತ್ರಿಸುವ AC ಬಂದಿದೆ!

ಬೇಕಾದಾಗ ಫಿಕ್ಸ್ ಮಾಡಿ, ಬೇಡದಾಗ ತೆಗೆದಿಡಿ

ವಾರ್ತಾಭಾರತಿವಾರ್ತಾಭಾರತಿ3 May 2016 11:24 AM IST
share
ಆಕರ್ಷಕ, ಹಗುರ, ಸರಳ, ಸಣ್ಣ ಗಾತ್ರದ ಆ್ಯಪ್ ನಿಂದ ನಿಯಂತ್ರಿಸುವ AC ಬಂದಿದೆ!

ಕಾಫಿ ಮೇಕರುಗಳಿಂದ ರೆಫ್ರಿಜರೇಟರುಗಳವರೆಗೆ ಎಲ್ಲವೂ ಅಂತರ್ಜಾಲದಲ್ಲಿ ಆ್ಯಪ್ ಮೂಲಕ ನಿಯಂತ್ರಣವಾಗುತ್ತಿದೆ. ಆದರೆ ಈ ಸ್ಮಾರ್ಟ್ ಕ್ರಾಂತಿಯ ಸಂದರ್ಭದಲ್ಲಿ ವಿಂಡೋ ಏರ್ ಕಂಡೀಷನರುಗಳಿಗೆ ಹೆಚ್ಚು ಗಮನ ಸಿಕ್ಕಿರಲಿಲ್ಲ. ಜನರಲ್ ಇಲೆಕ್ಟ್ರಿಕ್ ಸಹಯೋಗದಲ್ಲಿ ಮಾಡಿರುವ ಕ್ವಿರ್ಕಿ ಆರೋಸ್ ಸ್ಮಾರ್ಟ್ ಏರ್ ಕಂಡೀಷನರ್ ಇದೆಯಾದರೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಆದರೆ ಒಂದು ಸ್ಟಾರ್ಟಪ್ ಈಗ ವಿಂಡೋ ಏರ್ ಕಂಡೀಷನರುಗಳಿಗೆ ಹೊಸ ರೂಪ ಕೊಡಲು ಬಂದಿದೆ. ಸಾಮಾನ್ಯವಾಗಿ ಕೆಟ್ಟದಾಗಿ, ದೊಡ್ಡದಾಗಿ ಕಾಣುವ ಇತರ ಎಲ್ಲಾ ವಿಂಡೋ ಏರ್ ಕಂಡೀಷನರುಗಳಿಂತ ನೋರಿಯ ಚೆನ್ನಾಗಿ ಕಾಣಿಸುತ್ತಿದೆ.

ಇದರ ಅತ್ಯುತ್ತಮ ಲಕ್ಷಣವೆಂದರೆ ಬಹುತೇಕ ವಿಂಡೋ ಎಸಿಗಳಂತೆ ಇದು ನಿಮ್ಮ ಕಿಟಿಕಿ ದೃಶ್ಯದ ಅರ್ಧದಷ್ಟನ್ನು ಬಳಸಿಕೊಳ್ಳುವುದಿಲ್ಲ.

ಪಾರಂಪರಿಕ ಎಸಿಗಳಿಗೆ ಹೋಲಿಸಿದರೆ ಇದನ್ನು ವಿಂಡೋಸ್‌ಗೆ ಇನ್‌ಸ್ಟಾಲ್ ಮಾಡುವುದು ಬಹಳ ಸುಲಭ. ನೀವು ಮೊದಲಿಗೆ ಫ್ರೇಮನ್ನು ಇನ್ ಸ್ಟಾಲ್ ಮಾಡುತ್ತೀರಿ. ಅಲ್ಲಿ ನೋರಿಯ ಜಾರುತ್ತದೆ. ಅಲ್ಲದೆ ಇದು ಇನ್ನೂ ಹಗುರವಾಗಿರುತ್ತದೆ.

ನಾಬ್ ಮೂಲಕ ನೋರಿಯವನ್ನು ನಿಯಂತ್ರಿಸುವುದು ಬಹಳ ಸರಳ ಎಂದು ಕಾಣಿಸುತ್ತದೆ.

ಕಂಟ್ರೋಲ್ ಮಾಡಲು ಆ್ಯಪ್ ಇಲ್ಲದೆ ಇದ್ದರೆ ಕ್ರಾಂತಿಯುತ ಎಸಿ ಇದ್ದೇನು ಪ್ರಯೋಜನ. ಇದರಲ್ಲಿ ನೀವು ತಾಪಮಾನ ಮತ್ತು ಪಟ್ಟಿಗಳನ್ನು ಸೆಟ್ ಮಾಡಬಹುದಾಗಿದೆ.

ಇದು ತಂಪು ಗಾಳಿಯನ್ನು ಬದಿಗೆ ಹರಿಸುವ ಬದಲಾಗಿ ಮೇಲುಗಡೆಗೆ ಹರಿಸುತ್ತದೆ. ತಂಪಾದ ಗಾಳಿ ಕೆಳಗೆ ಇಳಿಯುವ ಕಾರಣ ಇದು ಹೆಚ್ಚು ಲಾಭ ಕೊಡುತ್ತದೆ.

ನಿತ್ಯ ಏರ್ ಕಂಡೀಷನರುಗಳು ಗಾಳಿಯನ್ನು ಬದಿಗೆ ಹರಿಸುತ್ತದೆ. ಅದು ಎಸಿಯ ಮುಂದುಗಡೆ ನೇರವಾಗಿರುವ ಮತ್ತು ನೆಲ ಮಟ್ಟದ ಗಾಳಿಯನ್ನು ಮಾತ್ರ ತಂಪಾಗಿಸುತ್ತದೆ.

ಚಳಿಗಾಲ ಬರುವಾಗ ಇದರ ನವಿರಾದ ವಿನ್ಯಾಸವು ಅದನ್ನು ನಿಮ್ಮ ಬೆಡ್ ಅಡಿಯಲ್ಲಿಡಲು ಅಥವಾ ಬಿಗಿಯಾದ ಜಾಗಗಳಲ್ಲಿ ಇಡಲು ಸಾಧ್ಯವಾಗಲಿದೆ.

ನಾರಿಯಾದ ಕಿಕ್‌ಸ್ಟಾರರ್ ಪ್ರಚಾರಾಭಿಯಾನ ಜಾರಿಯಲ್ಲಿದೆ. ಈಗಾಗಲೇ ಅದಕ್ಕೆ 35 ದಿನಗಳಿರುವಾಗಲೇ 3 ಲಕ್ಷ ಡಾಲರ್ ಅನುದಾನ ಸಿಕ್ಕಿದೆ. ಆರಂಭದಲ್ಲೇ ಖರೀದಿಸುವವರಿಗೆ ಇದ್ದ ಪ್ಯಾಕೇಜ್ ಮುಗಿದಿದೆ. ಆದರೆ ನೀವು 300 ಡಾಲರಿಗೆ ನಾರಿಯಾವನ್ನು ಪಡೆಯಬಹುದು. ಅದು ರಿಟೇಲಲ್ಲಿ 400 ಡಾಲರ್ ಬಾಳುತ್ತದೆ.

ಕೃಪೆ: www.techinsider.io

share
ವಾರ್ತಾಭಾರತಿ
ವಾರ್ತಾಭಾರತಿ
Next Story
X